ಗುರುವಾರ, 3 ಜುಲೈ 2025
×
ADVERTISEMENT

sunny deol

ADVERTISEMENT

ಜಾಟ್‌–2 ಘೋಷಿಸಿದ ನಟ ಸನ್ನಿ ದೇವಲ್‌; ಗೋಪಿಚಂದ್ ಮಲಿನೇನಿ ನಿರ್ದೇಶನ

Breaking News: ಜಾಟ್‌–2 ಘೋಷಿಸಿದ ನಟ ಸನ್ನಿ ದೇವಲ್‌; ಗೋಪಿಚಂದ್ ಮಲಿನೇನಿ ನಿರ್ದೇಶನ
Last Updated 18 ಏಪ್ರಿಲ್ 2025, 9:04 IST
ಜಾಟ್‌–2 ಘೋಷಿಸಿದ ನಟ ಸನ್ನಿ ದೇವಲ್‌; ಗೋಪಿಚಂದ್ ಮಲಿನೇನಿ ನಿರ್ದೇಶನ

ಕ್ರೈಸ್ತರ ಭಾವನೆಗಳಿಗೆ ಧಕ್ಕೆ ಆರೋಪ: ಸನ್ನಿ ಡಿಯೋಲ್, ರಣದೀಪ್ ವಿರುದ್ಧ FIR

'ಜಾಟ್' ಚಿತ್ರದ ದೃಶ್ಯ ಕ್ರೈಸ್ತ ಭಾವನೆಗಳಿಗೆ ಧಕ್ಕೆ ತಂದೆಂದು ಸನ್ನಿ ಡಿಯೋಲ್ ಮತ್ತು ರಣದೀಪ್ ಹೂಡಾ ವಿರುದ್ಧ FIR ದಾಖಲಾಗಿದೆ.
Last Updated 18 ಏಪ್ರಿಲ್ 2025, 7:19 IST
ಕ್ರೈಸ್ತರ ಭಾವನೆಗಳಿಗೆ ಧಕ್ಕೆ ಆರೋಪ: ಸನ್ನಿ ಡಿಯೋಲ್, ರಣದೀಪ್ ವಿರುದ್ಧ FIR

ರಾವಣನಾಗಿ ಯಶ್‌: ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಸಾಯಿಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದ್ದು, ಅವುಗಳ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಸಿನಿಮಾದಲ್ಲಿ ನಟ ಯಶ್ ರಾವಣನಾಗಿ ಕಾಣಸಿಕೊಳ್ಳಲಿದ್ದಾರೆ.
Last Updated 7 ನವೆಂಬರ್ 2024, 10:53 IST
ರಾವಣನಾಗಿ ಯಶ್‌: ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

Gadar 2 | 5 ದಿನದಲ್ಲಿ ₹229 ಕೋಟಿ ಗಳಿಸಿದ ಸನ್ನಿ ಡಿಯೋಲ್ ಅಭಿನಯದ ಗದರ್–2

ಆಗಸ್ಟ್‌ 11ರಂದು ತೆರೆ ಕಂಡಿದ್ದ ಸನ್ನಿ ಡಿಯೋಲ್ ಅಭಿನಯದ ‘ಗದರ್‌ 2’ ಸಿನಿಮಾದ ಭಾರತದ ಆದಾಯ 200 ಕೋಟಿ ದಾಟಿದೆ ಎಂದು ನಿರ್ಮಾಪಕರು ಬುಧವಾರ ತಿಳಿಸಿದ್ದಾರೆ.
Last Updated 16 ಆಗಸ್ಟ್ 2023, 7:32 IST
Gadar 2 | 5 ದಿನದಲ್ಲಿ ₹229 ಕೋಟಿ ಗಳಿಸಿದ ಸನ್ನಿ ಡಿಯೋಲ್ ಅಭಿನಯದ ಗದರ್–2

ಭಾರತ–ಪಾಕಿಸ್ತಾನ ಜನರು ಪರಸ್ಪರ ಸಮಾನ ಪ್ರೀತಿ ಹೊಂದಿದ್ದಾರೆ: ಸನ್ನಿ ಡಿಯೋಲ್‌

ಭಾರತ ಮತ್ತು ಪಾಕಿಸ್ತಾನದ ಜನರು ಪರಸ್ಪರ ‘ಸಮಾನ ಪ್ರೀತಿಯನ್ನು’ ಹೊಂದಿದ್ದಾರೆ. ಆದರೆ ಎರಡು ದೇಶಗಳ ನಡುವಿನ ದ್ವೇಷಕ್ಕೆ ‘ರಾಜಕೀಯ ಆಟ’ ಕಾರಣವಾಗಿದೆ ಎಂದು ನಟ, ರಾಜಕಾರಣಿ ಸನ್ನಿ ಡಿಯೋಲ್‌ ಹೇಳಿದ್ದಾರೆ.
Last Updated 27 ಜುಲೈ 2023, 14:14 IST
ಭಾರತ–ಪಾಕಿಸ್ತಾನ ಜನರು ಪರಸ್ಪರ ಸಮಾನ ಪ್ರೀತಿ ಹೊಂದಿದ್ದಾರೆ: ಸನ್ನಿ ಡಿಯೋಲ್‌

ಪ್ರತಿಭಟನಾಕಾರರೊಂದಿಗಿದ್ದ ನಟ ದೀಪ್‌ ಸಿಧುರೊಂದಿಗೆ ಸಂಬಂಧವಿಲ್ಲ: ಸನ್ನಿ ಡಿಯೋಲ್

ದೆಹಲಿಯಲ್ಲಿ ನಿನ್ನೆ ನಡೆದ ರೈತರ ಟ್ರ್ಯಾಕ್ಟರ್ ಪೆರೇಡ್ ವೇಳೆ ಕೆಂಪುಕೋಟೆಯಲ್ಲಿದ್ದ ಪ್ರತಿಭಟನಾಕಾರರ ಮಧ್ಯೆ ಕಾಣಿಸಿಕೊಂಡಿದ್ದ ನಟ ದೀಪ್ ಸಿಧು ಅವರೊಂದಿಗೆ ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಂಸದ ಸನ್ನಿ ಡಿಯೋಲ್ ಸ್ಪಷ್ಟಪಡಿಸಿದ್ದಾರೆ. 'ದೀಪ್ ಸಿಧು ಅವರೊಂದಿಗೆ ನನಗೂ ನನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಈಗಾಗಲೇ ಡಿಸೆಂಬರ್ 6 ರಂದು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದೇನೆ' ಎಂದು ಡಿಯೋಲ್ ಮಂಗಳವಾರ ರಾತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Last Updated 27 ಜನವರಿ 2021, 10:26 IST
ಪ್ರತಿಭಟನಾಕಾರರೊಂದಿಗಿದ್ದ ನಟ ದೀಪ್‌ ಸಿಧುರೊಂದಿಗೆ ಸಂಬಂಧವಿಲ್ಲ: ಸನ್ನಿ ಡಿಯೋಲ್

ಬಿಜೆಪಿ ಸಂಸದ ಸನ್ನಿ ಡಿಯೋಲ್‌ಗೆ ಕೋವಿಡ್

ನನಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. ಹಾಗಾಗಿ ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರು ಸೋಂಕು ತಪಾಸಣೆ ಮಾಡಿಸಿಕೊಳ್ಳಿ ಎಂದು ಬಾಲಿವುಡ್‌ ನಟ ಮತ್ತು ಬಿಜೆಪಿ ಸಂಸದ ಸನ್ನಿ ಡಿಯೋಲ್‌ ಅವರು ಬುಧವಾರ ಮನವಿ ಮಾಡಿದ್ದಾರೆ.
Last Updated 2 ಡಿಸೆಂಬರ್ 2020, 6:49 IST
ಬಿಜೆಪಿ ಸಂಸದ ಸನ್ನಿ ಡಿಯೋಲ್‌ಗೆ ಕೋವಿಡ್
ADVERTISEMENT

‘ಆಪ್ನೆ 2’: ಒಂದೇ ಪರದೆಯಲ್ಲಿ ಡಿಯೋಲ್ ಕುಟುಂಬದ ಮೂರು ತಲೆಮಾರು

2007ರಲ್ಲಿ ತೆರೆ ಕಂಡ ‘ಆಪ್ನೆ’ ಚಿತ್ರದ ಮೂಲಕ ವೀಕ್ಷಕರ ಹೃದಯ ಗೆದ್ದ ಡಿಯೋಲ್ ಕುಟುಂಬ ಈಗ ಆಪ್ನೆ ಚಿತ್ರದ ಸೀಕ್ವೆಲ್ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದೆ. ಈ ಚಿತ್ರದಲ್ಲಿ ಆ ಕುಟುಂಬದ ಮೂರು ತಲೆಮಾರಿನವರು ನಟಿಸುತ್ತಿದ್ದಾರೆ.
Last Updated 30 ನವೆಂಬರ್ 2020, 6:50 IST
‘ಆಪ್ನೆ 2’: ಒಂದೇ ಪರದೆಯಲ್ಲಿ ಡಿಯೋಲ್ ಕುಟುಂಬದ ಮೂರು ತಲೆಮಾರು

ಸನ್ನಿ ಡಿಯೋಲ್‌, ಕರಿಷ್ಮಾ ಕಪೂರ್‌ ವಿರುದ್ಧ ಆರೋಪಪಟ್ಟಿ

ರೈಲಿನಲ್ಲಿ ಚೈನ್‌ ಎಳೆದ ಪ್ರಕರಣ * 20 ವರ್ಷಕ್ಕೂ ಹೆಚ್ಚು ಹಿಂದಿನ ಪ್ರಕರಣ
Last Updated 19 ಸೆಪ್ಟೆಂಬರ್ 2019, 19:30 IST
ಸನ್ನಿ ಡಿಯೋಲ್‌, ಕರಿಷ್ಮಾ ಕಪೂರ್‌ ವಿರುದ್ಧ ಆರೋಪಪಟ್ಟಿ

28 ದಿನಗಳ ಕಾಲ ಸಂಸತ್ ಕಲಾಪಕ್ಕೆ ಬಂದಿಲ್ಲ ಬಿಜೆಪಿ ಸಂಸದ ಸನ್ನಿ ಡಿಯೋಲ್ 

ನಟ, ಗುರುದಾಸ್‌ಪುರ್‌ ಲೋಕಸಭಾಕ್ಷೇತ್ರದ ಬಿಜೆಪಿಸಂಸದ ಸನ್ನಿ ಡಿಯೋಲ್ ಸಂಸತ್ ಕಲಾಪಕ್ಕೆ 28 ದಿನಗಳ ಕಾಲ ಗೈರು ಹಾಜರಾಗಿದ್ದಾರೆ.
Last Updated 7 ಆಗಸ್ಟ್ 2019, 6:22 IST
28 ದಿನಗಳ ಕಾಲ ಸಂಸತ್ ಕಲಾಪಕ್ಕೆ ಬಂದಿಲ್ಲ ಬಿಜೆಪಿ ಸಂಸದ ಸನ್ನಿ ಡಿಯೋಲ್ 
ADVERTISEMENT
ADVERTISEMENT
ADVERTISEMENT