ಸೋಮವಾರ, 8 ಜೂನ್ 2026
×
ADVERTISEMENT

Stop Hindi Imposition

ADVERTISEMENT

ಪುರುಷೋತ್ತಮ ಬಿಳಿಮಲೆ ಅವರ ವಿಶ್ಲೇಷಣೆ: ಹಿಂದಿಗೆ ಇತಿಹಾಸವೇ ಭಾರವೆ?

Language Policy Analysis: ಸಂವಿಧಾನದ 351ನೇ ವಿಧಿಯು ಹಿಂದಿ ಪ್ರಚಾರಕ್ಕೆ ಕೇಂದ್ರಕ್ಕೆ ನಿರ್ದೇಶನ ನೀಡುತ್ತದೆ. ಕರ್ನಾಟಕದ 10ನೇ ತರಗತಿಯಲ್ಲಿ ಹಿಂದಿಯನ್ನು ಗ್ರೇಡ್ ಹಂತಕ್ಕೆ ಇಳಿಸಿರುವ ನಿರ್ಧಾರವು ಚರ್ಚೆಗೆ ಕಾರಣವಾಗಿದೆ.
Last Updated 5 ಮೇ 2026, 22:27 IST
ಪುರುಷೋತ್ತಮ ಬಿಳಿಮಲೆ ಅವರ ವಿಶ್ಲೇಷಣೆ: ಹಿಂದಿಗೆ ಇತಿಹಾಸವೇ ಭಾರವೆ?

ತಮಿಳುನಾಡಿನಲ್ಲಿ ಹಿಂದಿಗೆ ಎಂದೆಂದಿಗೂ ಜಾಗವಿಲ್ಲ: ಸಿಎಂ ಸ್ಟಾಲಿನ್

MK Stalin: ಚೆನ್ನೈ: ಹಿಂದಿ ವಿರೋಧಿ ಚಳವಳಿ ವೇಳೆ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, 'ರಾಜ್ಯದಲ್ಲಿ ಹಿಂದಿ ಭಾಷೆಗೆ ಅಂದು, ಇಂದು ಹಾಗೂ ಎಂದೆಂದಿಗೂ ಜಾಗವಿಲ್ಲ' ಎಂದು ಭಾನುವಾರ ಪ್ರತಿಪಾದಿಸಿದ್ದಾರೆ.
Last Updated 25 ಜನವರಿ 2026, 4:53 IST
ತಮಿಳುನಾಡಿನಲ್ಲಿ ಹಿಂದಿಗೆ ಎಂದೆಂದಿಗೂ ಜಾಗವಿಲ್ಲ: ಸಿಎಂ ಸ್ಟಾಲಿನ್

1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM

Ajit Pawar on Hindi: ಮಹಾರಾಷ್ಟ್ರದಲ್ಲಿ 1ನೇ ತರಗತಿಯಿಂದ ಹಿಂದಿ ಕಡ್ಡಾಯಗೊಳಿಸುವುದನ್ನು ಬೆಂಬಲಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸ್ಪಷ್ಟಪಡಿಸಿದ್ದಾರೆ.
Last Updated 29 ಜೂನ್ 2025, 8:09 IST
1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM

ಹಿಂದಿ, ತ್ರಿಭಾಷಾ ಸೂತ್ರ ಹೇರಿಕೆ: ಉದ್ಧವ್, ರಾಜ್ ಠಾಕ್ರೆ ಜಂಟಿ ಪ್ರತಿಭಟನೆ

Hindi imposition: ರಾಜಕೀಯ ಕಾರಣದಿಂದ ದೂರವಿರುವ ಸೋದರ ಸಂಬಂಧಿಗಳೂ ಆದ, ಶಿವ ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಅವರು ಮರಾಠಿ ಭಾಷೆಯ ಕಾರಣಕ್ಕಾಗಿ ಒಂದಾಗುತ್ತಿದ್ದಾರೆ.
Last Updated 27 ಜೂನ್ 2025, 9:56 IST
ಹಿಂದಿ, ತ್ರಿಭಾಷಾ ಸೂತ್ರ ಹೇರಿಕೆ: ಉದ್ಧವ್, ರಾಜ್ ಠಾಕ್ರೆ ಜಂಟಿ ಪ್ರತಿಭಟನೆ

ಹಿಂದಿ ಹೇರಿಕೆ: ಒಂದು ಲಕ್ಷ ಕರಪತ್ರ ವಿತರಣೆ

ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟವು ಹಿಂದಿ ಹೇರಿಕೆ ವಿರುದ್ಧ ಜಾಗೃತಿ ಮೂಡಿಸಲು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಲಕ್ಷ ಕರಪತ್ರಗಳನ್ನು ವಿತರಿಸಲಿದೆ.
Last Updated 17 ಡಿಸೆಂಬರ್ 2024, 22:46 IST
ಹಿಂದಿ ಹೇರಿಕೆ: ಒಂದು ಲಕ್ಷ ಕರಪತ್ರ ವಿತರಣೆ

ಹಿಂದಿ ಹೇರಿಕೆ ಸಾಧ್ಯವಿಲ್ಲ: ಮಗುವಿಗೆ ತಮಿಳು ಹೆಸರನ್ನೇ ಇಡಿ; ಉದಯನಿಧಿ ಸ್ಟಾಲಿನ್

ತಮಿಳುನಾಡಿನ ಜನತೆಯ ಮೇಲೆ ಹಿಂದಿ ಹೇರಿಕೆ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿ ಅಂತಹ ಕ್ರಮಗಳನ್ನು ತಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 7:11 IST
ಹಿಂದಿ ಹೇರಿಕೆ ಸಾಧ್ಯವಿಲ್ಲ: ಮಗುವಿಗೆ ತಮಿಳು ಹೆಸರನ್ನೇ ಇಡಿ; ಉದಯನಿಧಿ ಸ್ಟಾಲಿನ್

ಧರ್ಮ ರಾಜಕಾರಣದ ಹಸು ಬರಡಾಗುತ್ತಲೇ ಬಿಜೆಪಿಯಿಂದ ಭಾಷಾ ರಾಜಕಾರಣ: ಸಿದ್ದರಾಮಯ್ಯ 

ಧರ್ಮ ರಾಜಕಾರಣದ ಹಸು ಬರಡಾಗುತ್ತಲೇ, ಬಿಜೆಪಿಯಿಂದ ಭಾಷಾ ರಾಜಕಾರಣ ಆರಂಭವಾಗಿದೆ. ಹಿಂದಿ ಪರ ವಕಾಲತ್ತು ಹಾಕುತ್ತಿರುವ ಅಮಿತ್‌ ಶಾ ಅವರ ಗುಲಾಮಗಿರಿ ಬಿಟ್ಟು ಬಿಜೆಪಿ ನಾಯಕರು ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 29 ಏಪ್ರಿಲ್ 2022, 4:24 IST
ಧರ್ಮ ರಾಜಕಾರಣದ ಹಸು ಬರಡಾಗುತ್ತಲೇ ಬಿಜೆಪಿಯಿಂದ ಭಾಷಾ ರಾಜಕಾರಣ: ಸಿದ್ದರಾಮಯ್ಯ 
ADVERTISEMENT

ಮಾತೃ ಭಾಷೆ ಮರೆತು ಹಿಂದಿ ಗುಲಾಮಗಿರಿ‌ ಮಾಡುತ್ತಿರುವ ಶಾ: ಸಿದ್ದರಾಮಯ್ಯ ವ್ಯಂಗ್ಯ

ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿಯನ್ನು‌ ಬಳಸಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾತುಗಳನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ. ‘ಮಾತೃ ಭಾಷೆ ಮರೆತಿರುವ ಶಾ ಹಿಂದಿ ಗುಲಾಮಗಿರಿ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
Last Updated 8 ಏಪ್ರಿಲ್ 2022, 10:21 IST
ಮಾತೃ ಭಾಷೆ ಮರೆತು ಹಿಂದಿ ಗುಲಾಮಗಿರಿ‌ ಮಾಡುತ್ತಿರುವ ಶಾ: ಸಿದ್ದರಾಮಯ್ಯ ವ್ಯಂಗ್ಯ

ದೇಶದಲ್ಲಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಬಳಸಬೇಕು: ಅಮಿತ್ ಶಾ

ದೇಶದಲ್ಲಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಏಪ್ರಿಲ್ 2022, 9:55 IST
ದೇಶದಲ್ಲಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಬಳಸಬೇಕು: ಅಮಿತ್ ಶಾ

ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಹಿಂದಿ ರಾಷ್ಟ್ರಭಾಷೆ ಎಂಬ ಮಿಥ್ಯೆ

ಭಾಷಾವಾರು ಪ್ರಾಂತ್ಯ ವಿಂಗಡನೆಯೇ ನಮ್ಮ ಬಹುತ್ವದ ರಾಜಕೀಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹಾಗಾಗಿ, ಕನ್ನಡತನದಿಂದ ಭಾರತೀಯತೆಯ ಸಾರ್ವಭೌಮತ್ವ ನಿಲ್ಲುತ್ತದೆ ಮತ್ತು ಇದು ಖಂಡಿತವಾಗಿಯೂ ಭಾರತೀಯತೆಗೆ ಪೂರಕವಾದುದಾಗಿದೆ.
Last Updated 12 ಸೆಪ್ಟೆಂಬರ್ 2020, 17:43 IST
ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಹಿಂದಿ ರಾಷ್ಟ್ರಭಾಷೆ ಎಂಬ ಮಿಥ್ಯೆ
ADVERTISEMENT
ADVERTISEMENT
ADVERTISEMENT