‘ಈ ಬಂಧನ.. ನನ್ನ ನಿನ್ನ ಮಿಲನ.. ತಂದ ಹೊಸ ಜೀವನ’: ಮತ್ತೆ ನೆನಪಿಸಿದ ನಟಿ ಸುಹಾಸಿನಿ
Kannada Director: ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷ ಪೂರೈಸಿದ ಸಂಭ್ರಮದಲ್ಲಿ ನಟಿ ಸುಹಾಸಿನಿ, ಹಂಸಲೇಖ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರು ಅವರ ಸಾಧನೆಗಳನ್ನು ಸ್ಮರಿಸಿ ಪ್ರಶಂಸಿಸಿದರು.Last Updated 30 ಅಕ್ಟೋಬರ್ 2025, 6:41 IST