ಬೆಂಗಳೂರು: ಬಿಎಫ್ಸಿ ತಂಡವು ಬಿಡಿಎಫ್ಎ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ 4–1ರಿಂದ ಕೊಡಗು ಎಫ್ಸಿ ತಂಡದ ವಿರುದ್ಧ ಗೆಲುವು ಸಾಧಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಸತ್ಯೇಂದ್ರ ಸಿಂಗ್ (6ನೇ ನಿ), ಮೊಹಮ್ಮದ್ ರಫಿ (11), ವಿನೀತ್ ವೆಂಕಟೇಶ್ (17ನೇ), ತೊಕ್ಚೊಂ ಮಲೆಮ್ಗಂಬ ಸಿಂಗ್ (46ನೇ) ಅವರು ಬಿಎಫ್ಸಿ ಪರ ತಲಾ ಒಂದು ಗೋಲು ಗಳಿಸಿದರೆ, ಶ್ಲೋಕ್ ತಿವಾರ್ (45+2ನೇ) ಕೊಡಗು ಪರ ಏಕೈಕ ಗೋಲು ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಎಫ್ಸಿ ಬೆಂಗಳೂರು ಯುನೈಟೆಡ್ 2–1ರಿಂದ ಕಿಕ್ಸ್ಟಾರ್ಟ್ ವಿರುದ್ಧ ಜಯ ಗಳಿಸಿತು. ಯುನೈಟೆಡ್ ತಂಡದ ಯಶ್ ಮ್ಹಾತ್ರೆ (42ನೇ), ರೋಶನ್ ಸಿಂಗ್ (52ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಅಭಿಷೇಕ್ ಶಂಕರ್ ಪವಾರ್ (65) ಕಿಕ್ಸ್ಟಾರ್ಟ್ ತಂಡದ ಪರ ಒಂದು ಗೋಲು ತಂದಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.