ಹೆಚ್ಚುವರಿ ಸರ್ಚಾರ್ಜ್: ಸರ್ಕಾರದ ಸ್ಪಷ್ಟನೆ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಪಿಐ) ಷೇರು ಮತ್ತು ವಾಯಿದಾ ವಹಿವಾಟಿನಲ್ಲಿನ (ಡೆರಿವೇಟಿವ್ಸ್) ಹೂಡಿಕೆ ಮಾಡುವುದರಿಂದ ಬರುವ ಲಾಭಕ್ಕೆ ಹೆಚ್ಚುವರಿ ಸರ್ಚಾರ್ಜ್ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.Last Updated 24 ಆಗಸ್ಟ್ 2019, 19:46 IST