ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Surveys

ADVERTISEMENT

ಪಾಕಿಸ್ತಾನದ ಅತೀ ಭ್ರಷ್ಟ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ 3ನೇ ಸ್ಥಾನ: ಜನಾಭಿಪ್ರಾಯ

ಪಾಕಿಸ್ತಾನಿಯರ ದೃಷ್ಟಿಯಲ್ಲಿ ಪೊಲೀಸ್‌ ಇಲಾಖೆ ಅತ್ಯಂತ ಭ್ರಷ್ಟವ್ಯವಸ್ಥೆಯಾಗಿದ್ದರೆ, ಟೆಂಡರ್ ಮತ್ತು ಗುತ್ತಿಗೆದಾರರು ಎರಡನೇ ಅತ್ಯಂತ ಭ್ರಷ್ಟರು ಎನಿಸಿಕೊಂಡಿದ್ದಾರೆ. ನ್ಯಾಯಾಂಗವನ್ನು ಅಲ್ಲಿನ ಜನ ಮೂರನೇ ಅತ್ಯಂತ ಭ್ರಷ್ಟ ವ್ಯವಸ್ಥೆ ಎಂದು ಪರಿಗಣಿಸಿದ್ದಾರೆ. 2 ಕೋಟಿಗೂ ಅಧಿಕ ಮಕ್ಕಳು ಶಾಲೆಯಿಂದ ಹೊರಗಿರುವ ಪಾಕಿಸ್ತಾನದಲ್ಲಿ ಶಿಕ್ಷಣ ಕ್ಷೇತ್ರವು ನಾಲ್ಕನೇ ಅತ್ಯಂತ ದೊಡ್ಡ ಭ್ರಷ್ಟ ವ್ಯವಸ್ಥೆ ಎನಿಸಿಕೊಂಡಿದೆ.
Last Updated 9 ಡಿಸೆಂಬರ್ 2022, 11:42 IST
ಪಾಕಿಸ್ತಾನದ ಅತೀ ಭ್ರಷ್ಟ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ 3ನೇ ಸ್ಥಾನ: ಜನಾಭಿಪ್ರಾಯ

ಕೃಷಿ ತೆರಿಗೆಗೆ ಒಳಪಡದ ಆಸ್ತಿ ಸಮೀಕ್ಷೆಗೆ ಚಾಲನೆ

ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯಲ್ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಕೆಗೆ ಆದೇಶ ನೀಡಿದೆ.
Last Updated 21 ಅಕ್ಟೋಬರ್ 2022, 6:11 IST
ಕೃಷಿ ತೆರಿಗೆಗೆ ಒಳಪಡದ ಆಸ್ತಿ ಸಮೀಕ್ಷೆಗೆ ಚಾಲನೆ

ಏನಿದು ಸ್ವಾಮಿತ್ವ ಯೋಜನೆ ?

ರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನ ಕುರಿತ ಮಾಹಿತಿ
Last Updated 12 ಅಕ್ಟೋಬರ್ 2022, 19:30 IST
ಏನಿದು ಸ್ವಾಮಿತ್ವ ಯೋಜನೆ ?

ಕರ್ನಾಟಕದಲ್ಲಿ ರೈಲ್ವೆ ಮಾರ್ಗ: 1,411 ಕಿ.ಮೀ. ನಿರ್ಮಾಣಕ್ಕೆ ಸಮೀಕ್ಷೆ

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ1411 ಕಿ.ಮೀ. ಉದ್ದದ 15 ರೈಲು ಮಾರ್ಗಗಳ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.
Last Updated 3 ಆಗಸ್ಟ್ 2022, 21:30 IST
ಕರ್ನಾಟಕದಲ್ಲಿ ರೈಲ್ವೆ ಮಾರ್ಗ: 1,411 ಕಿ.ಮೀ. ನಿರ್ಮಾಣಕ್ಕೆ ಸಮೀಕ್ಷೆ

ಭೂಮಾಪನ ಶುಲ್ಕ ಏರಿಸಿದ ಸರ್ಕಾರ: ಫೆಬ್ರುವರಿ 1ರಿಂದಲೇ ಪರಿಷ್ಕೃತ ದರ ಜಾರಿ

ಆಡಳಿತಾತ್ಮಕ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀ ಕರಿಗೆ ವರ್ಗಾಯಿಸಿರುವ ಕಂದಾಯ ಇಲಾಖೆ, ಭೂಮಾಪನ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದೆ. ಫೆಬ್ರುವರಿ 1ರಿಂದಲೇ ಪರಿಷ್ಕೃತ ದರ ಜಾರಿಯಾಗಿದ್ದು, ಶುಲ್ಕದಲ್ಲಿ ಹತ್ತು ಪಟ್ಟಿನಿಂದ ನೂರು ಪಟ್ಟಿನಷ್ಟು ಏರಿಕೆ ಮಾಡಲಾಗಿದೆ.
Last Updated 9 ಫೆಬ್ರುವರಿ 2022, 20:46 IST
ಭೂಮಾಪನ ಶುಲ್ಕ ಏರಿಸಿದ ಸರ್ಕಾರ: ಫೆಬ್ರುವರಿ 1ರಿಂದಲೇ ಪರಿಷ್ಕೃತ ದರ ಜಾರಿ

5 ರಾಜ್ಯಗಳ ವಿಧಾನಸಭೆ ಚುನಾವಣೆ: ಫೆ. 10ರಿಂದ ಮತಗಟ್ಟೆ ಸಮೀಕ್ಷೆ ನಿಷೇಧ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಫೆಬ್ರವರಿ 10 ಮತ್ತು ಮಾರ್ಚ್ 7ರ ನಡುವೆ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುವುದು ಮತ್ತು ಪ್ರಕಟಿಸುವುದನ್ನು ಭಾರತೀಯ ಚುನಾವಣಾ ಆಯೋಗ ನಿಷೇಧಿಸಿ ಶನಿವಾರ ಆದೇಶಿಸಿದೆ.
Last Updated 29 ಜನವರಿ 2022, 15:53 IST
5 ರಾಜ್ಯಗಳ ವಿಧಾನಸಭೆ ಚುನಾವಣೆ: ಫೆ. 10ರಿಂದ ಮತಗಟ್ಟೆ ಸಮೀಕ್ಷೆ ನಿಷೇಧ

ಮತದಾನ ಕಡ್ಡಾಯವಾಗಬೇಕೆ? ಜನರ ಅಭಿಪ್ರಾಯವೇನು? ಇಲ್ಲಿದೆ ಸಮೀಕ್ಷಾ ವರದಿ

ದೇಶದ ಶೇಕಡಾ 86ರಷ್ಟು ಜನರು ಮತದಾನವನ್ನು ಕಡ್ಡಾಯಗೊಳಿಸಬೇಕೆಂದು ಬಯಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
Last Updated 25 ಜನವರಿ 2022, 9:36 IST
ಮತದಾನ ಕಡ್ಡಾಯವಾಗಬೇಕೆ? ಜನರ ಅಭಿಪ್ರಾಯವೇನು? ಇಲ್ಲಿದೆ ಸಮೀಕ್ಷಾ ವರದಿ
ADVERTISEMENT

‘ಯಾವ ಪಕ್ಷದ ಚುನಾವಣೆ ರ‍್ಯಾಲಿಗಳೂ ಬೇಡ’: ಶೇ 41ರಷ್ಟು ಜನರ ಅಭಿಪ್ರಾಯ

ನಮಗೆ ಯಾವ ರಾಜಕೀಯ ಪಕ್ಷಗಳ ಚುನಾವಣಾ ರ‍್ಯಾಲಿಗಳೂ ಬೇಡ ಎಂದು ಶೇ 41ರಷ್ಟು ಜನ ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆಯೊಂದು ಹೇಳಿದೆ.
Last Updated 9 ಜನವರಿ 2022, 11:38 IST
‘ಯಾವ ಪಕ್ಷದ ಚುನಾವಣೆ ರ‍್ಯಾಲಿಗಳೂ ಬೇಡ’: ಶೇ 41ರಷ್ಟು ಜನರ ಅಭಿಪ್ರಾಯ

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಲಿದೆ ರಾಮಮಂದಿರ: ಸಮೀಕ್ಷೆ

ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡುತ್ತಿರುವುದು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಣಮಿಸಲಿದೆ ಎಂದು ಎಬಿಪಿ, ಸಿ–ವೋಟರ್‌, ಐಎಎನ್‌ಎಸ್‌ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.
Last Updated 13 ನವೆಂಬರ್ 2021, 6:03 IST
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಲಿದೆ ರಾಮಮಂದಿರ: ಸಮೀಕ್ಷೆ

ಮಕ್ಕಳ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ

ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
Last Updated 23 ಏಪ್ರಿಲ್ 2021, 4:59 IST
ಮಕ್ಕಳ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ
ADVERTISEMENT
ADVERTISEMENT
ADVERTISEMENT