ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Student bus pass

ADVERTISEMENT

ವಿಜಯಪುರ: ವಿದ್ಯಾರ್ಥಿಗಳ ಬಸ್‌ ಪಾಸ್‌ ಅವಧಿ ವಿಸ್ತರಣೆ

ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯು ಏಪ್ರಿಲ್‌ 18ರ ವರೆಗೆ ಇರುವುದರಿಂದ ಅಲ್ಲಿಯ ವರೆಗೆ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Last Updated 1 ಏಪ್ರಿಲ್ 2022, 14:21 IST
fallback

ಬಸ್‌ ಪ್ರಯಾಣ: ವಿದ್ಯಾರ್ಥಿಗಳಿಗೆ ಅವಕಾಶ

ಬಿಎಂಟಿಸಿಯ ಸಾಮಾನ್ಯ ಬಸ್‌ಗಳಲ್ಲಿ 2019–20ನೇ ಸಾಲಿನಲ್ಲಿ ವಿತರಣೆ ಮಾಡಿದ್ದ ಪಾಸ್‌ಗಳನ್ನು ತೋರಿಸಿ ಪ್ರಯಾಣಿಸಲು ಸಂಸ್ಥೆಯು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ.
Last Updated 2 ಜನವರಿ 2021, 19:31 IST
ಬಸ್‌ ಪ್ರಯಾಣ: ವಿದ್ಯಾರ್ಥಿಗಳಿಗೆ ಅವಕಾಶ

ಬಿಎಂಟಿಸಿ: ಹಳೆಯ ‍ಪಾಸ್‌ನೊಂದಿಗೆ ಪ್ರಯಾಣಿಸಿ

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ವಿತರಿಸಲಾಗಿರುವ ಸ್ಮಾರ್ಟ್‌ಕಾರ್ಡ್‌ ಬಸ್‌ಪಾಸ್‌ ಅಥವಾ ಈ ಸಾಲಿಗೆ ದಾಖಲಾಗಿರುವ ಶುಲ್ಕ ರಶೀದಿ, ಗುರುತಿನ ಚೀಟಿಯೊಂದಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
Last Updated 31 ಡಿಸೆಂಬರ್ 2020, 21:35 IST
ಬಿಎಂಟಿಸಿ: ಹಳೆಯ ‍ಪಾಸ್‌ನೊಂದಿಗೆ ಪ್ರಯಾಣಿಸಿ

ವಿದ್ಯಾರ್ಥಿ ಪಾಸ್ ಅವಧಿ ಜುಲೈ 8ರವರೆಗೆ ವಿಸ್ತರಣೆ

2018–19ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ ಮಾನ್ಯತೆಯ ಅವಧಿಯನ್ನು ಬಿಎಂಟಿಸಿ ಇದೇ 8ರವರೆಗೆ ವಿಸ್ತರಿಸಿದೆ. ಹೊಸ ಪಾಸ್ ಪಡೆಯದ ವಿದ್ಯಾರ್ಥಿಗಳು ಇನ್ನೂ ಏಳು ದಿನ ಹಳೇ ಪಾಸ್‌ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
Last Updated 1 ಜುಲೈ 2019, 19:38 IST
ವಿದ್ಯಾರ್ಥಿ ಪಾಸ್ ಅವಧಿ ಜುಲೈ 8ರವರೆಗೆ ವಿಸ್ತರಣೆ

ಬಸ್‌ಪಾಸ್‌ ಪ‍ಡೆಯಲು ವಿದ್ಯಾರ್ಥಿಗಳ ಹರಸಾಹಸ

ಆಯಾ ಬಸ್‌ ನಿಲ್ದಾಣಗಳಲ್ಲೇ ಕೊಡುತ್ತಿದ್ದ ವಿದ್ಯಾರ್ಥಿ ಬಸ್‌ಪಾಸನ್ನು ಮೆಜೆಸ್ಟಿಕ್‌ನ ಕೌಂಟರ್‌ನಲ್ಲೇ ವಿತರಿಸಲು ಬಿಎಂಟಿಸಿ ಮುಂದಾದ ಕಾರಣ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಸರದಿಯಲ್ಲಿ ಕಾಯಬೇಕಾಗಿದೆ. ವಿದ್ಯಾರ್ಥಿಗಳು ತರಗತಿ ಬಿಟ್ಟು ಕಾಯುವುದು ಒಂದೆಡೆಯಾದರೆ ಬಿಎಂಟಿಸಿ ಸಿಬ್ಬಂದಿಯೂ ವಿಪರೀತ ಒತ್ತಡ ಎದುರಿಸುತ್ತಿದ್ದಾರೆ. ಮೊದಲೇ ಗಿಜಿಗುಟ್ಟುವ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಸರದಿಯಿಂದಾಗಿ ದಟ್ಟಣೆ ಇನ್ನೂ ಹೆಚ್ಚಾಗಿದೆ.
Last Updated 22 ಸೆಪ್ಟೆಂಬರ್ 2018, 20:28 IST
ಬಸ್‌ಪಾಸ್‌ ಪ‍ಡೆಯಲು ವಿದ್ಯಾರ್ಥಿಗಳ ಹರಸಾಹಸ
ADVERTISEMENT
ADVERTISEMENT
ADVERTISEMENT
ADVERTISEMENT