ಬುಧವಾರ, 20 ಆಗಸ್ಟ್ 2025
×
ADVERTISEMENT

Stone Quarry

ADVERTISEMENT

ಕಲ್ಲು ಗಣಿಗಾರಿಕೆಗೆ ಅನಗತ್ಯ ಕಿರುಕುಳ: ಮಾಲೀಕರ ಒಕ್ಕೂಟ ಆರೋಪ

ಸಮಸ್ಯೆ ಬಗೆಹರಿಸದಿದ್ದರೆ ಕ್ರಷರ್‌ ಘಟಕಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ
Last Updated 21 ಜುಲೈ 2025, 15:36 IST
ಕಲ್ಲು ಗಣಿಗಾರಿಕೆಗೆ ಅನಗತ್ಯ ಕಿರುಕುಳ: ಮಾಲೀಕರ ಒಕ್ಕೂಟ ಆರೋಪ

ಕಲ್ಲು ಕ್ವಾರಿಯಲ್ಲಿ ಸ್ಫೋಟ; ಮೂವರು ಸಾವು

ತಮಿಳುನಾಡಿನ ಕರಿಯಪಟ್ಟಿಯಲ್ಲಿಯ ಕಲ್ಲುಕ್ವಾರಿಯೊಂದರ ಉಗ್ರಾಣದಲ್ಲಿ ಬುಧವಾರ ಬೆಳಿಗ್ಗೆ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
Last Updated 1 ಮೇ 2024, 15:42 IST
ಕಲ್ಲು ಕ್ವಾರಿಯಲ್ಲಿ ಸ್ಫೋಟ; ಮೂವರು ಸಾವು

ಬಿಳಿಕಲ್ಲು ಕ್ವಾರಿ ಕುಸಿತ: ಮೂವರು ಕಾರ್ಮಿಕರು ಸಾವು

ಚಾಮರಾಜನಗರತಾಲ್ಲೂಕಿನ ಬಿಸಲ್ವಾಡಿಯ ಬಿಳಿ ಕಲ್ಲು ಕ್ವಾರಿಯಲ್ಲಿ ಸೋಮವಾರ ಕುಳಿ ತೆಗೆಯುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 26 ಡಿಸೆಂಬರ್ 2022, 12:49 IST
ಬಿಳಿಕಲ್ಲು ಕ್ವಾರಿ ಕುಸಿತ: ಮೂವರು ಕಾರ್ಮಿಕರು ಸಾವು

ಲಾಕ್‌ಡೌನ್‌ನಲ್ಲೂ ನಿಲ್ಲದ ಕಲ್ಲು ಗಣಿಗಾರಿಕೆ

ಬೇಬಿಬೆಟ್ಟ: ಹಗಲು ವೇಳೆಯಲ್ಲೇ ಕಲ್ಲು ಸಾಗಣೆ, ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತಿಲ್ಲ
Last Updated 19 ಮೇ 2021, 3:29 IST
ಲಾಕ್‌ಡೌನ್‌ನಲ್ಲೂ ನಿಲ್ಲದ ಕಲ್ಲು ಗಣಿಗಾರಿಕೆ

ದಾವಣಗೆರೆ: ಅಕ್ರಮ ಕಲ್ಲು ಕ್ವಾರಿಯಲ್ಲಿ ಸ್ಫೋಟಕ ವಶ

ಯುವಕನ ಬಂಧನ, ಮಾಲೀಕನ ವಿರುದ್ಧ ಪ್ರಕರಣ ದಾಖಲು
Last Updated 6 ಮಾರ್ಚ್ 2021, 2:15 IST
ದಾವಣಗೆರೆ: ಅಕ್ರಮ ಕಲ್ಲು ಕ್ವಾರಿಯಲ್ಲಿ ಸ್ಫೋಟಕ ವಶ

ಡಿಬಿಎಲ್‌ ಕಂಪನಿಯಿಂದ ಗಣಿ ಅಕ್ರಮ: ಸಚಿವ ಮುರುಗೇಶ್‌ ನಿರಾಣಿ

ಕಾಳೇನಹಳ್ಳಿ ಅರಣ್ಯದಲ್ಲಿ ಪರಿಶೀಲಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ
Last Updated 23 ಫೆಬ್ರುವರಿ 2021, 4:36 IST
ಡಿಬಿಎಲ್‌ ಕಂಪನಿಯಿಂದ ಗಣಿ ಅಕ್ರಮ: ಸಚಿವ ಮುರುಗೇಶ್‌ ನಿರಾಣಿ

ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕ: ಖಾಲಿಯಾಗುತ್ತಿದೆ ಏಳುವರಸೆ ಗುಡ್ಡ!

ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕಗಳ ಬಳಕೆ: ಸ್ಥಳೀಯರ ಆರೋಪ
Last Updated 8 ಫೆಬ್ರುವರಿ 2021, 3:16 IST
ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕ: ಖಾಲಿಯಾಗುತ್ತಿದೆ ಏಳುವರಸೆ ಗುಡ್ಡ!
ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಟಿಪ್ಪರ್-ಟ್ರ್ಯಾಕ್ಟರ್ ವಶ, ಕಲ್ಲು ಕ್ವಾರಿಗೆ ತಡೆ

ಹೊಸಪೇಟೆತಾಲ್ಲೂಕಿನ ಕಮಲಾಪುರ ಸುತ್ತಮುತ್ತ ಅಕ್ರಮ ಕಲ್ಲು ಕ್ವಾರಿ ಗಣಿಕಾರಿಕೆ, ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಭಾನುವಾರ ಬೆಳಿಗ್ಗೆ ತಹಶೀಲ್ದಾರ್ ಎಚ್. ವಿಶ್ವನಾಥ್ ನೇತೃತ್ವದ ತಂಡ ದಾಳಿ ನಡೆಸಿದೆ.
Last Updated 31 ಜನವರಿ 2021, 6:10 IST
ಪ್ರಜಾವಾಣಿ ವರದಿ ಫಲಶ್ರುತಿ: ಟಿಪ್ಪರ್-ಟ್ರ್ಯಾಕ್ಟರ್ ವಶ, ಕಲ್ಲು ಕ್ವಾರಿಗೆ ತಡೆ

ಆಳ ಅಗಲ| ಬಂಡೆ ಸೀಳುವ ಬಡವರ ಬದುಕೇ ಬರಡು

ಮೇಲೆ ಸುಡುವ ಸೂರ್ಯ, ಕೆಳಗೆ ಕಾದ ಬಾಣಲೆಯಂತಹ ಬಂಡೆಗಳ ಮೇಲೆ ಬಡಕಲು ಹೊಟ್ಟೆ ತುಂಬಿಸಿಕೊಳ್ಳಲು ಬಡ ಜೀವಗಳ ಸೆಣಸಾಟ... ಇದು ಕಲ್ಲು ಕ್ವಾರಿಗಳಲ್ಲಿ ಅಕ್ಷರಶಃ ಜೀತದಾಳುಗಳಾಗಿ ದುಡಿಯುತ್ತಿರುವ ಜನರ ಬದುಕಿನ ಬವಣೆ. ಬಂಡೆ ಸೀಳುವ ತಾಕತ್ತಿರುವ ಈ ಜನರು ಬರಡಾಗಿರುವ ಬದುಕು ಸೀಳಿ ಮುನ್ನುಗ್ಗಲಾಗದ ಸ್ಥಿತಿಯಲ್ಲಿದ್ದಾರೆ.
Last Updated 30 ಜನವರಿ 2021, 20:31 IST
ಆಳ ಅಗಲ| ಬಂಡೆ ಸೀಳುವ ಬಡವರ ಬದುಕೇ ಬರಡು

ಕಲ್ಲುಗಣಿಗಾರಿಕೆ| ರಾಮನಗರದಲ್ಲಿ ಪ್ರಭಾವಿಗಳದ್ದೇ ಕಾರುಬಾರು

ರಾಮನಗರ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ–ಸಕ್ರಮ ಗಣಿಗಾರಿಕೆಯು ಪ್ರಭಾವಿ ರಾಜಕಾರಣಿಗಳ ನಂಟು ಹೊಂದಿದೆ. ಈ ಸಂಬಂಧ ಅಧಿಕಾರಿಗಳು ನೀಡಿದ ತನಿಖಾ ವರದಿಗಳು ದೂಳು ಹಿಡಿಯುತ್ತಿವೆ.
Last Updated 30 ಜನವರಿ 2021, 20:31 IST
ಕಲ್ಲುಗಣಿಗಾರಿಕೆ| ರಾಮನಗರದಲ್ಲಿ ಪ್ರಭಾವಿಗಳದ್ದೇ ಕಾರುಬಾರು
ADVERTISEMENT
ADVERTISEMENT
ADVERTISEMENT