ದೊಣ್ಣೆ ಹಿಡಿದು ಎಲೆಕ್ಷನ್ ಮಾಡಿ: ಸುರೇಶ್ ಗೌಡ
ಜೆಡಿಎಸ್ನವರ ವಿರುದ್ಧ ದೊಣ್ಣೆ ಹಿಡಿದು ನಿಂತು ಎಲೆಕ್ಷನ್ ಮಾಡಿ. ಶಾಸಕ ಗೌರಿಶಂಕರ್ ಬಂದರೆ ನೀರು ಬಿಡಿಸದೇ ಇರೋ ಕಳ್ಳ ಕಳ್ಳ ಎಂದು ಕೂಗಿ’ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.Last Updated 29 ಮಾರ್ಚ್ 2019, 19:06 IST