ಗುರುವಾರ, 3 ಜುಲೈ 2025
×
ADVERTISEMENT

Sudan

ADVERTISEMENT

ಸುಡಾನ್ ವಿಮಾನ ಪತನ: 46 ಮಂದಿ ಸಾವು

ಒಮ್‌ಡರ್ಮನ್‌ನಲ್ಲಿ ಸುಡಾನ್ ಸೇನಾ ವಿಮಾನ ಪತನಗೊಂಡು, ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
Last Updated 26 ಫೆಬ್ರುವರಿ 2025, 13:27 IST
ಸುಡಾನ್ ವಿಮಾನ ಪತನ: 46 ಮಂದಿ ಸಾವು

ಸುಡಾನ್‌ ಸಂಘರ್ಷ: 200ಕ್ಕೂ ಹೆಚ್ಚು ಸಾವು

ದೇಶದ ದಕ್ಷಿಣ ಭಾಗದ ಹಳ್ಳಿಗಳ ಮೇಲೆ ಮೂರು ದಿನ ದಾಳಿ ನಡೆಸಿದ ಅರೆಸೇನಾ ಪಡೆಯು, ಮಹಿಳೆಯರು– ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಜನರನ್ನು ಕೊಂದಿದೆ.
Last Updated 18 ಫೆಬ್ರುವರಿ 2025, 12:48 IST
ಸುಡಾನ್‌ ಸಂಘರ್ಷ: 200ಕ್ಕೂ ಹೆಚ್ಚು ಸಾವು

ಆಸ್ಪತ್ರೆಗಳ ಮೇಲಿನ ದಾಳಿ ನಿಲ್ಲಿಸಿ: ಸುಡಾನ್‌ ಡ್ರೋನ್‌ ದಾಳಿ ಕುರಿತು WHO

ಸುಡಾನ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಸೌಲಭ್ಯಗಳ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ’ ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಎಚ್‌ಒ) ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ
Last Updated 26 ಜನವರಿ 2025, 10:57 IST
ಆಸ್ಪತ್ರೆಗಳ ಮೇಲಿನ ದಾಳಿ ನಿಲ್ಲಿಸಿ: ಸುಡಾನ್‌ ಡ್ರೋನ್‌ ದಾಳಿ ಕುರಿತು WHO

ಸುಡಾನ್: ಆಸ್ಪತ್ರೆ ಮೇಲೆ ಡ್ರೋನ್‌ ದಾಳಿ, 30 ಸಾವು

ಸುಡಾನ್‌ನ ಡಾರ್ಫುರ್ ಪ್ರದೇಶದ ಎಲ್‌–ಫಷರ್‌ ಎಂಬಲ್ಲಿನ ಆಸ್ಪತ್ರೆ ಮೇಲೆ ಡ್ರೋನ್‌ ಬಳಸಿ ನಡೆಸಿದ ಬಾಂಬ್‌ ದಾಳಿಯಲ್ಲಿ 30 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ಶನಿವಾರ ಹೇಳಿವೆ.
Last Updated 25 ಜನವರಿ 2025, 13:48 IST
ಸುಡಾನ್: ಆಸ್ಪತ್ರೆ ಮೇಲೆ ಡ್ರೋನ್‌ ದಾಳಿ, 30 ಸಾವು

ಸುಡಾನ್ | ಭಾರಿ ಮಳೆಗೆ ಅಣೆಕಟ್ಟು ಒಡೆದು ಕನಿಷ್ಠ 30 ಸಾವು

ಪೂರ್ವ ಸುಡಾನ್‌ನಲ್ಲಿ ಸುರಿದ ಭಾರಿ ಮಳೆಗೆ ಅಣೆಕಟ್ಟು ಒಡೆದು ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
Last Updated 27 ಆಗಸ್ಟ್ 2024, 2:48 IST
ಸುಡಾನ್ | ಭಾರಿ ಮಳೆಗೆ ಅಣೆಕಟ್ಟು ಒಡೆದು ಕನಿಷ್ಠ 30 ಸಾವು

ಸುಡಾನ್‌: ಭಾರಿ ಮಳೆಗೆ ಒಡೆದ ಡ್ಯಾಂ; ನಾಲ್ವರ ಸಾವು

ಸುಡಾನ್‌ನ ರೆಡ್‌ ಸಿ ರಾಜ್ಯದಲ್ಲಿ ಅಣೆಕಟ್ಟೆಯೊಂದು ಒಡೆದಿದ್ದು, ಪ್ರವಾಹದಿಂದಾಗಿ ಕನಿಷ್ಠ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 26 ಆಗಸ್ಟ್ 2024, 12:16 IST
ಸುಡಾನ್‌: ಭಾರಿ ಮಳೆಗೆ ಒಡೆದ ಡ್ಯಾಂ; ನಾಲ್ವರ ಸಾವು

ಸುಡಾನ್‌ನ 70 ಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ

ದಕ್ಷಿಣ ಸುಡಾನ್‌ನ 70 ಲಕ್ಷದಷ್ಟು ಜನರು ಜುಲೈವರೆಗೂ ತೀವ್ರ ಆಹಾರ ಸಮಸ್ಯೆ ಅಥವಾ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ಎಒ) ವರದಿ ತಿಳಿಸಿದೆ.
Last Updated 1 ಮೇ 2024, 14:16 IST
ಸುಡಾನ್‌ನ 70 ಲಕ್ಷ ಜನರಿಗೆ ಆಹಾರದ ಕೊರತೆ: ವಿಶ್ವಸಂಸ್ಥೆ
ADVERTISEMENT

ಸುಡಾನ್‌ಗೆ ನೆರವು: ಪ್ಯಾರಿಸ್‌ನಲ್ಲಿ ರಾಜತಾಂತ್ರಿಕರ ಸಭೆ

ಮುಂದಿನ ದಿನಗಳಲ್ಲಿ 2.30 ಲಕ್ಷ ಜನರಿಗೆ ಮರಣ ಭಯ: ವಿಶ್ವಸಂಸ್ಥೆ ಆತಂಕ
Last Updated 15 ಏಪ್ರಿಲ್ 2024, 15:07 IST
ಸುಡಾನ್‌ಗೆ ನೆರವು: ಪ್ಯಾರಿಸ್‌ನಲ್ಲಿ ರಾಜತಾಂತ್ರಿಕರ ಸಭೆ

ದಕ್ಷಿಣ ಸುಡಾನ್‌: 15 ಜನರ ಹತ್ಯೆಗೈದ ಯುವಕರು

ದಕ್ಷಿಣ ಸುಡಾನ್‌ನ ಪಿಬೋರ್‌ ಪ್ರಾಂತ್ಯದಲ್ಲಿ ಕಮಿಷನರ್‌ ಸೇರಿದಂತೆ 15 ಜನರನ್ನು ಅಪರಿಚಿತ ಯುವಕರ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 20 ಮಾರ್ಚ್ 2024, 11:34 IST
ದಕ್ಷಿಣ ಸುಡಾನ್‌: 15 ಜನರ ಹತ್ಯೆಗೈದ ಯುವಕರು

ಸುಡಾನ್‌ ಸಂಘರ್ಷ: ಆರು ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವು– UNHCR ವರದಿ

ಸುಡಾನ್‌ನ ವೆಸ್ಟ್ ಡಾರ್ಫರ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಣ ಸಂಘರ್ಷದಿಂದ ಕಳೆದ ಆರು ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 4.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್(UNHCR) ಹೇಳಿದೆ.
Last Updated 12 ನವೆಂಬರ್ 2023, 3:29 IST
ಸುಡಾನ್‌ ಸಂಘರ್ಷ: ಆರು ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವು– UNHCR ವರದಿ
ADVERTISEMENT
ADVERTISEMENT
ADVERTISEMENT