ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Sunil Gavaskar

ADVERTISEMENT

Asia Cup: ಒಮಾನ್ ವಿರುದ್ಧ ಬ್ಯಾಟಿಂಗ್‌ಗೆ ಬಾರದ SKY ನಿರ್ಧಾರ ಬೆಂಬಲಿಸಿದ ಸುನಿಲ್

Sunil Gavaskar: ಒಮಾನ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಬಾರದ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರ ಸರಿಯೇ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೇ ಅವರು ಒತ್ತು ನೀಡಿದರೆಂದು ಅಭಿಪ್ರಾಯಪಟ್ಟರು.
Last Updated 20 ಸೆಪ್ಟೆಂಬರ್ 2025, 9:16 IST
Asia Cup: ಒಮಾನ್ ವಿರುದ್ಧ ಬ್ಯಾಟಿಂಗ್‌ಗೆ ಬಾರದ SKY ನಿರ್ಧಾರ ಬೆಂಬಲಿಸಿದ ಸುನಿಲ್

ಆರಂಭಿಕನಾಗಿ ಗರಿಷ್ಠ ರನ್: ಗವಾಸ್ಕರ್ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿದ ರಾಹುಲ್

KL Rahul Test Series: ಲಂಡನ್‌: ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ ಸರಣಿಯೊಂದರಲ್ಲಿ ಭಾರತದ ಪರ ಗರಿಷ್ಠ ರನ್‌ ಕಲೆಹಾಕಿದ ಆರಂಭಿಕ ಬ್ಯಾಟರ್‌ ಎನಿಸಿಕೊಳ್ಳುವ ಅವಕಾಶವನ್ನು ಕನ್ನಡಿಗ ಕೆ.ಎಲ್‌. ರಾಹುಲ್‌ ಕೈಚೆಲ್ಲಿದರು.
Last Updated 2 ಆಗಸ್ಟ್ 2025, 3:14 IST
ಆರಂಭಿಕನಾಗಿ ಗರಿಷ್ಠ ರನ್: ಗವಾಸ್ಕರ್ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿದ ರಾಹುಲ್

ENG vs IND Test: ಭಾರತ ಪರ ಒಂದೇ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ನಾಯಕ ಗಿಲ್

Most Runs by Indian Test Captain: ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮುಂದುವರಿಸಿರುವ ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌, ಭಾರತ ತಂಡದ ಪರ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ...
Last Updated 31 ಜುಲೈ 2025, 13:33 IST
ENG vs IND Test: ಭಾರತ ಪರ ಒಂದೇ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ನಾಯಕ ಗಿಲ್

IND vs ENG: 269+161 - ಹಲವು ದಾಖಲೆಗಳನ್ನು ಬರೆದ ಗಿಲ್

Shubman Gill ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕದ (269) ಸಾಧನೆ ಮಾಡಿರುವ ಭಾರತದ ನಾಯಕ ಶುಭಮನ್ ಗಿಲ್ ಎರಡನೇ ಇನಿಂಗ್ಸ್‌ನಲ್ಲಿ ಮಗದೊಂದು ಶತಕ (161) ಗಳಿಸಿದ್ದಾರೆ. ಆ ಮೂಲಕ ದಶಕಗಳಷ್ಟು ಹಳೆಯದಾದ ಅನೇಕ ದಾಖಲೆಗಳನ್ನು ಮುರಿದಿದ್ದಾರೆ.
Last Updated 6 ಜುಲೈ 2025, 3:07 IST
IND vs ENG: 269+161 - ಹಲವು ದಾಖಲೆಗಳನ್ನು ಬರೆದ ಗಿಲ್

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿಕೆಟ್ ಕೀಪರ್‌ಗಳ ಶತಕ: ಧೋನಿ ದಾಖಲೆ ಮುರಿದ ಪಂತ್

Wicket Keeper Record: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ಏಳನೆ ಶತಕ ಬಾರಿಸುವ ಮೂಲಕ ಭಾರತದ ಪರ ವಿಕೆಟ್‌ ಕೀಪರ್‌ಗಳಲ್ಲಿ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ
Last Updated 21 ಜೂನ್ 2025, 15:23 IST
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿಕೆಟ್ ಕೀಪರ್‌ಗಳ ಶತಕ: ಧೋನಿ ದಾಖಲೆ ಮುರಿದ ಪಂತ್

ಕಾಲ್ತುಳಿತ ದುರಂತ | ಒತ್ತಡ ಸೃಷ್ಟಿಸಿದ್ದ 'ಈ ಸಲ ಕಪ್ ನಮ್ದೇ' ಘೋಷಣೆ: ಗವಾಸ್ಕರ್

RCB Fan Tragedy: ಐಪಿಎಲ್ ವಿಜಯದ ಸಂಭ್ರಮದ ವೇಳೆ ನಡೆದ ಕಾಲ್ತುಳಿತ ದುರಂತದ ಕುರಿತು ಗವಾಸ್ಕರ್ ಆಳವಾದ ದುಃಖ ವ್ಯಕ್ತಪಡಿಸಿದ್ದು, ಭಾವೋದ್ವೇಗವೇ ಕಾರಣ ಎಂದು ತಿಳಿಸಿದ್ದಾರೆ.
Last Updated 9 ಜೂನ್ 2025, 10:48 IST
ಕಾಲ್ತುಳಿತ ದುರಂತ | ಒತ್ತಡ ಸೃಷ್ಟಿಸಿದ್ದ 'ಈ ಸಲ ಕಪ್ ನಮ್ದೇ' ಘೋಷಣೆ: ಗವಾಸ್ಕರ್

ಭಾರತ 'ಟೆಸ್ಟ್' ನಾಯಕತ್ವ: ಬೂಮ್ರಾ ಪರ ಬ್ಯಾಟ್ ಬೀಸಿದ ಗವಾಸ್ಕರ್

Jasprit Bumrah leadership: ಬೂಮ್ರಾ ಅವರು ನಾಯಕತ್ವಕ್ಕೆ ಸೂಕ್ತ ಅಭ್ಯರ್ಥಿ ಎಂದು ಸುನಿಲ್‌ ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ
Last Updated 14 ಮೇ 2025, 10:15 IST
ಭಾರತ 'ಟೆಸ್ಟ್' ನಾಯಕತ್ವ: ಬೂಮ್ರಾ ಪರ ಬ್ಯಾಟ್ ಬೀಸಿದ ಗವಾಸ್ಕರ್
ADVERTISEMENT

ವಿಶ್ವಕಪ್‌ಗೆ ರೋಹಿತ್, ಕೊಹ್ಲಿ ಅನುಮಾನ; ಬೂಮ್ರಾಗೆ ಟೆಸ್ಟ್‌ ನಾಯಕತ್ವ!: ಗವಾಸ್ಕರ್

Test Cricket Captaincy: 2027ರಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವುದು ಅನುಮಾನ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
Last Updated 13 ಮೇ 2025, 10:05 IST
ವಿಶ್ವಕಪ್‌ಗೆ ರೋಹಿತ್, ಕೊಹ್ಲಿ ಅನುಮಾನ; ಬೂಮ್ರಾಗೆ ಟೆಸ್ಟ್‌ ನಾಯಕತ್ವ!: ಗವಾಸ್ಕರ್

ಅನಾರೋಗ್ಯ: ಮಾಜಿ ಕ್ರಿಕೆಟರ್‌ ವಿನೋದ್ ಕಾಂಬ್ಳಿಗೆ ‘ಸನ್ನಿ’ ನೆರವು

ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ಸುನೀಲ್ ಗವಾಸ್ಕರ್ (ಸನ್ನಿ) ಅವರು ನೆರವಿನ ಹಸ್ತ ಚಾಚಿದ್ದಾರೆ.
Last Updated 15 ಏಪ್ರಿಲ್ 2025, 10:28 IST
ಅನಾರೋಗ್ಯ: ಮಾಜಿ ಕ್ರಿಕೆಟರ್‌ ವಿನೋದ್ ಕಾಂಬ್ಳಿಗೆ ‘ಸನ್ನಿ’ ನೆರವು

Champions Trophy:ಭಾರತದ ಗೆಲುವನ್ನು ಕುಣಿದು ಸಂಭ್ರಮಿಸಿದ ಕಪಿಲ್‌ದೇವ್,ಗವಾಸ್ಕರ್

ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ತಂಡವು ಟ್ರೋಫಿ ಎತ್ತಿ ಹಿಡಿದಿದೆ.
Last Updated 10 ಮಾರ್ಚ್ 2025, 5:41 IST
Champions Trophy:ಭಾರತದ ಗೆಲುವನ್ನು ಕುಣಿದು ಸಂಭ್ರಮಿಸಿದ ಕಪಿಲ್‌ದೇವ್,ಗವಾಸ್ಕರ್
ADVERTISEMENT
ADVERTISEMENT
ADVERTISEMENT