ಕಥೆ | ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗೆದ್ದಲ ಮನೆಯಲ್ಲಿ
‘ಎಲ್ಡೇ ಎಲ್ಡು ದಿನ ತಡಿಯೇ ಎಲೆಕ್ಸನ್ ಬತ್ತದೆ, ನಮ್ ಅಣ್ಣ ಗೆದ್ದೆ ಗೆಲ್ತಾನೆ, ನಮ್ ಬಾಳ್ ನೋಡಂತೆ ಅಂಗ್ ಅಂಗೆಯ ಮಲ್ಗೆ ಊನಂಗ್ ಅರಳ್ತದೆ. ನಿನ್ ರ‍್ವಾತೆ ತರ‍್ತದೆ, ನಮ್ ಮಗೀಗೆ ಸ್ವಾಮ್ಯಾರ್ ಸಾಲಿಗುಡ್ಯಾಗ್ ಓದ್ಸನಂತೆ.....’
Last Updated 2 ಜುಲೈ 2023, 2:00 IST