ಸೂಪರ್ ಡಿವಿಷನ್ ಲೀಗ್: ರೂಟ್ಸ್ ಎಫ್‌ಸಿ,ಕಿಕ್‌ಸ್ಟಾರ್ಟ್ ಎಫ್‌ಸಿ ಪಂದ್ಯ ಡ್ರಾ
ಸಮಬಲದ ಹೋರಾಟ ನೀಡಿದ ರೂಟ್ಸ್ ಎಫ್‌ಸಿ ಸೂಪರ್ ಡಿವಿಷನ್ ಲೀಗ್ ಪಂದ್ಯದಲ್ಲಿ ಎದುರಾಳಿ ಕಿಕ್‌ಸ್ಟಾರ್ಟ್ ಎಫ್‌ಸಿ ತಂಡದ ವಿರುದ್ಧ 1–1 ಗೋಲಿನೊಂದಿಗೆ ಡ್ರಾ ಮಾಡಿಕೊಂಡಿದೆ.Last Updated 7 ಜನವರಿ 2025, 23:44 IST