ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Stone rock

ADVERTISEMENT

ಇಮ್ಮಡಿ ದೇವರಾಯನ ಶಿಲಾ ಶಾಸನ ಪತ್ತೆ

ಉಡುಪಿ: ಕಲ್ಯಾಣಪುರ ಪಂಚಾಯಿತಿ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು-ನಡಂಬಳ್ಳಿ ನಡುವಿನ ಮುದಲಕಟ್ಟ ಪ್ರದೇಶದಲ್ಲಿ ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನ ಪತ್ತೆಯಾಗಿದೆ.
Last Updated 6 ಮೇ 2022, 15:01 IST
ಇಮ್ಮಡಿ ದೇವರಾಯನ ಶಿಲಾ ಶಾಸನ ಪತ್ತೆ

ಬಸ್‌ನಲ್ಲಿ ಕಲ್ಲು ತುಂಬಿ ಸಾಗಿಸಿದರು!

ಕುಂದಗೋಳ–ಹುಬ್ಬಳ್ಳಿ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ, ಸಿಬ್ಬಂದಿ ಗುರುವಾರ ಕಲ್ಲು ಸಾಗಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 31 ಜುಲೈ 2020, 4:33 IST
ಬಸ್‌ನಲ್ಲಿ ಕಲ್ಲು ತುಂಬಿ ಸಾಗಿಸಿದರು!

ಶಿಲಾಯುಧಗಳ ಕಾಲ-ಮೂಲ

ಸುಮಾರು 26 ಲಕ್ಷ ವರ್ಷಗಳಷ್ಟು ದೀರ್ಘ ಮಾನವೇತಿಹಾಸದಲ್ಲಿ ಸಮೀಪ 5,300 ವರ್ಷ ಹಿಂದಿನವರೆಗೂ ಶಿಲಾಯುಧಗಳೇ ಮಾನವರ ಸಕಲ ಆಯುಧ, ಉಪಕರಣ, ಸಲಕರಣೆಗಳಾಗಿ ಬಳಕೆಯಲ್ಲಿದ್ದುವು. ಹಾಗಾದ್ದರಿಂದಲೇ ಈಗ್ಗೆ 26 ಲಕ್ಷ ವರ್ಷಗಳಿಂದ 5300 ವರ್ಷಗಳ ಹಿಂದಿನವರೆಗಿನ ಅವಧಿ ‘ಶಿಲಾ ಯುಗ’ ಎಂದೇ ಪ್ರಸಿದ್ಧ.
Last Updated 16 ಮಾರ್ಚ್ 2019, 19:30 IST
ಶಿಲಾಯುಧಗಳ ಕಾಲ-ಮೂಲ
ADVERTISEMENT
ADVERTISEMENT
ADVERTISEMENT
ADVERTISEMENT