ಗುರುವಾರ, 12 ಮಾರ್ಚ್ 2026
×
ADVERTISEMENT

Supremecourt

ADVERTISEMENT

ಪ್ರದೇಶ, ಜನಾಂಗದ ಆಧಾರದಲ್ಲಿ ಸಂತ್ರಸ್ತರ ಗುರುತಿಸುವಿಕೆ ಪ್ರತಿಗಾಮಿ ನಡೆ: SC

ನವದೆಹಲಿ: ಯಾವುದೇ ಅಪರಾಧ ಕೃತ್ಯದ ಸಂತ್ರಸ್ತರನ್ನು ಅವರ ಜಾತಿ, ಪ್ರದೇಶ, ಲಿಂಗ ಮತ್ತು ಜನಾಂಗದ ಆಧಾರದಲ್ಲಿ ಗುರುತಿಸುವುದು ಸಲ್ಲ. ಇದು ಪ್ರತಿಗಾಮಿ ನಡೆಯಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.
Last Updated 18 ಫೆಬ್ರುವರಿ 2026, 16:11 IST
ಪ್ರದೇಶ, ಜನಾಂಗದ ಆಧಾರದಲ್ಲಿ ಸಂತ್ರಸ್ತರ ಗುರುತಿಸುವಿಕೆ ಪ್ರತಿಗಾಮಿ ನಡೆ: SC

ಓಬಳಾಪುರಂ ಗಣಿ ಅಕ್ರಮ:ಮಹಿಳಾ ಐಎಎಸ್ ಅಧಿಕಾರಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court Verdict: ಓಬಳಾಪುರಂ ಗಣಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ವಿಚಾರಣೆಗೆ ದಾರಿ ತೆರೆದಿದೆ.
Last Updated 17 ಫೆಬ್ರುವರಿ 2026, 22:30 IST
ಓಬಳಾಪುರಂ ಗಣಿ ಅಕ್ರಮ:ಮಹಿಳಾ ಐಎಎಸ್ ಅಧಿಕಾರಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

04 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

Daily News Highlights: ಮೆಟ್ರೊ ದರ ಏರಿಕೆ, ಎಚ್‌.ಡಿ. ಕುಮಾರಸ್ವಾಮಿ–ಅಶ್ವಿನಿ ವೈಷ್ಣವ್ ಸಭೆ, ಲಂಚ ಪ್ರಕರಣ, ಭಾರತ–ಅಮೆರಿಕಾ ಒಪ್ಪಂದ, ಸ್ಯಾಫ್‌ ಫುಟ್‌ಬಾಲ್‌, ಮಮತಾ ಬ್ಯಾನರ್ಜಿ, ಶೇರುಪೇಟೆ ಏರಿಳಿತ, ಕ್ರಿಕೆಟ್‌ ಆಡಳಿತ ಮತ್ತು ರಾಜಕೀಯ ವಾಗ್ವಾದ ಪ್ರಮುಖವಾಗಿ ಕಂಡುಬಂದವು.
Last Updated 4 ಫೆಬ್ರುವರಿ 2026, 14:53 IST
04 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಚುನಾವಣೆಯಲ್ಲಿ ಮಾರ್ಕರ್‌: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ವಿಚಾರಣೆಗೆ ಒತ್ತಾಯ

Congress Allegations: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಬೆಂಬಲಿಸಿರುವ ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿದ್ದಾರೆ.
Last Updated 19 ಜನವರಿ 2026, 4:24 IST
ಚುನಾವಣೆಯಲ್ಲಿ ಮಾರ್ಕರ್‌: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ವಿಚಾರಣೆಗೆ ಒತ್ತಾಯ

ಸುಪ್ರೀಂ ಕೋರ್ಟ್‌ ತೀರ್ಪು: ಔಷಧ ಪರಿವೀಕ್ಷಕರ ನೇಮಕ ಸುಗಮ

ಔಷಧ ಪರಿವೀಕ್ಷಕ (ಡ್ರಗ್‌ ಇನ್‌ಸ್ಪೆಕ್ಟರ್‌) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರದ ಕಾಯ್ದೆಯಲ್ಲಿ ನಿಗದಿಪಡಿಸಿರುವ ಅರ್ಹತೆಗಳ ಹೊರತಾಗಿ ಹೆಚ್ಚುವರಿ ಅರ್ಹತೆಗಳನ್ನು ರಾಜ್ಯ ಸರ್ಕಾರಗಳು ವಿಧಿಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Last Updated 18 ಜನವರಿ 2026, 15:58 IST
ಸುಪ್ರೀಂ ಕೋರ್ಟ್‌ ತೀರ್ಪು: ಔಷಧ ಪರಿವೀಕ್ಷಕರ ನೇಮಕ ಸುಗಮ

ಇಸ್ಕಾನ್ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು ನೀಡಿ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್

Child Rights Violation: ನವದೆಹಲಿ: ಇಸ್ಕಾನ್ ನಡೆಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ಕೋರಿರುವ ಅರ್ಜಿದಾರರು ತಮ್ಮ ದೂರುಗಳನ್ನು ಮಕ್ಕಳ ಹಕ್ಕುಗಳ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 25 ನವೆಂಬರ್ 2025, 15:42 IST
ಇಸ್ಕಾನ್ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು ನೀಡಿ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್

ಅಧಿಕಾರಿಗಳ ಸಂಗಾತಿಗೆ ಹುದ್ದೆ: ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Nepotism in Appointments: ನವದೆಹಲಿ: ‘ಸಹಕಾರ ಸಂಘಗಳು ಮತ್ತು ಇತರ ಸಂಘ ಸಂಸ್ಥೆಗಳ ಆಡಳಿತದಲ್ಲಿ ‘ವಸಹಾತುಶಾಹಿ ಮನಸ್ಥಿತಿ’ ಮುಂದುವರಿದಿದೆ’ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
Last Updated 25 ನವೆಂಬರ್ 2025, 15:30 IST
ಅಧಿಕಾರಿಗಳ ಸಂಗಾತಿಗೆ ಹುದ್ದೆ: ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ADVERTISEMENT

ಡಿಜಿಟಲ್‌ ಅರೆಸ್ಟ್‌ |ಹರಿಯಾಣದ ದಂಪತಿಗೆ ವಂಚಿಸಿದ ಪ್ರಕರಣ: ಸುಪ್ರೀಂ ಕೋರ್ಟ್ ಕಳವಳ

ಹರಿಯಾಣದ ದಂಪತಿಗೆ ವಂಚಿಸಿದ ಪ್ರಕರಣ; ಕೇಂದ್ರದ ಪ್ರತಿಕ್ರಿಯೆ ಕೋರಿದ ಪೀಠ
Last Updated 17 ಅಕ್ಟೋಬರ್ 2025, 14:21 IST
ಡಿಜಿಟಲ್‌ ಅರೆಸ್ಟ್‌ |ಹರಿಯಾಣದ ದಂಪತಿಗೆ ವಂಚಿಸಿದ ಪ್ರಕರಣ: ಸುಪ್ರೀಂ ಕೋರ್ಟ್ ಕಳವಳ

ಹೆಚ್ಚಿನ ಭೂಪರಿಹಾರ ನಿಗದಿ: ಇನ್ಫೋಸಿಸ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Supreme Court Verdict: ನವದೆಹಲಿ: ಮೈಸೂರಿನಲ್ಲಿ ಕಂಪನಿಯ ಕ್ಯಾಂಪಸ್‌ ವಿಸ್ತರಣೆಗಾಗಿ ಭೂಸಂತ್ರಸ್ತರಿಗೆ ನಿಗದಿಪಡಿಸಿದ ಹೆಚ್ಚಿನ ಭೂಪರಿಹಾರ ಪ್ರಶ್ನಿಸಿ ಇನ್ಫೊಸಿಸ್‌ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.
Last Updated 2 ಸೆಪ್ಟೆಂಬರ್ 2025, 13:22 IST
ಹೆಚ್ಚಿನ ಭೂಪರಿಹಾರ ನಿಗದಿ: ಇನ್ಫೋಸಿಸ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪೌರತ್ವ ದೃಢೀಕರಿಸಲು 'ಆಧಾರ್‌' ದಾಖಲೆ ಅಲ್ಲ: ಒಪ್ಪಿದ ಸುಪ್ರೀಂ ಕೋರ್ಟ್ 

Supreme Court Ruling: ಪೌರತ್ವವನ್ನು ದೃಢೀಕರಿಸಲು ಆಧಾರ್‌ ಕಾರ್ಡ್‌ ಅನ್ನು ನಿರ್ಣಾಯಕ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಚುನಾವಣಾ ಆಯೋಗದ ನಿಲುವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಒಪ್ಪಿಕೊಂಡಿದೆ.
Last Updated 12 ಆಗಸ್ಟ್ 2025, 16:24 IST
ಪೌರತ್ವ ದೃಢೀಕರಿಸಲು 'ಆಧಾರ್‌' ದಾಖಲೆ ಅಲ್ಲ: ಒಪ್ಪಿದ ಸುಪ್ರೀಂ ಕೋರ್ಟ್ 
ADVERTISEMENT
ADVERTISEMENT
ADVERTISEMENT