ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Subhas Chandra Bose

ADVERTISEMENT

ಚರಕ ಸುತ್ತಿದ್ದರಿಂದಲ್ಲ, ನೇತಾಜಿ ಭಯದಿಂದ ದೇಶಕ್ಕೆ ಸ್ವಾತಂತ್ರ್ಯ: ಯತ್ನಾಳ

ಕೇವಲ ಚರಕ ಸುತ್ತುವುದರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ. ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಭಯಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಗಾಂಧೀಜಿ ಮಹಾತ್ಮನಲ್ಲ. ಹಾಗೆ ಕರೆಯಬಾರದೆಂದು ಡಾ.ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Last Updated 15 ಆಗಸ್ಟ್ 2024, 13:17 IST
ಚರಕ ಸುತ್ತಿದ್ದರಿಂದಲ್ಲ, ನೇತಾಜಿ ಭಯದಿಂದ ದೇಶಕ್ಕೆ ಸ್ವಾತಂತ್ರ್ಯ: ಯತ್ನಾಳ

ಮೃತದೇಹದ ಅವಶೇಷಗಳನ್ನು ತನ್ನಿ: ಪ್ರಧಾನಿಗೆ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಮನವಿ

ಜಪಾನ್‌ನ ರೆಂಕೋಜಿ ದೇಗುಲದಲ್ಲಿ ಇರಿಸಿರುವ ನೇತಾಜಿ ಅವರ ಅಸ್ಥಿಯನ್ನು ಆಗಸ್ಟ್ 18ರೊಳಗೆ ಭಾರತಕ್ಕೆ ಮರಳಿ ತರಬೇಕು’ ಎಂದು ಸುಭಾಷ್ ಚಂದ್ರ ಬೋಸ್ ಮೊಮ್ಮಗ ಚಂದ್ರ ಕುಮಾರ್ ಬೋಸ್‌ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ
Last Updated 28 ಜುಲೈ 2024, 10:17 IST
ಮೃತದೇಹದ ಅವಶೇಷಗಳನ್ನು ತನ್ನಿ: ಪ್ರಧಾನಿಗೆ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಮನವಿ

ಭಾರತದ ಮೊದಲ ಪ್ರಧಾನಿ ‘ನೆಹರೂ’ ಅಲ್ಲ ‘ಸುಭಾಷ್ ಚಂದ್ರ ಬೋಸ್’ ಎಂದ ಕಂಗನಾ ರನೌತ್‌!

ಬಾಲಿವುಡ್‌ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್‌ ಅವರು ಭಾರತದ ಮೊದಲ ಪ್ರಧಾನಿ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
Last Updated 5 ಏಪ್ರಿಲ್ 2024, 12:28 IST
ಭಾರತದ ಮೊದಲ ಪ್ರಧಾನಿ ‘ನೆಹರೂ’ ಅಲ್ಲ ‘ಸುಭಾಷ್ ಚಂದ್ರ ಬೋಸ್’ ಎಂದ ಕಂಗನಾ ರನೌತ್‌!

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜನ್ಮದಿನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಇಂದು ( ಜನವರಿ23) ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
Last Updated 23 ಜನವರಿ 2024, 6:44 IST
ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜನ್ಮದಿನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಸುಭಾಷ್‌ಚಂದ್ರ ಬೋಸ್ ಜಯಂತಿಗೆ ಸಾರ್ವಜನಿಕ ರಜೆ: ಪಿಐಎಲ್ ವಜಾಗೊಳಿಸಿದ ಕೋರ್ಟ್

ಜ. 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ಅರ್ಜಿಯನ್ನು ‘‍ಪಿಐಎಲ್‌ ಅಣಕ’ ಎಂದು ಕರೆದಿದೆ.
Last Updated 14 ನವೆಂಬರ್ 2022, 14:25 IST
ಸುಭಾಷ್‌ಚಂದ್ರ ಬೋಸ್ ಜಯಂತಿಗೆ ಸಾರ್ವಜನಿಕ ರಜೆ: ಪಿಐಎಲ್ ವಜಾಗೊಳಿಸಿದ ಕೋರ್ಟ್

28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅನಾವರಣಗೊಳಿಸಿದರು.
Last Updated 8 ಸೆಪ್ಟೆಂಬರ್ 2022, 15:16 IST
28 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಭಾರತಕ್ಕೆ ನೇತಾಜಿ ಚಿತಾಭಸ್ಮ ತರಲು ಒತ್ತಾಯಿಸಿ ಚಳವಳಿ: ಚಂದ್ರ ಬೋಸ್

ಜಪಾನ್‌ನಲ್ಲಿರುವ ನೇತಾಜಿ ಸುಭಾಶ್‌ಚಂದ್ರಬೋಸ್‌ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು ಎಂದು ನೇತಾಜಿ ಅವರ ಮರಿಮೊಮ್ಮಗ ಚಂದ್ರಕುಮಾರ್‌ ಬೋಸ್‌ ಒತ್ತಾಯಿಸಿದ್ದಾರೆ. ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್‌ನಲ್ಲಿ ಚಳವಳಿ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
Last Updated 26 ಆಗಸ್ಟ್ 2022, 16:25 IST
ಭಾರತಕ್ಕೆ ನೇತಾಜಿ ಚಿತಾಭಸ್ಮ ತರಲು ಒತ್ತಾಯಿಸಿ ಚಳವಳಿ: ಚಂದ್ರ ಬೋಸ್
ADVERTISEMENT

ಬೋಸ್‌ ಕಣ್ಮರೆಯಾದ ಇತಿಹಾಸ ಪುನರ್ ಪರಿಶೀಲನೆಯಾಗಲಿ: ಅನುಜ್‌ ಧರ್‌

subaschandra bose mithic society
Last Updated 26 ಜೂನ್ 2022, 21:49 IST
ಬೋಸ್‌ ಕಣ್ಮರೆಯಾದ ಇತಿಹಾಸ ಪುನರ್ ಪರಿಶೀಲನೆಯಾಗಲಿ: ಅನುಜ್‌ ಧರ್‌

ದೇಶ ಸೇವೆಗೆ ಸೇರುವ ಯುವಕರ ಸಂಖ್ಯೆ ಹೆಚ್ಚಲಿ: ಡಾ.ಕೆ.ಎಂ.ಶಿವಕುಮಾರ್

ಸ್ವಾಮಿ ವಿವೇಕಾನಂದ ಅವರು ಮತ್ತು ಸುಭಾಷ್‌ ಚಂದ್ರ ಬೋಸ್‌ ಅವರು ಯುವ ಜನತೆಗೆ ಸ್ಫೂರ್ತಿದಾಯಕರಾಗಿದ್ದಾರೆ. ದೇಶ ಸೇವೆಗೆ ಸೇರುವ ಯುವ ಪಡೆ ಮತ್ತಷ್ಟು ಹೆಚ್ಚಾಗಬೇಕು ಎಂದು ಮಿಮ್ಸ್‌ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್ ಸಲಹೆ ನೀಡಿದರು.
Last Updated 25 ಜನವರಿ 2022, 4:53 IST
ದೇಶ ಸೇವೆಗೆ ಸೇರುವ ಯುವಕರ ಸಂಖ್ಯೆ ಹೆಚ್ಚಲಿ: ಡಾ.ಕೆ.ಎಂ.ಶಿವಕುಮಾರ್

ಶ್ಯಾಮ್‌ ಪ್ರಸಾದ್ ಮುಖರ್ಜಿ ಹೊರಹಾಕಿದ್ದ ನೇತಾಜಿ: ಎಐಸಿಸಿ ಕಾರ್ಯದರ್ಶಿ ಮೋಹನ್

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆ 
Last Updated 23 ಜನವರಿ 2022, 11:03 IST
ಶ್ಯಾಮ್‌ ಪ್ರಸಾದ್ ಮುಖರ್ಜಿ ಹೊರಹಾಕಿದ್ದ ನೇತಾಜಿ: ಎಐಸಿಸಿ ಕಾರ್ಯದರ್ಶಿ ಮೋಹನ್
ADVERTISEMENT
ADVERTISEMENT
ADVERTISEMENT