ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

strong room

ADVERTISEMENT

ಕೊಪ್ಪಳ: ಸ್ಟ್ರಾಂಗ್‌ ರೂಮ್‌ಗೆ ಇನ್ನಷ್ಟು ಕ್ಯಾಮೆರಾ ಅಳವಡಿಸಲು ಸೂಚನೆ

ಭಾರತ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೂರ್ಮಾರಾವ್ ಎಂ. ಅವರು ಗುರುವಾರ ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿರುವ ಸ್ಟ್ರಾಂಗ್‌ ರೂಮ್‌ಗೆ ಭೇಟಿ ನೀಡಿದರು.
Last Updated 16 ಮೇ 2024, 13:45 IST
ಕೊಪ್ಪಳ: ಸ್ಟ್ರಾಂಗ್‌ ರೂಮ್‌ಗೆ ಇನ್ನಷ್ಟು ಕ್ಯಾಮೆರಾ ಅಳವಡಿಸಲು ಸೂಚನೆ

LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ

ಮತಯಂತ್ರ ಇಟ್ಟಿರುವ ಭದ್ರತಾ ಕೊಠಡಿಗೆ ತಡೆರಹಿತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
Last Updated 29 ಏಪ್ರಿಲ್ 2024, 14:46 IST
LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ

ಸ್ಟ್ರಾಂಗ್ ರೂಂ ಪರೀಶೀಲಿಸಿದ ಮುಖ್ಯ ಚುನಾವಣಾಧಿಕಾರಿ

ನಗರದ ಎಂಜಿನಿಯರಿಂಗ್‌ ಕಾಲೇಜು ಕಟ್ಟಡದದಲ್ಲಿ ನಿರ್ಮಿಸುತ್ತಿರುವ ಸ್ಟ್ರಾಂಗ್ ರೂಂ ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರು.
Last Updated 19 ಮಾರ್ಚ್ 2021, 15:42 IST
ಸ್ಟ್ರಾಂಗ್ ರೂಂ ಪರೀಶೀಲಿಸಿದ ಮುಖ್ಯ ಚುನಾವಣಾಧಿಕಾರಿ

ಸ್ಟ್ರಾಂಗ್‌ ರೂಂಗಳಿಗೆ ರಾತ್ರಿ ಇಡೀ ಕಾವಲು ಕುಳಿತ ಕಾಂಗ್ರೆಸ್‌ ಕಾರ್ಯಕರ್ತರು

ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಚಂಡೀಗಢ ಮುಂತಾದ ಕಡೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾತ್ರಿ ಇಡೀ ಸ್ಟ್ರಾಂಗ್‌ ರೂಂ ಬಳಿ ಕಾವಲು ಕುಳಿತಿದ್ದರು.
Last Updated 22 ಮೇ 2019, 7:12 IST
ಸ್ಟ್ರಾಂಗ್‌ ರೂಂಗಳಿಗೆ ರಾತ್ರಿ ಇಡೀ ಕಾವಲು ಕುಳಿತ ಕಾಂಗ್ರೆಸ್‌ ಕಾರ್ಯಕರ್ತರು

ಸ್ಟ್ರಾಂಗ್‌ ರೂಂಗಳಿಗೆ ಮೂರು ಹಂತದ ಭದ್ರತೆ

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಅವು ಈಗ ಸ್ಟ್ರಾಂಗ್ ರೂಂನಲ್ಲಿ ಭದ್ರಗೊಂಡಿವೆ.
Last Updated 19 ಏಪ್ರಿಲ್ 2019, 20:30 IST
ಸ್ಟ್ರಾಂಗ್‌ ರೂಂಗಳಿಗೆ ಮೂರು ಹಂತದ ಭದ್ರತೆ

ಮತ ಎಣಿಕೆ ಪ್ರಕ್ರಿಯೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

ಮತಯಂತ್ರ ಭದ್ರತಾ ಕೊಠಡಿ ಪರಿಶೀಲನೆ ಬಳಿಕ ಹೇಳಿಕೆ
Last Updated 28 ಮಾರ್ಚ್ 2019, 12:53 IST
ಮತ ಎಣಿಕೆ ಪ್ರಕ್ರಿಯೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

ಮತಯಂತ್ರಗಳು ಇದ್ದ ಸ್ಟ್ರಾಂಗ್ ರೂಂ: ಒಂದು ಗಂಟೆ ಕೆಲಸ ಮಾಡದ ಸಿಸಿಟಿವಿಗಳು

‘ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮತಯಂತ್ರಗಳನ್ನು ಇರಿಸಿದ್ದ ಭೋಪಾಲ್‌ನ ‘ಸ್ಟ್ರಾಂಗ್‌ ರೂಂ’ನ ಹೊರಗಿದ್ದ ಸಿಸಿಟಿವಿ ಕ್ಯಾಮೆರಾಗಳು ಶುಕ್ರವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಲ್ಲ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಹೀಗಾಗಿದೆ’ ಎಂದು ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ
Last Updated 2 ಡಿಸೆಂಬರ್ 2018, 17:36 IST
ಮತಯಂತ್ರಗಳು ಇದ್ದ ಸ್ಟ್ರಾಂಗ್ ರೂಂ: ಒಂದು ಗಂಟೆ ಕೆಲಸ ಮಾಡದ ಸಿಸಿಟಿವಿಗಳು
ADVERTISEMENT
ADVERTISEMENT
ADVERTISEMENT
ADVERTISEMENT