Delhi Blast | ಆತ್ಮಾಹುತಿ ದಾಳಿ ‘ಹುತಾತ್ಮ ಕಾರ್ಯಾಚರಣೆ‘: ಉಮರ್ ವಿಡಿಯೊ ಬಹಿರಂಗ
Suicide Attack: ದೆಹಲಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಡಾ. ಉಮರ್ ನಬಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಮಾಡಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಂಪು ಕೋಟೆಯ ಸಮೀಪ ನವೆಂಬರ್ 10 ರಂದು ಕಾರಿನಲ್ಲಿLast Updated 18 ನವೆಂಬರ್ 2025, 9:58 IST