ಪಿವಿ ವೈಬ್ಸ್ | ಎಲ್ಲ ತಪ್ಪುಗಳನ್ನೂ ನಾವೇ ಮಾಡಬೇಕಾದುದೇನೂ ಇಲ್ಲ
Self Improvement: ಜೀವನದಲ್ಲಿ ತಪ್ಪುಗಳಿಂದ ಪಾಠ ಕಲಿಯಬೇಕೆಂಬುದು ಸಾರ್ವತ್ರಿಕ ಸತ್ಯ. ಆದರೆ ಯಾರ ತಪ್ಪಿನಿಂದ ಎಂಬುದು ಪ್ರಶ್ನೆ. ಜಗತ್ತು ಹೇಗಿದೆ ಎಂದರೆ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ತಪ್ಪು ನಮಗೆ ತಪ್ಪು ಎಂದು ಅನ್ನಿಸುವುದೇ ಇಲ್ಲ. ಆದರೆ, ಬೇರೆಯವರ ತಪ್ಪನ್ನು ಗುರುತಿಸಬಲ್ಲೆವು.Last Updated 12 ಫೆಬ್ರುವರಿ 2026, 1:10 IST