ಗುರುವಾರ, 3 ಜುಲೈ 2025
×
ADVERTISEMENT

Sumalatha Ambarish

ADVERTISEMENT

ನಟ ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು: ಏನಿದರ ವಿಶೇಷತೆ?

ಕಲಘಟಗಿ : ರೆಬಲ್‌ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮಾ. 14ರಂದು ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದ್ದು ಅದಕ್ಕಾಗಿ...
Last Updated 8 ಮಾರ್ಚ್ 2025, 16:13 IST
ನಟ ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು: ಏನಿದರ ವಿಶೇಷತೆ?

‘ಅಭಿವೃದ್ಧಿಗೆ ಒತ್ತು ನೀಡಿದ್ದ ಅಂಬರೀಷ್‌’

‘ಅಂಬರೀಷ್‌ ಅವರ ಅಧಿಕಾರಾವಧಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಸಂತೃಪ್ತಿಯ ಮನೋಭಾವ ಮೂಡುತ್ತದೆ’ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.
Last Updated 14 ಡಿಸೆಂಬರ್ 2024, 15:37 IST
‘ಅಭಿವೃದ್ಧಿಗೆ ಒತ್ತು ನೀಡಿದ್ದ ಅಂಬರೀಷ್‌’

ಮಂಡ್ಯ ಕ್ಷೇತ್ರ ತ್ಯಾಗ ಮಾಡಿರುವ ನನಗೆ ಸ್ಥಾನಮಾನದ ದುರಾಸೆಯಿಲ್ಲ: ಸುಮಲತಾ

‘ಬಿಜೆಪಿಯಲ್ಲಿರುವುದೇ ನನಗೆ ದೊಡ್ಡ ಸ್ಥಾನಮಾನ, ಮಂಡ್ಯ ಲೋಕಸಭಾ ಕ್ಷೇತ್ರವನ್ನೇ ತ್ಯಾಗ ಮಾಡಿದ್ದೇನೆ. ಹಾಗಾಗಿ ಯಾವುದೇ ಸ್ಥಾನಮಾನ ಆಸೆಯಿಲ್ಲ. ಅದರ ಆಕಾಂಕ್ಷಿಯೂ ನಾನಲ್ಲ’ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.
Last Updated 22 ನವೆಂಬರ್ 2024, 12:32 IST
ಮಂಡ್ಯ ಕ್ಷೇತ್ರ ತ್ಯಾಗ ಮಾಡಿರುವ ನನಗೆ ಸ್ಥಾನಮಾನದ ದುರಾಸೆಯಿಲ್ಲ: ಸುಮಲತಾ

ಚನ್ನ‍ಪಟ್ಟಣ ಉಪ ಚುನಾವಣೆ: ಪ್ರಚಾರಕ್ಕೆ ಕರೆಯದಿದ್ದಕ್ಕೆ ಸುಮಲತಾ ಪ್ರತಿಕ್ರಿಯೆ...

‘ಕಳೆದ ಚುನಾವಣೆಯಲ್ಲಿ ಮೋದಿ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟೆ. ನನ್ನ ಐದು ವರ್ಷಗಳ ಅಧಿಕಾರವಧಿಯಲ್ಲಿ ಸ್ವಂತ ಕೆಲಸಗಳಿಗೆ ಸಮಯ ಸಿಕ್ಕಿರಲಿಲ್ಲ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಮಯ ತೆಗೆದುಕೊಂಡಿದ್ದೆ’ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.
Last Updated 8 ನವೆಂಬರ್ 2024, 14:06 IST
ಚನ್ನ‍ಪಟ್ಟಣ ಉಪ ಚುನಾವಣೆ: ಪ್ರಚಾರಕ್ಕೆ ಕರೆಯದಿದ್ದಕ್ಕೆ ಸುಮಲತಾ ಪ್ರತಿಕ್ರಿಯೆ...

ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್‌ಗೆ ಹೋಗಬಹುದು: ಜಿ.ಟಿ. ದೇವೇಗೌಡ

‘ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಸುಮಲತಾ ಅವರಿಗೆ ನೀಡುವಂತೆ ಈವರೆಗೆ ವಾದಿಸುತ್ತಿದ್ದ ಬಿಜೆಪಿಯ ಕೆ.ಸಿ. ನಾರಾಯಣಗೌಡರು ಈಗ ಕಾಂಗ್ರೆಸ್‌ ಹೊಸ್ತಿಲಲ್ಲಿ ಇದ್ದಾರೆ. ಇದರ ಅರ್ಥ ಮುಂದೆ ಸುಮಲತಾ ಕೂಡ ಕಾಂಗ್ರೆಸ್‌ಗೆ ಹೋಗಬಹುದು’ ಎಂದು ಶಾಸಕ, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.
Last Updated 9 ಫೆಬ್ರುವರಿ 2024, 15:57 IST
ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್‌ಗೆ ಹೋಗಬಹುದು: ಜಿ.ಟಿ. ದೇವೇಗೌಡ

ಲೋಕಸಭೆ ಚುನಾವಣೆ: ಪ್ರಧಾನಿ ಮೋದಿ ಭೇಟಿಯಾದ ಸಂಸದೆ ಸುಮಲತಾ, ಹೇಳಿದ್ದೇನು?

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅವರು ಇಂದು (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 9 ಫೆಬ್ರುವರಿ 2024, 11:55 IST
ಲೋಕಸಭೆ ಚುನಾವಣೆ: ಪ್ರಧಾನಿ ಮೋದಿ ಭೇಟಿಯಾದ ಸಂಸದೆ ಸುಮಲತಾ, ಹೇಳಿದ್ದೇನು?

ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾರು ಚುನಾವಣೆಯಿಂದ ಬ್ಯಾನ್

ಚುನಾವಣಾ ವೆಚ್ಚವ ವಿವಿರ ಸಲ್ಲಿಸದ ಕಾರಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರನ್ನು ಅಭ್ಯರ್ಥಿಗಳನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದೆ.
Last Updated 11 ಏಪ್ರಿಲ್ 2023, 12:36 IST
ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾರು ಚುನಾವಣೆಯಿಂದ ಬ್ಯಾನ್
ADVERTISEMENT

ಸುದ್ದಿ ಸಂಚಯ | ಶುಕ್ರವಾರ, ಮಾರ್ಚ್ 10, 2023

Last Updated 10 ಮಾರ್ಚ್ 2023, 14:20 IST
fallback

ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವುದು ನಿಶ್ಚಿತ?

ಪ್ರಧಾನಿ ಭೇಟಿಗೂ ಮೊದಲು ಕುತೂಹಲ ಮೂಡಿಸಿದ ಸಂಸದರ ಪತ್ರಿಕಾಗೋಷ್ಠಿ
Last Updated 9 ಮಾರ್ಚ್ 2023, 13:43 IST
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವುದು ನಿಶ್ಚಿತ?

ಸರಳವಾಗಿ ನಡೆಯಿತು ಅಭಿಷೇಕ್‌ ಅಂಬರೀಷ್‌–ಅವಿವಾ ಬಿದ್ದಪ್ಪ ನಿಶ್ಚಿತಾರ್ಥ

ಯಂಗ್‌ ರೆಬೆಲ್‌ ಸ್ಟಾರ್‌, ನಟ ಅಭಿಷೇಕ್‌ ಅಂಬರೀಷ್‌ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಭಿಷೇಕ್‌ ಅಂಬರೀಷ್‌ ಹಾಗು ಮಾಡೆಲ್‌ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಭಾನುವಾರ(ಡಿ.11) ನಡೆದಿದ್ದು, ಚಿತ್ರರಂಗದ ಕಲಾವಿದರು ಜೋಡಿಗೆ ಶುಭ ಹಾರೈಸಿದ್ದಾರೆ.
Last Updated 11 ಡಿಸೆಂಬರ್ 2022, 7:00 IST
ಸರಳವಾಗಿ ನಡೆಯಿತು ಅಭಿಷೇಕ್‌ ಅಂಬರೀಷ್‌–ಅವಿವಾ ಬಿದ್ದಪ್ಪ ನಿಶ್ಚಿತಾರ್ಥ
ADVERTISEMENT
ADVERTISEMENT
ADVERTISEMENT