ಕುಣಿಗಲ್ ಬಳಿ ಬಸ್–ಲಾರಿ ಡಿಕ್ಕಿ:10 ಮಂದಿಗೆ ಬೆನ್ನು ಮೂಳೆ ಮುರಿತ, ಹಲವರಿಗೆ ಗಾಯ
ಕುಣಿಗಲ್ ಸಮೀಪ ಆಲಪ್ಪನ ಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಾರಿ ಮತ್ತು ಸುಗಮ ಟ್ರಾವೆಲ್ಸ್ ಬಸ್ ನಡುವೆ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ 28 ಪ್ರಯಾಣಿಕರು ಗಾಯಗೊಂಡಿದ್ದಾರೆ.Last Updated 29 ಡಿಸೆಂಬರ್ 2018, 5:30 IST