ಗುರುವಾರ, 3 ಜುಲೈ 2025
×
ADVERTISEMENT

Supari Killing

ADVERTISEMENT

ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ: ಸೋನಮ್‌ ತಂದೆ

‘ನನ್ನ ಮಗಳು ನಿರಪರಾಧಿಯಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ರಾಜ ರಘುವಂಶಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪತ್ನಿ ಸೋನಮ್‌ ಅವರ ತಂದೆ ದೇವಿ ಸಿಂಗ್ ರಘುವಂಶಿ ಒತ್ತಾಯಿಸಿದ್ದಾರೆ.
Last Updated 9 ಜೂನ್ 2025, 5:41 IST
ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ: ಸೋನಮ್‌ ತಂದೆ

ಪತಿ ಕೊಲೆಗೆ ಸುಪಾರಿ: ಪತ್ನಿ ಸೇರಿ ಏಳು ಮಂದಿ ಬಂಧನ

ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕ್ಯಾಬ್ ಚಾಲಕ ಚಂದ್ರಶೇಖರ್‌ (40) ಅಪಹರಣ ಮತ್ತು ಕೊಲೆಗೆ ಪತ್ನಿಯೇ ಸುಪಾರಿ ನೀಡಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಪ‍್ರಕರಣ ಸಂಬಂಧ ಪತ್ನಿ ಸೇರಿ ಮೂವರನ್ನು ಬಂಧಿಸಲಾಗಿದೆ.
Last Updated 3 ಮೇ 2025, 15:57 IST
ಪತಿ ಕೊಲೆಗೆ ಸುಪಾರಿ: ಪತ್ನಿ ಸೇರಿ ಏಳು ಮಂದಿ ಬಂಧನ

ಕುಣಿಗಲ್| ಸುಪಾರಿ ಕೊಟ್ಟು ಗಂಡನ ಕೊಲೆ: ಹೆಂಡತಿ, ಪ್ರಿಯಕರ ಸೇರಿ ಎಂಟು ಮಂದಿಯ ಬಂಧನ

ಹತ್ತು ದಿನದ ಹಿಂದೆ ಅಡುಗೆ ಭಟ್ಟರೊಬ್ಬರ ಶಂಕಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಭೇದಿಸಿರುವ ಕುಣಿಗಲ್ ಪೊಲೀಸರು, ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿದಂತೆ ಎಂಟು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
Last Updated 14 ಫೆಬ್ರುವರಿ 2023, 10:34 IST
ಕುಣಿಗಲ್| ಸುಪಾರಿ ಕೊಟ್ಟು ಗಂಡನ ಕೊಲೆ: ಹೆಂಡತಿ, ಪ್ರಿಯಕರ ಸೇರಿ ಎಂಟು ಮಂದಿಯ ಬಂಧನ

ಅಯ್ಯಪ್ಪ ದೊರೆ ಕೊಲೆಗೆ ನೀಡಲಾಗಿತ್ತು ₹1 ಕೋಟಿ ಸುಪಾರಿ!

20 ಲಕ್ಷ ಹಣ ಮುಂಗಡವಾಗಿ ನೀಡಿದ್ದ ಆರೋಪಿಗಳು
Last Updated 17 ಅಕ್ಟೋಬರ್ 2019, 9:06 IST
ಅಯ್ಯಪ್ಪ ದೊರೆ ಕೊಲೆಗೆ ನೀಡಲಾಗಿತ್ತು ₹1 ಕೋಟಿ ಸುಪಾರಿ!
ADVERTISEMENT
ADVERTISEMENT
ADVERTISEMENT
ADVERTISEMENT