ಶುಕ್ರವಾರ, 4 ಜುಲೈ 2025
×
ADVERTISEMENT

Surya

ADVERTISEMENT

ತಮಿಳು ನಟ ಸೂರ್ಯ ನಟನೆಯ 44ನೇ ಚಿತ್ರ 'ರೆಟ್ರೊ': 2025ಕ್ಕೆ ತೆರೆಗೆ

ತಮಿಳು ನಟ ಸೂರ್ಯ ನಟನೆಯ 44ನೇ ಚಿತ್ರಕ್ಕೆ ರೆಟ್ರೊ ಎಂದು ಹೆಸರಿಡಲಾಗಿದೆ ಎಂದು ಚಿತ್ರತಂಡ ಬುಧವಾರ ಘೋಷಿಸಿದೆ.
Last Updated 25 ಡಿಸೆಂಬರ್ 2024, 12:41 IST
ತಮಿಳು ನಟ ಸೂರ್ಯ ನಟನೆಯ 44ನೇ ಚಿತ್ರ 'ರೆಟ್ರೊ': 2025ಕ್ಕೆ ತೆರೆಗೆ

‘ಸೂರ್ಯ 44’ ಚಿತ್ರೀಕರಣದ ವೇಳೆ ನಟ ಸೂರ್ಯ ತಲೆಗೆ ಗಾಯ

ಊಟಿಯಲ್ಲಿ ‘ಸೂರ್ಯ 44‘ ಚಿತ್ರೀಕರಣದ ವೇಳೆ ತಮಿಳು ನಟ ಸೂರ್ಯ ಅವರ ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Last Updated 10 ಆಗಸ್ಟ್ 2024, 14:00 IST
‘ಸೂರ್ಯ 44’ ಚಿತ್ರೀಕರಣದ ವೇಳೆ ನಟ ಸೂರ್ಯ ತಲೆಗೆ ಗಾಯ

Wayanad: ಸಂತ್ರಸ್ತರಿಗೆ ನೆರವು ನೀಡಿದ ರಶ್ಮಿಕಾ, ಸೂರ್ಯ ಸೇರಿ ಹಲವು ಕಲಾವಿದರು

ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ನೆರೆಯಿಂದಾಗಿ ನೂರಾರು ಜನ ಸಂಸತ್ರಸ್ತರಾಗಿದ್ದಾರೆ. ಇವರಿಗೆ ನೆರವಾಗಲು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ₹10 ಲಕ್ಷ ನೀಡಿದ್ದಾರೆ.
Last Updated 1 ಆಗಸ್ಟ್ 2024, 9:33 IST
Wayanad: ಸಂತ್ರಸ್ತರಿಗೆ ನೆರವು ನೀಡಿದ ರಶ್ಮಿಕಾ, ಸೂರ್ಯ ಸೇರಿ ಹಲವು ಕಲಾವಿದರು

ಸೂರರೈ ಪೋಟ್ರು ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್: ‘ಸರ್‌ಫಿರಾ’ ಜುಲೈ 12ಕ್ಕೆ ತೆರೆಗೆ

ಸೂರರೈ ಪೋಟ್ರು ನಿರ್ದೇಶಿಸಿದ್ದ ಸುಧಾ ಕೊಂಗ್ರಾ ಅವರೇ ಸರ್‌ಫಿರಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ
Last Updated 13 ಫೆಬ್ರುವರಿ 2024, 9:46 IST
ಸೂರರೈ ಪೋಟ್ರು ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್: ‘ಸರ್‌ಫಿರಾ’ ಜುಲೈ 12ಕ್ಕೆ ತೆರೆಗೆ

ತಮಿಳು ನಟ ಸೂರ್ಯ ಅಭಿನಯದ ‘ಕಂಗುವ‘ ಇದೇ ವರ್ಷ ತೆರೆಗೆ

ತಮಿಳು ನಟ ಸೂರ್ಯ ಅಭಿನಯದ ‘ಕಂಗುವ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ವರ್ಷ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 11 ಜನವರಿ 2024, 6:58 IST
ತಮಿಳು ನಟ ಸೂರ್ಯ ಅಭಿನಯದ ‘ಕಂಗುವ‘ ಇದೇ ವರ್ಷ ತೆರೆಗೆ

ಸೂರ್ಯ ಅಭಿನಯದ ‘ಕಂಗುವ’ಗೆ ಗ್ರಾಫಿಕ್ಸ್‌ ಮೆರುಗು

‘ಬಾಹುಬಲಿ’,‘ಆರ್‌ಆರ್‌ಆರ್‌’ನಂತಹ ದೊಡ್ಡ ಬಜೆಟ್‌ನ ಸಿನಿಮಾಗಳ ಸಾಲಿಗೆ ಸೇರುವ ತಮಿಳು ನಟ ಸೂರ್ಯ ಅವರ ಚಿತ್ರವೊಂದು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಘೋಷಣೆಯಾಗಿತ್ತು. ತಮಿಳು, ತೆಲುಗಿನ ಜನಪ್ರಿಯ ನಿರ್ದೇಶಕ ಶಿವ ನಿರ್ದೇಶನದ ಈ ಚಿತ್ರಕ್ಕೆ ‘ಕಂಗುವ’ಎಂದು ಹೆಸರಿಡಲಾಗಿದೆ. ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಗೊಂಡಿದ್ದು, ಭರ್ಜರಿ ಗ್ರಾಫಿಕ್ಸ್‌ ಹೊಂದಿರುವ ಕಾಲ್ಪನಿಕ ಜಗತ್ತಿನ ಚಿತ್ರ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ.
Last Updated 16 ಏಪ್ರಿಲ್ 2023, 23:00 IST
ಸೂರ್ಯ ಅಭಿನಯದ ‘ಕಂಗುವ’ಗೆ ಗ್ರಾಫಿಕ್ಸ್‌ ಮೆರುಗು

ಜೈ ಭೀಮ್, ಜನ ಗಣ ಮನ ಸಿನಿಮಾಗಳು ನನ್ನ ಮನ ಕಲಕಿವೆ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಇತ್ತೀಚೆಗೆ ಕೋವಿಡ್‌–19 ದೃಢಪಟ್ಟಿತ್ತು. ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಪುಸ್ತಕ ಓದುತ್ತಾ, ಸಿನಿಮಾಗಳನ್ನು ನೋಡುತ್ತಾ ಸಮಯ ಕಳೆದೆ ಎಂದು ಅವರು ಹೇಳಿಕೊಂಡಿದ್ದಾರೆ.
Last Updated 18 ಜುಲೈ 2022, 6:59 IST
ಜೈ ಭೀಮ್, ಜನ ಗಣ ಮನ ಸಿನಿಮಾಗಳು ನನ್ನ ಮನ ಕಲಕಿವೆ: ಎಚ್.ಡಿ. ಕುಮಾರಸ್ವಾಮಿ
ADVERTISEMENT

ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 10 ಜುಲೈ 2022, 7:52 IST
ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

ಜೈ ಭೀಮ್‌: ನಟ ಸೂರ್ಯ, ನಟಿ ಜ್ಯೋತಿಕಾ ವಿರುದ್ಧ FIR ದಾಖಲಿಸಲು ಕೋರ್ಟ್‌ ಸೂಚನೆ

ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದ ‘ಜೈ ಭೀಮ್‌‘ ಚಿತ್ರದ ನಟ ಸೂರ್ಯ ಹಾಗೂ ಅವರ ಪತ್ನಿ ನಟಿ ಜ್ಯೋತಿಕಾ ವಿರುದ್ಧ ಎಎಫ್ಐಆರ್‌ ದಾಖಲಿಸಲು ಕೋರ್ಟ್‌ ಪೊಲೀಸರಿಗೆ ಸೂಚನೆ ನೀಡಿದೆ.
Last Updated 5 ಮೇ 2022, 10:42 IST
ಜೈ ಭೀಮ್‌: ನಟ ಸೂರ್ಯ, ನಟಿ ಜ್ಯೋತಿಕಾ ವಿರುದ್ಧ FIR ದಾಖಲಿಸಲು ಕೋರ್ಟ್‌ ಸೂಚನೆ

ಸೂರರೈ ಪೊಟ್ರು ರಿಮೇಕ್; ಅಭಿಮಾನಿಗಳೇ 'ಟೈಟಲ್ ಸಜೆಸ್ಟ್ ಮಾಡಿ' ಎಂದ ಅಕ್ಷಯ್ ಕುಮಾರ್

ತಮಿಳಿನ ಸೂಪರ್‌ಹಿಟ್‌ ಸಿನಿಮಾ 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್‌ ಆಗುತ್ತಿದೆ. ಮೂಲ ಚಿತ್ರದಲ್ಲಿ ಸೂರ್ಯ ನಿರ್ವಹಿಸಿರುವ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಖ್ಯಾತ ನಟ ಅಕ್ಷಯ್ ಕುಮಾರ್‌ ನಿಭಾಯಿಸಲಿದ್ದಾರೆ. ಅವರಿಗೆ ನಾಯಕಿಯಾಗಿ ರಾಧಿಕಾ ಮದನ್‌ ಬಣ್ಣ ಹಚ್ಚಲಿದ್ದಾರೆ.
Last Updated 25 ಏಪ್ರಿಲ್ 2022, 10:34 IST
ಸೂರರೈ ಪೊಟ್ರು ರಿಮೇಕ್; ಅಭಿಮಾನಿಗಳೇ 'ಟೈಟಲ್ ಸಜೆಸ್ಟ್ ಮಾಡಿ' ಎಂದ ಅಕ್ಷಯ್ ಕುಮಾರ್
ADVERTISEMENT
ADVERTISEMENT
ADVERTISEMENT