ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sushil Kumar Modi

ADVERTISEMENT

ಬಿಹಾರದಲ್ಲಿ ಆರ್‌ಜೆಡಿ–ಜೆಡಿಯು ಮೈತ್ರಿ ಶೀಘ್ರದಲ್ಲೇ ಮುರಿಯುತ್ತೇವೆ: ಸುಶೀಲ್ ಮೋದಿ

ಬಿಹಾರದಲ್ಲಿ ಆರ್‌ಜೆಡಿ–ಜೆಡಿ(ಯು) ಮೈತ್ರಿಯನ್ನು ಬಿಜೆಪಿ ಶೀಘ್ರದಲ್ಲೇ ಮುರಿಯಲಿದೆ ಎಂದು ಆ ಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2022, 10:09 IST
ಬಿಹಾರದಲ್ಲಿ ಆರ್‌ಜೆಡಿ–ಜೆಡಿಯು ಮೈತ್ರಿ ಶೀಘ್ರದಲ್ಲೇ ಮುರಿಯುತ್ತೇವೆ: ಸುಶೀಲ್ ಮೋದಿ

ಸಾಮಾಜಿಕ ಅಸಮಾನತೆ, ಅಪರಾಧ ಹಿನ್ನೆಲೆಯವರಿಂದ ಕೂಡಿದ ಬಿಹಾರ ಸಂಪುಟ: ಬಿಜೆಪಿ ಟೀಕೆ

ಬಿಹಾರದ ಮಹಾ ಮೈತ್ರಿಕೂಟ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಹೆಚ್ಚಿದ್ದಾರೆ. ಸಂಪುಟವು ಸಾಮಾಜಿಕ ಅಸಮಾನತೆಯಿಂದ ಕೂಡಿದೆ ಎಂದು ಬಿಜೆಪಿ ಟೀಕಿಸಿದೆ.
Last Updated 16 ಆಗಸ್ಟ್ 2022, 14:10 IST
ಸಾಮಾಜಿಕ ಅಸಮಾನತೆ, ಅಪರಾಧ ಹಿನ್ನೆಲೆಯವರಿಂದ ಕೂಡಿದ ಬಿಹಾರ ಸಂಪುಟ: ಬಿಜೆಪಿ ಟೀಕೆ

ಉಪ ರಾಷ್ಟ್ರಪತಿಯಾಗಲು ನಿತೀಶ್‌ ಬಯಸಿದ್ದರು: ಬಿಜೆಪಿ ನಾಯಕ ಸುಶೀಲ್ ಮೋದಿ

ಎನ್‌ಡಿಎ ಮೈತ್ರಿ ತೊರೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪ ರಾಷ್ಟ್ರಯಾಗಲು ಬಯಸಿದ್ದರು ಎಂದು ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದ್ದಾರೆ.
Last Updated 10 ಆಗಸ್ಟ್ 2022, 15:42 IST
ಉಪ ರಾಷ್ಟ್ರಪತಿಯಾಗಲು ನಿತೀಶ್‌ ಬಯಸಿದ್ದರು: ಬಿಜೆಪಿ ನಾಯಕ ಸುಶೀಲ್ ಮೋದಿ

ಆನ್‌ಲೈನ್‌ ಗೇಮಿಂಗ್‌ ಉದ್ಯಮವನ್ನು ಸರ್ಕಾರ ನಿಯಂತ್ರಿಸಬೇಕು: ಸುಶೀಲ್‌ ಮೋದಿ

ಮಕ್ಕಳು ಮೊಬೈಲ್‌ ಗೇಮ್‌ಗಳ ವ್ಯಸನಿಯಾಗುತ್ತಿರುವ ಬಗ್ಗೆ ರಾಜ್ಯಸಭೆ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಸುಶೀಲ್‌ ಕುಮಾರ್‌ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 3 ಡಿಸೆಂಬರ್ 2021, 11:20 IST
ಆನ್‌ಲೈನ್‌ ಗೇಮಿಂಗ್‌ ಉದ್ಯಮವನ್ನು ಸರ್ಕಾರ ನಿಯಂತ್ರಿಸಬೇಕು: ಸುಶೀಲ್‌ ಮೋದಿ

ಕೋವಿಡ್: ವೈದ್ಯಕೀಯ ಉಪಕರಣಗಳಿಗೆ ಕಡಿಮೆ ಜಿಎಸ್‌ಟಿ ವಿಧಿಸಲು ಸುಶೀಲ್ ಮೋದಿ ಸಲಹೆ

ಕೋವಿಡ್ ಲಸಿಕೆ, ವೆಂಟಿಲೇಟರ್ ಮತ್ತು ಇತರ ಅಗತ್ಯ ವೈದ್ಯಕೀಯ ಉಪಕರಣಗಳ ಮೇಲೆ ಅತಿ ಕಡಿಮೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸುವ ಮೂಲಕ ಅವುಗಳನ್ನು ಕೈಗೆಟಕುವ ಬೆಲೆಯಲ್ಲಿ ದೊರೆಯುವಂತೆ ಮಾಡಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ಸಲಹೆ ನೀಡಿದ್ದಾರೆ.
Last Updated 8 ಜೂನ್ 2021, 14:44 IST
ಕೋವಿಡ್: ವೈದ್ಯಕೀಯ ಉಪಕರಣಗಳಿಗೆ ಕಡಿಮೆ ಜಿಎಸ್‌ಟಿ ವಿಧಿಸಲು ಸುಶೀಲ್ ಮೋದಿ ಸಲಹೆ

ಸುಶೀಲ್‌ ಮೋದಿ ರಾಜ್ಯಸಭೆಗೆ ಅವಿರೋಧ ಆಯ್ಕೆ

ರಾಜ್ಯಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಶೀಲ್‌ ಕುಮಾರ್‌ ಮೋದಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 7 ಡಿಸೆಂಬರ್ 2020, 16:44 IST
ಸುಶೀಲ್‌ ಮೋದಿ ರಾಜ್ಯಸಭೆಗೆ ಅವಿರೋಧ ಆಯ್ಕೆ

ಡಿಸಿಎಂ ಸ್ಥಾನ ಬಿಟ್ಟುಕೊಟ್ಟ ಸುಶೀಲ್‌ ಮೋದಿಗೆ ರಾಜ್ಯಸಭಾ ಟಿಕೆಟ್‌

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆದ್ದು ಸರ್ಕಾರ ರಚಿಸಿದ ನಂತರ ಉಪ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಅವರಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್‌ ನೀಡಿದೆ.ಬಿಹಾರದಲ್ಲಿ ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸುಶೀಲ್‌ ಕುಮಾರ್‌ ಮೋದಿ ಅವರು ತನ್ನ ಅಭ್ಯರ್ಥಿ ಎಂದು ಬಿಜೆಪಿ ಶುಕ್ರವಾರ ಘೋಷಣೆ ಮಾಡಿದೆ.
Last Updated 27 ನವೆಂಬರ್ 2020, 17:55 IST
ಡಿಸಿಎಂ ಸ್ಥಾನ ಬಿಟ್ಟುಕೊಟ್ಟ ಸುಶೀಲ್‌ ಮೋದಿಗೆ ರಾಜ್ಯಸಭಾ ಟಿಕೆಟ್‌
ADVERTISEMENT

ರಾಜಕೀಯ ಸಂಚಲನ ಮೂಡಿಸಿದ ಲಾಲೂ ಆಡಿಯೊ ಕ್ಲಿಪ್‌

ಎನ್‌ಡಿಎ ಸರ್ಕಾರದ ಪತನಕ್ಕೆ ಜೈಲಿನೊಳಗಿಂದಲೇ ಸಂಚು: ಸುಶೀಲ್‌ ಕುಮಾರ್ ಮೋದಿ
Last Updated 25 ನವೆಂಬರ್ 2020, 17:25 IST
ರಾಜಕೀಯ ಸಂಚಲನ ಮೂಡಿಸಿದ ಲಾಲೂ ಆಡಿಯೊ ಕ್ಲಿಪ್‌

'ನಿತೀಶ್ ಸರ್ಕಾರ ಉರುಳಿಸಲು ಎನ್‌ಡಿಎ ಶಾಸಕರನ್ನು ಸೆಳೆಯುತ್ತಿರುವ ಲಾಲೂ'

'ನಿತೀಶ್ ಕುಮಾರ್ ಅವರ ಸರ್ಕಾರವನ್ನು ಉರುಳಿಸಲು ಮತ್ತು ರಾಜ್ಯದಲ್ಲಿ ಆರ್‌ಜೆಡಿಯನ್ನು ನೇತೃತ್ವದ ಮಹಾಘಟಬಂಧನವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಲಾಲು ಪ್ರಸಾದ್ ಬಿಹಾರದ ಎನ್‌ಡಿಎ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ' ಎಂದು ಬಿಜೆಪಿಯ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ಮಂಗಳವಾರ ಆರೋಪಿಸಿದ್ದಾರೆ.ಮೇವು ಹಗರಣ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ 72 ವರ್ಷ ವಯಸ್ಸಿನ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಸದ್ಯ ರಾಂಚಿಯಲ್ಲಿದ್ದಾರೆ. ಆರಂಭದಲ್ಲಿ ಹಾಟ್ವಾರ್ ಸೆಂಟ್ರಲ್ ಜೈಲಿನಲ್ಲಿದ್ದ ಅವರನ್ನು ಆರೋಗ್ಯ ಸಮಸ್ಯೆಯಿಂದಾಗಿ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ರಿಮ್ಸ್‌) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
Last Updated 25 ನವೆಂಬರ್ 2020, 6:03 IST
'ನಿತೀಶ್ ಸರ್ಕಾರ ಉರುಳಿಸಲು ಎನ್‌ಡಿಎ ಶಾಸಕರನ್ನು ಸೆಳೆಯುತ್ತಿರುವ ಲಾಲೂ'

ಬಿಹಾರದಲ್ಲಿ ಇಬ್ಬರು ಡಿಸಿಎಂ, ಸುಶೀಲ್ ಕುಮಾರ್‌‌ ಮೋದಿಗಿಲ್ಲ ಅವಕಾಶ?

ಉಪಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟ ಆಗಿಲ್ಲ. 2005ರಿಂದಲೂ (2013–17ರ ಅವಧಿ ಬಿಟ್ಟು) ಸುಶೀಲ್ ಕುಮಾರ್‌ ಮೋದಿ ಅವರು ಉಪಮುಖ್ಯಮಂತ್ರಿ ಆಗಿದ್ದರು. ಈ ಬಾರಿ, ಅವರನ್ನೇ ಆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಒಮ್ಮತ ಏರ್ಪಟ್ಟಿಲ್ಲ.
Last Updated 16 ನವೆಂಬರ್ 2020, 2:27 IST
ಬಿಹಾರದಲ್ಲಿ ಇಬ್ಬರು ಡಿಸಿಎಂ, ಸುಶೀಲ್ ಕುಮಾರ್‌‌ ಮೋದಿಗಿಲ್ಲ ಅವಕಾಶ?
ADVERTISEMENT
ADVERTISEMENT
ADVERTISEMENT