ದೇಶದ ಹೆಮ್ಮೆ ನೀವು: ಚಾಂಪಿಯನ್ ಮಹಿಳಾ ತಂಡಕ್ಕೆ ರಾಹುಲ್, ಬಚ್ಚನ್, ಪಿಚೈ ಮೆಚ್ಚುಗೆ
Indian Women Cricket: ಮುಂಬೈನಲ್ಲಿ ನಡೆದ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತದ ಮಹಿಳಾ ತಂಡಕ್ಕೆ ದೇಶದ ಗಣ್ಯರ ಸಹಿತ ಜಗತ್ತಿನ ವಿವಿಧ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.Last Updated 3 ನವೆಂಬರ್ 2025, 6:19 IST