ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

surya kumar yadav

ADVERTISEMENT

ಐಸಿಸಿ ವರ್ಷದ ಟಿ20 ತಂಡಕ್ಕೆ ಸೂರ್ಯಕುಮಾರ್ ನಾಯಕ

ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಐಸಿಸಿ ವರ್ಷದ ಪುರುಷರ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಸೇರಿದ್ದಾರೆ.
Last Updated 22 ಜನವರಿ 2024, 16:32 IST
ಐಸಿಸಿ ವರ್ಷದ ಟಿ20 ತಂಡಕ್ಕೆ ಸೂರ್ಯಕುಮಾರ್ ನಾಯಕ

ಐಸಿಸಿ ವರ್ಷದ ಟಿ–20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್

ಭಾರತ ತಂಡದ ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರನ್ನು ಐಸಿಸಿ ವರ್ಷದ ಟಿ20 ತಂಡದ ನಾಯಕರಾಗಿ ಹೆಸರಿಸಲಾಗಿದೆ.
Last Updated 22 ಜನವರಿ 2024, 13:56 IST
ಐಸಿಸಿ ವರ್ಷದ  ಟಿ–20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್

IND Vs AUS T20I: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಜಯ: 4–1 ಅಂತರದಿಂದ ಸರಣಿ ವಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಆಸ್ಟ್ರೇಲಿಯಾ ಎದುರಿನ ಚುಟುಕು ಪಂದ್ಯದ ಕೊನೆಯ ಓವರ್‌ ನಾಟಕೀಯ ತಿರುವುಗಳಿಗೆ ಕಾರಣವಾಯಿತು. ಆದರೆ ಕೊನೆಗೂ ಭಾರತ ತಂಡವು ರೋಚಕ ಜಯ ಸಾಧಿಸಿತು.
Last Updated 3 ಡಿಸೆಂಬರ್ 2023, 17:23 IST
IND Vs AUS T20I: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಜಯ: 4–1 ಅಂತರದಿಂದ ಸರಣಿ ವಶ

IND vs AUS 2nd T20I: ಭಾರತ ವಿರುದ್ಧ ಟಾಸ್ ಗೆದ್ದ ಆಸೀಸ್, ಬೌಲಿಂಗ್ ಆಯ್ಕೆ

ತಿರುವನಂತಪುರದಲ್ಲಿ ನಡೆಯುತ್ತಿರುವ ಎರಡನೇ ಟಿ–20 ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್‌ ಗೆದ್ದಿರುವ ಆಸ್ಟ್ರೇಲಿಯಾ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Last Updated 26 ನವೆಂಬರ್ 2023, 13:37 IST
IND vs AUS 2nd T20I: ಭಾರತ ವಿರುದ್ಧ ಟಾಸ್ ಗೆದ್ದ ಆಸೀಸ್, ಬೌಲಿಂಗ್ ಆಯ್ಕೆ

IND vs AUS: ಭಾರತದ ಯುವಪಡೆಗೆ ಸರಣಿ ಜಯದ ಛಲ

ನಾಲ್ಕು ದಿನಗಳ ಹಿಂದಷ್ಟೇ ಅಹಮದಾಬಾದಿನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿ ಬೀಗಿದ್ದ ಆಸ್ಟ್ರೇಲಿಯಾ ತಂಡವು ಗುರುವಾರ ಆರಂಭವಾಗುವ ಭಾರತದ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹೊಸ ಮಾದರಿ ಮತ್ತು ಯುಪಪ್ರತಿಭೆಗಳ ಹಣಾಹಣಿ ನಡೆಯಲಿದೆ.
Last Updated 23 ನವೆಂಬರ್ 2023, 0:19 IST
IND vs AUS: ಭಾರತದ ಯುವಪಡೆಗೆ ಸರಣಿ ಜಯದ ಛಲ

IND Vs AUS | ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ ಭಾರತ

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.
Last Updated 22 ಸೆಪ್ಟೆಂಬರ್ 2023, 16:24 IST
IND Vs AUS | ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ ಭಾರತ

IND Vs AUS ODI: ರಾಹುಲ್ ನಾಯಕತ್ವಕ್ಕೊಂದು ಸವಾಲು

India vs Australia: ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಭಾರತ ಮತ್ತು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳೂ ಅಂತಿಮ ಘಟ್ಟದ ಸಿದ್ಧತೆಗಾಗಿ ಕಣಕ್ಕಿಳಿಯಲಿವೆ.
Last Updated 21 ಸೆಪ್ಟೆಂಬರ್ 2023, 13:44 IST
IND Vs AUS ODI: ರಾಹುಲ್ ನಾಯಕತ್ವಕ್ಕೊಂದು ಸವಾಲು
ADVERTISEMENT

IND vs WI | ಬೆಳಗಿದ ಸೂರ್ಯ; ಭಾರತ ಉತ್ತಮ ಮೊತ್ತ

ಕ್ರಿಕೆಟ್: ವೆಸ್ಟ್ ಇಂಡೀಸ್ ಬೌಲರ್‌ಗಳ ಪರಿಣಾಮಕಾರಿ ದಾಳಿ
Last Updated 13 ಆಗಸ್ಟ್ 2023, 18:31 IST
IND vs WI | ಬೆಳಗಿದ ಸೂರ್ಯ; ಭಾರತ ಉತ್ತಮ ಮೊತ್ತ

IPL 2023 MI vs KKR | ವೆಂಕಟೇಶ್ ಅಯ್ಯರ್ ಶತಕ ವ್ಯರ್ಥ, ಮುಂಬೈಗೆ 5 ವಿಕೆಟ್‌ ಜಯ

ವೆಂಕಟೇಶ್ ಅಯ್ಯರ್ ಗಳಿಸಿದ ಅಮೋಘ ಶತಕವನ್ನು ಗೆಲುವಿನ ಮೆಟ್ಟಿಲಾಗಿಸಿಕೊಳ್ಳುವಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿಫಲವಾಯಿತು.
Last Updated 16 ಏಪ್ರಿಲ್ 2023, 16:33 IST
IPL 2023 MI vs KKR | ವೆಂಕಟೇಶ್ ಅಯ್ಯರ್ ಶತಕ ವ್ಯರ್ಥ, ಮುಂಬೈಗೆ 5 ವಿಕೆಟ್‌ ಜಯ

‘ಟಿಐಜಿಸಿ’ಗೆ ಸೂರ್ಯಕುಮಾರ್ ಯಾದವ್ ಬ್ರ್ಯಾಂಡ್ ರಾಯಭಾರಿ

ಬೆಂಗಳೂರು ಮೂಲದ ‘ದಿ ಇಂಡಿಯನ್ ಗ್ಯಾರೇಜ್ ಕಂಪನಿ’, ಪುರುಷರ ಫ್ಯಾಶನ್ ಬ್ರ್ಯಾಂಡ್‍ಗಳಲ್ಲಿ ಒಂದಾದ ‘ಟಿಐಜಿಸಿ’ಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದೆ.
Last Updated 5 ಮಾರ್ಚ್ 2023, 20:13 IST
fallback
ADVERTISEMENT
ADVERTISEMENT
ADVERTISEMENT