ಗುರುವಾರ, 3 ಜುಲೈ 2025
×
ADVERTISEMENT

Sugar production

ADVERTISEMENT

ಸಕ್ಕರೆ ಉತ್ಪಾದನೆ ಶೇ 16ರಷ್ಟು ಕುಸಿತ

2024–25ನೇ ಮಾರುಕಟ್ಟೆ ವರ್ಷದ (ಅಕ್ಟೋಬರ್‌–ಸೆಪ್ಟೆಂಬರ್‌) ಮೊದಲ ತ್ರೈಮಾಸಿಕದಲ್ಲಿ ಸಕ್ಕರೆ ಉತ್ಪಾದನೆಯು ಶೇ 16ರಷ್ಟು ಕುಸಿತವಾಗಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ಐಎಸ್‌ಎಂಎ) ತಿಳಿಸಿದೆ.
Last Updated 2 ಜನವರಿ 2025, 14:17 IST
ಸಕ್ಕರೆ ಉತ್ಪಾದನೆ ಶೇ 16ರಷ್ಟು ಕುಸಿತ

ಹವಾಮಾನ ವೈಪರೀತ್ಯ | ಕಬ್ಬು ಇಳುವರಿ ಕುಂಠಿತ: ಉತ್ಪಾದನೆ ಇಳಿಕೆ ಸಾಧ್ಯತೆ

ಕಳೆದ ವರ್ಷ ಕಾಡಿದ ಬರಗಾಲ ಹಾಗೂ ಈ ಬಾರಿ ಸುರಿದ ವಿಪರೀತ ಮಳೆಯಿಂದಾಗಿ ದೇಶದಲ್ಲಿ ಕಬ್ಬಿನ ಇಳುವರಿ ಕುಂಠಿತವಾಗಲಿದೆ. ಇದರಿಂದ ದೇಶದ ವಾರ್ಷಿಕ ಬಳಕೆ ಪ್ರಮಾಣಕ್ಕಿಂತಲೂ ಸಕ್ಕರೆ ಉತ್ಪಾದನೆ ಕಡಿಮೆಯಾಗುವ ರೈತರು ಹಾಗೂ ಕಾರ್ಖಾನೆಗಳ ಮಾಲೀಕರು ಹೇಳಿದ್ದಾರೆ.
Last Updated 23 ಡಿಸೆಂಬರ್ 2024, 15:45 IST
ಹವಾಮಾನ ವೈಪರೀತ್ಯ | ಕಬ್ಬು ಇಳುವರಿ ಕುಂಠಿತ:  ಉತ್ಪಾದನೆ ಇಳಿಕೆ ಸಾಧ್ಯತೆ

ದೇಶದಲ್ಲಿ ಸಕ್ಕರೆ ಉತ್ಪಾದನೆ ಶೇ 17ರಷ್ಟು ಕುಸಿತ!

2024–25ನೇ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್‌) ಇಲ್ಲಿಯವರೆಗೆ ದೇಶದ ಸಕ್ಕರೆ ಉತ್ಪಾದನೆಯಲ್ಲಿ ಶೇ 17ರಷ್ಟು ಕುಸಿತವಾಗಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ಐಎಸ್‌ಎಂಎ) ತಿಳಿಸಿದೆ.
Last Updated 17 ಡಿಸೆಂಬರ್ 2024, 14:00 IST
ದೇಶದಲ್ಲಿ ಸಕ್ಕರೆ ಉತ್ಪಾದನೆ ಶೇ 17ರಷ್ಟು ಕುಸಿತ!

ಸಕ್ಕರೆ ಉತ್ಪಾದನೆ ಶೇ 44ರಷ್ಟು ಕುಸಿತ ನಿರೀಕ್ಷೆ

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಪ್ರಕ್ರಿಯೆ ವಿಳಂಬವಾಗಿದೆ. ಹಾಗಾಗಿ, 2024–25ನೇ ಮಾರುಕಟ್ಟೆ ಋತುವಿನ (ಅಕ್ಟೋಬರ್‌–ಸೆಪ್ಟೆಂಬರ್‌) ಮೊದಲ ಆರು ವಾರದಲ್ಲಿ ಸಕ್ಕರೆ ಉತ್ಪಾದನೆಯು ಶೇ 44ರಷ್ಟು ಇಳಿಕೆಯಾಗಲಿದೆ ಎಂದು ಸಹಕಾರ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ ತಿಳಿಸಿದೆ.
Last Updated 15 ನವೆಂಬರ್ 2024, 14:20 IST
ಸಕ್ಕರೆ ಉತ್ಪಾದನೆ ಶೇ 44ರಷ್ಟು ಕುಸಿತ ನಿರೀಕ್ಷೆ

ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಬ್ಬು ಅರೆಯುವಿಕೆ ವಿಳಂಬ: ಸಕ್ಕರೆ ಉತ್ಪಾದನೆ ಕುಸಿತ

ದೇಶದಲ್ಲಿ 2023–24ನೇ ಸಾಲಿನ ಮಾರುಕಟ್ಟೆ ವರ್ಷದ ಎರಡೂವರೆ ತಿಂಗಳಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್‌ 15ರ ವರೆಗೆ) ಸಕ್ಕರೆ ಉತ್ಪಾದನೆಯು ಶೇ 11ರಷ್ಟು ಕುಸಿತವಾಗಿದೆ.
Last Updated 18 ಡಿಸೆಂಬರ್ 2023, 15:59 IST
ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಬ್ಬು ಅರೆಯುವಿಕೆ ವಿಳಂಬ: ಸಕ್ಕರೆ ಉತ್ಪಾದನೆ ಕುಸಿತ

ಸಕ್ಕರೆ ಉತ್ಪಾದನೆ ಶೇ 25ರಷ್ಟು ಹೆಚ್ಚಳ

ದೇಶದ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಮಾರುಕಟ್ಟೆ ವರ್ಷದ ನಾಲ್ಕು ತಿಂಗಳಿನಲ್ಲಿ 1.76 ಕೋಟಿ ಟನ್‌ಗಳಷ್ಟು ಸಕ್ಕರೆ ಉತ್ಪಾದಿಸಿವೆ.
Last Updated 2 ಫೆಬ್ರುವರಿ 2021, 14:06 IST
ಸಕ್ಕರೆ ಉತ್ಪಾದನೆ ಶೇ 25ರಷ್ಟು ಹೆಚ್ಚಳ

ಸಕ್ಕರೆ ಉತ್ಪಾದನೆ ಶೇ 31ರಷ್ಟು ಹೆಚ್ಚಳ

2020–21ನೇ ಮಾರುಕಟ್ಟೆ ವರ್ಷದ ಮೂರೂವರೆ ತಿಂಗಳಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇ 31ರಷ್ಟು ಹೆಚ್ಚಾಗಿದ್ದು, 142.70 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಹೇಳಿದೆ.
Last Updated 18 ಜನವರಿ 2021, 15:03 IST
ಸಕ್ಕರೆ ಉತ್ಪಾದನೆ ಶೇ 31ರಷ್ಟು ಹೆಚ್ಚಳ
ADVERTISEMENT

ಸಕ್ಕರೆ ಉತ್ಪಾದನೆ ಶೇಕಡ 61ರಷ್ಟು ಹೆಚ್ಚಳ

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಡಿಸೆಂಬರ್‌ 15ರವರೆಗಿನ ಮಾಹಿತಿಯ ಪ್ರಕಾರ ಸಕ್ಕರೆ ಉತ್ಪಾದನೆ ಶೇಕಡ 61ರಷ್ಟು ಹೆಚ್ಚಾಗಿದ್ದು 73.77 ಲಕ್ಷ ಟನ್‌ಗಳಿಗೆ ತಲುಪಿದೆ. ಈ ಬಾರಿ ಕಬ್ಬು ಇಳುವರಿ ಹೆಚ್ಚಾಗಿದೆ. ಇದರ ಜತೆಗೆ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವ ಕಾರ್ಯ ಬೇಗನೆ ಆರಂಭವಾಗಿರುವುದರಿಂದ ಉತ್ಪಾದನೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ತಿಳಿಸಿದೆ.
Last Updated 17 ಡಿಸೆಂಬರ್ 2020, 19:30 IST
ಸಕ್ಕರೆ ಉತ್ಪಾದನೆ ಶೇಕಡ 61ರಷ್ಟು ಹೆಚ್ಚಳ

ಸಕ್ಕರೆ ಉತ್ಪಾದನೆ ಇಳಿಕೆ

ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಡಿಸೆಂಬರ್ 15ರವರೆಗೆ 45.8 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 35ರಷ್ಟು ಇಳಿಕೆಯಾಗಿದೆ.
Last Updated 18 ಡಿಸೆಂಬರ್ 2019, 19:40 IST
ಸಕ್ಕರೆ ಉತ್ಪಾದನೆ ಇಳಿಕೆ

ಸಕ್ಕರೆ ಉತ್ಪಾದನೆ ಹೆಚ್ಚಳ

ದೇಶದ ಸಕ್ಕರೆ ಉತ್ಪಾದನೆ 2018–19ರ ಮಾರುಕಟ್ಟೆ ವರ್ಷದಲ್ಲಿ ಫೆಬ್ರುವರಿ 15ರವರೆಗೆ ಶೇ 15ರಷ್ಟು ಹೆಚ್ಚಾಗಿದ್ದು 2.19 ಕೋಟಿ ಟನ್‌ ಉತ್ಪಾದನೆ ಆಗಿದೆ.
Last Updated 2 ಮಾರ್ಚ್ 2019, 17:04 IST
ಸಕ್ಕರೆ ಉತ್ಪಾದನೆ ಹೆಚ್ಚಳ
ADVERTISEMENT
ADVERTISEMENT
ADVERTISEMENT