ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sunil Naik

ADVERTISEMENT

ವಿಧಾನಸಭೆ ಚುನಾವಣೆ‌| ಹೆಬ್ಬಾರ, ಸುನೀಲ್ ಮಿತಿ ಮೀರಿ ವೆಚ್ಚ: ಆಯೋಗಕ್ಕೆ ಮಾಹಿತಿ

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಮತ್ತು ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಚುನಾವಣಾ ಆಯೋಗ ನಿಗದಿಪಡಿಸಿದ್ದ ಮಿತಿಗಿಂತ ಹೆಚ್ಚು ವೆಚ್ಚ ಮಾಡಿದ ವಿಚಾರದ ಬಗ್ಗೆ ಆಯೋಗಕ್ಕೆ ಮಾಹಿತಿ ರವಾನೆಯಾಗಿದೆ.
Last Updated 1 ಜುಲೈ 2023, 23:30 IST
ವಿಧಾನಸಭೆ ಚುನಾವಣೆ‌| ಹೆಬ್ಬಾರ, ಸುನೀಲ್ ಮಿತಿ ಮೀರಿ ವೆಚ್ಚ: ಆಯೋಗಕ್ಕೆ ಮಾಹಿತಿ

ಉತ್ತರ ಕನ್ನಡ | ರಸ್ತೆ ಕಾಮಗಾರಿ ವಿಚಾರ: ಶಾಸಕ-ಯುವಕರ ನಡುವೆ ವಾಗ್ವಾದ

ಶಾಸಕರು ಹಾಗೂ ಗ್ರಾಮದ ಕೆಲ ಯುವಕರ ನಡುವೆ ವಾಗ್ವಾದ ನಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 14 ಫೆಬ್ರುವರಿ 2023, 16:53 IST
fallback

ತ್ವರಿತ ಸ್ಪಂದನೆಗೆ ಶಾಸಕರ ‘ಆ್ಯಪ್’; ಭಟ್ಕಳ ಶಾಸಕ ಸುನೀಲ ನಾಯ್ಕ ಹೊಸ ಪ್ರಯತ್ನ

ಭಟ್ಕಳ– ಹೊನ್ನಾವರ ಕ್ಷೇತ್ರದ ಬಿಜೆಪಿ ಶಾಸಕ ಸುನೀಲ ನಾಯ್ಕ, ತಮ್ಮ ಕ್ಷೇತ್ರದ ಜನರನ್ನು ಬಹಳ ಸರಳ ಹಾಗೂ ಸುಲಭವಾಗಿ ತಲುಪಲು ಮೊಬೈಲ್‌ ಆ್ಯಪ್ ಬಿಡುಗಡೆಗೊಳಿಸಿದ್ದಾರೆ. ‘ಸುನೀಲ್ ನಾಯ್ಕ ಎಂಎಲ್‌ಎ, ಭಟ್ಕಳ’ (Sunil Naik MLA, Bhatkal) ಎಂಬ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್‌ ಸೋಮವಾರದಿಂದ ಡೌನ್‌ಲೋಡ್‌ಗೆ ಲಭ್ಯವಾಗಿದೆ.
Last Updated 29 ಏಪ್ರಿಲ್ 2019, 12:45 IST
ತ್ವರಿತ ಸ್ಪಂದನೆಗೆ ಶಾಸಕರ ‘ಆ್ಯಪ್’; ಭಟ್ಕಳ ಶಾಸಕ ಸುನೀಲ ನಾಯ್ಕ ಹೊಸ ಪ್ರಯತ್ನ
ADVERTISEMENT
ADVERTISEMENT
ADVERTISEMENT
ADVERTISEMENT