ಭಾನುವಾರ, 7 ಡಿಸೆಂಬರ್ 2025
×
ADVERTISEMENT

sunday

ADVERTISEMENT

ಭಾಗ್ಯ ವಸು ಅವರ ಕವನ: ಲೋಕದ ಜೀವಾಂತಃಕರಣ ಬಟ್ಟಲು ಖಾಲಿ

Kannada Feminist Poetry: ನಿರ್ಜನ ಬೀದಿಯ ಕೊನೆಯ ಆ ಮೋಟು ಗೋಡೆ… ಎಂಬ ಪಂಕ್ತಿಯಿಂದ ಆರಂಭವಾಗಿ, ಜೀವನದ ಅಸಮಾನತೆ, ಲೈಂಗಿಕ ಹಿಂಸೆ ಮತ್ತು ಸ್ತ್ರೀಯವನ ನೆನಪುಗಳ ಕುರಿತು ಭಾಗ್ಯ ವಸು ಅವರು ಬರೆಯುವ ಭಾವನೆಪೂರ್ಣ ಕವನ.
Last Updated 6 ಡಿಸೆಂಬರ್ 2025, 23:49 IST
ಭಾಗ್ಯ ವಸು ಅವರ ಕವನ: ಲೋಕದ ಜೀವಾಂತಃಕರಣ ಬಟ್ಟಲು ಖಾಲಿ

ಸ್ಮಿತಾ ಅಮೃತರಾಜ್ ಅವರ ಕಥೆ: ಮುಟ್ಟಾಗದವಳು

ಸ್ಮಿತಾ ಅಮೃತರಾಜ್ ಅವರ 'ಮುಟ್ಟಾಗದವಳು' ಕಥೆ ಅಮ್ಮನ ಆಂತರಿಕ ನೋವು, ತ್ಯಾಗ, ಪ್ರೀತಿಯ ಮರ್ಮವನ್ನ ತೀವ್ರತೆಯಿಂದ ಬಿಂಬಿಸುತ್ತಾ ಹೆಣ್ಣುಮಕ್ಕಳ ಮಾನಸಿಕ ಶೋಷಣೆ ಮತ್ತು ಹೆತ್ತಂದಿರ ಸಂಬಂಧದ ಗಂಭೀರ ಮೌಲ್ಯವನ್ನು ಆಳವಾಗಿ ಅನಾವರಣಗೊಳಿಸುತ್ತದೆ.
Last Updated 6 ಡಿಸೆಂಬರ್ 2025, 23:47 IST
ಸ್ಮಿತಾ ಅಮೃತರಾಜ್ ಅವರ ಕಥೆ: ಮುಟ್ಟಾಗದವಳು

ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ವಾಡೆಯೊಳಗೆ ಮುಖ್ಯ ಕಟ್ಟಡ ಇರುತ್ತಿತ್ತು. ಅದರ ಹೆಬ್ಬಾಗಿಲು ಮಜಬೂತ್‌ ಆಗಿರುತ್ತಿತ್ತು. ದೀರ್ಘ ಬಾಳಿಕೆ ಬರುವಂಥ ಕೆತ್ತನೆಗಳು, ಆಯಾ ಅರಸೊತ್ತಿಗೆ ಮತ್ತು ವಂಶಕ್ಕೆ ಸಂಬಂಧಿಸಿದ ಚಿತ್ರಗಳು, ಲಾಂಛನಗಳನ್ನು ಕಾಣಬಹುದು.
Last Updated 8 ನವೆಂಬರ್ 2025, 23:32 IST
ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ಗೋಕುಲದಲ್ಲಿ ಸಂಗೀತಾಮೃತ ಧಾರೆ

Gokulam Music: ಪೆರಿಯದಲ್ಲಿರುವ ಗೋಕುಲಂ ಗೋಶಾಲೆಯಲ್ಲಿ ಪ್ರತಿ ವರ್ಷ ದೀಪಾವಳಿ ಸಂಗೀತೋತ್ಸವ ಆಯೋಜಿಸಲಾಗುತ್ತದೆ, ಇಲ್ಲಿ ಕಲಾವಿದರಿಗೆ ಸಮಾನ ವೇದಿಕೆ ನೀಡುವ ಮೂಲಕ ಭಾರತೀಯ ಶ್ರೇಷ್ಠ ಸಂಗೀತ ಪರಂಪರೆ ಮತ್ತು ವೈವಿಧ್ಯತೆಯನ್ನು ಒದಗಿಸಲಾಗುತ್ತಿದೆ.
Last Updated 25 ಅಕ್ಟೋಬರ್ 2025, 22:56 IST
ಗೋಕುಲದಲ್ಲಿ ಸಂಗೀತಾಮೃತ ಧಾರೆ

ರೆಸಿಪಿ| ಹೋಟೆಲ್ ಶೈಲಿಯಲ್ಲಿ ಕರಿಬೇವು ಕೋಳಿ ಕಬಾಬ್ ಮಾಡೋದು ಹೇಗೆ? ಇಲ್ಲಿದೆ ವಿಧಾನ

Chicken Recipe: ಭಾನುವಾರ ವಿಶೇಷವಾಗಿ ಚಿಕನ್ ಪ್ರಿಯರಿಗೆ ಹೋಟೆಲ್ ಶೈಲಿಯ ಕರಿಬೇವು ಕೋಳಿ ಕಬಾಬ್ ಸವಿಯಲು ಮನೆಯಲ್ಲೇ ಸುಲಭ ವಿಧಾನ. ಕಾನ್ ಫ್ಲವರ್‌, ಮಸಾಲಾ ಮತ್ತು ಕರಿಬೇವು ಸೇರಿ ರುಚಿಯಾದ ಕಬಾಬ್ ತಯಾರಿಸುವ ಕ್ರಮ ತಿಳಿಯಿರಿ.
Last Updated 25 ಅಕ್ಟೋಬರ್ 2025, 12:27 IST
ರೆಸಿಪಿ| ಹೋಟೆಲ್ ಶೈಲಿಯಲ್ಲಿ ಕರಿಬೇವು ಕೋಳಿ ಕಬಾಬ್ ಮಾಡೋದು ಹೇಗೆ? ಇಲ್ಲಿದೆ ವಿಧಾನ

ಕಡಬು ಮತ್ತು ಗರಿಗಳ ಭಾನುವಾರ!

Festival Food Traditions: ಗಣೇಶನಿಗೆ ಪ್ರಿಯವಾದ ಕಡುಬು ಕ್ರೈಸ್ತ ಸಂಪ್ರದಾಯದ ಲಾಸರಸ್ ಶನಿವಾರದಲ್ಲಿಯೂ ಹಂಚಲ್ಪಡುವ ಪವಿತ್ರ ತಿಂಡಿ
Last Updated 13 ಏಪ್ರಿಲ್ 2025, 0:25 IST
ಕಡಬು ಮತ್ತು ಗರಿಗಳ ಭಾನುವಾರ!

ಭಾನುವಾರವೂ ಕಾನೂನು ಪದವಿ ಪರೀಕ್ಷೆ: ವಿದ್ಯಾರ್ಥಿಗಳಿಂದ ಆಕ್ಷೇಪ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮೂರು ಹಾಗೂ ಐದು ವರ್ಷಗಳ ಕಾನೂನು ಪದವಿ ಪರೀಕ್ಷೆಗಳನ್ನು ಆ.21ರಿಂದ ಸೆ.15ರವರೆಗೆ ನಿಗದಿ ಮಾಡಿದ್ದು, ಭಾನುವಾರವೂ ಪರೀಕ್ಷೆ ನಡೆಸುವುದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 16 ಆಗಸ್ಟ್ 2024, 15:19 IST
ಭಾನುವಾರವೂ ಕಾನೂನು ಪದವಿ ಪರೀಕ್ಷೆ: ವಿದ್ಯಾರ್ಥಿಗಳಿಂದ ಆಕ್ಷೇಪ
ADVERTISEMENT

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ತೀರ್ಮಾನ

ಬಂದವರಲ್ಲಿ ದಾಂಡಿಗನಾಗಿದ್ದ ಸೋಮು, `ಎಷ್ಟೊತ್ತಿಗೆ ಇದು ನಡೀತು?' ಕೇಳಿದ. `ಒಂದು ಊಟ ಮಾಡಿ ಏಳೋವಷ್ಟು ಹೊತ್ತು ಮೊದಲು ಅಷ್ಟೇಯ' ಎಂದು ಕುರುಂಬಿಲ ಹೇಳಿದ. `ಹಂಗಾದರೆ ಹೆಚ್ಚು ದೂರ ಹೋಗಿರ್ಲಿಕ್ಕಿಲ್ಲ. ಇಲ್ಲೇ ಹತ್ತಿರದ ಪೊದೇಲಿ ಅವಳೊಟ್ಟಿಗೆ ಮಕ್ಕೊಂಡಿರಬಹುದು.
Last Updated 3 ಆಗಸ್ಟ್ 2024, 23:38 IST
ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ತೀರ್ಮಾನ

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್ 135 ವರ್ಷಗಳಿಂದ ನಿರಂತರವಾಗಿ ಪ್ರಕಟಗೊಂಡು ಈಗ ನಿಧಾನವಾಗಿ ಕಣ್ಮುಚ್ಚುತ್ತಿದೆ. ಇದು ಇಲ್ಲಿಯವರೆಗೆ 1400 ಸಂಚಿಕೆಗಳು, ಎಂಟು ಸಾವಿರ ಲೇಖನಗಳನ್ನು ಎರಡು ಲಕ್ಷ ಚಿತ್ರಗಳನ್ನು ಜಗತ್ತಿಗೆ ನೀಡಿದೆ.
Last Updated 16 ಮಾರ್ಚ್ 2024, 23:43 IST
ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

Video | ಮೆಟ್ರೊ ಪ್ರಯಾಣಿಕರೇ ಅಲರ್ಟ್: ಭಾನುವಾರ ಈ ಮಾರ್ಗದಲ್ಲಿ ಸಂಚಾರ ಸ್ಥಗಿತ

ನಮ್ಮ ಮೆಟ್ರೊ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಕಹಿ ಸುದ್ದಿ ನೀಡಿದ್ದು, ಭಾನುವಾರ ಈ ಮಾರ್ಗಗಳಲ್ಲಿ 2 ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ ಮಾಡಲಾಗಿದೆ.
Last Updated 10 ಫೆಬ್ರುವರಿ 2024, 7:29 IST
Video | ಮೆಟ್ರೊ ಪ್ರಯಾಣಿಕರೇ ಅಲರ್ಟ್: ಭಾನುವಾರ ಈ ಮಾರ್ಗದಲ್ಲಿ ಸಂಚಾರ ಸ್ಥಗಿತ
ADVERTISEMENT
ADVERTISEMENT
ADVERTISEMENT