ಹುಬ್ಬಳ್ಳಿ | ನವೋದ್ಯಮ ಆರಂಭಿಸಿ, ಸ್ವಾವಲಂಬಿಯಾಗಿ: ಕಮಿಷನರ್ ಎನ್.ಶಶಿಕುಮಾರ್
Job Opportunities: ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಪ್ರತಿಭಾನ್ವಿತರು ನವೋದ್ಯಮದ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಬೇಕು. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.Last Updated 21 ಡಿಸೆಂಬರ್ 2025, 2:51 IST