ಕಲೆ ಅರಳಲು ಕಾರ್ಯಕ್ಷೇತ್ರ ಮುಖ್ಯ: ಕಲಾವಿದೆ ಪದ್ಮಾ ರೆಡ್ಡಿ
ಯಾವುದೇ ಕಲೆ ಅರಳಲು ಕಾರ್ಯಕ್ಷೇತ್ರ, ಪರಿಸರ ಮುಖ್ಯವಾಗುತ್ತದೆ. ಅಂಥ ಪರಿಸರ ಸಿಗದಿದ್ದರೆ ಕಲೆ ಎಷ್ಟು ಬೆಳೆಯಬೇಕೋ ಅಷ್ಟು ಬೆಳೆಯಲ್ಲ’ ಎಂದು ಹೈದರಾಬಾದ್‌ನ ಕಲಾವಿದೆ ಪದ್ಮಾ ರೆಡ್ಡಿ ಅಭಿಪ್ರಾಯಪಟ್ಟರು.Last Updated 13 ಏಪ್ರಿಲ್ 2025, 3:50 IST