ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sussane Khan

ADVERTISEMENT

ಅಸ್ಲಾನ್ ಗೋನಿ ಜತೆ ಅಮೆರಿಕ ಪ್ರವಾಸದಲ್ಲಿ ಸುಸಾನೆ ಖಾನ್

ಬಾಲಿವುಡ್‌ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸಾನೆ ಖಾನ್
Last Updated 11 ಜುಲೈ 2022, 9:11 IST
ಅಸ್ಲಾನ್ ಗೋನಿ ಜತೆ ಅಮೆರಿಕ ಪ್ರವಾಸದಲ್ಲಿ ಸುಸಾನೆ ಖಾನ್

ಗೋವಾದಲ್ಲಿ ಸಬಾ ಜತೆ ಹೃತಿಕ್ ರೋಷನ್ ಪಾರ್ಟಿ: ಮಾಜಿ ಪತ್ನಿ ಸುಸಾನೆ ಖಾನ್ ಹಾಜರು?

ಬಾಲಿವುಡ್‌ ನಟ ಹೃತಿಕ್​ ರೋಷನ್ ಅವರು ಯುವ ನಟಿ ಸಬಾ ಆಜಾದ್ ಅವರೊಂದಿಗೆ ಗೋವಾದಲ್ಲಿ ಪಾರ್ಟಿ ಮಾಡಿದ್ದಾರೆ. ಇದೇ ವೇಳೆ ಹೃತಿಕ್‌ ಮಾಜಿ ಪತ್ನಿ ಸುಸಾನೆ ಖಾನ್ ಸಹ ಹಾಜರಿದ್ದರು ಎಂದು ವರದಿಯಾಗಿದೆ.
Last Updated 6 ಏಪ್ರಿಲ್ 2022, 7:58 IST
ಗೋವಾದಲ್ಲಿ ಸಬಾ ಜತೆ ಹೃತಿಕ್ ರೋಷನ್ ಪಾರ್ಟಿ: ಮಾಜಿ ಪತ್ನಿ ಸುಸಾನೆ ಖಾನ್ ಹಾಜರು?

ಸಬಾ ಆಜಾದ್ ಜತೆ ಮತ್ತೆ ಕಾಣಿಸಿಕೊಂಡ ಬಾಲಿವುಡ್ ನಟ ಹೃತಿಕ್ ರೋಷನ್: ವಿಡಿಯೊ ವೈರಲ್

ಬಾಲಿವುಡ್‌ ನಟ ಹೃತಿಕ್​ ರೋಷನ್ ಅವರು ಯುವ ನಟಿ ಸಬಾ ಆಜಾದ್ ಅವರೊಂದಿಗೆ ಮತ್ತೆ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.
Last Updated 5 ಏಪ್ರಿಲ್ 2022, 12:32 IST
ಸಬಾ ಆಜಾದ್ ಜತೆ ಮತ್ತೆ ಕಾಣಿಸಿಕೊಂಡ ಬಾಲಿವುಡ್ ನಟ ಹೃತಿಕ್ ರೋಷನ್: ವಿಡಿಯೊ ವೈರಲ್

ಯುವ ನಟಿಯೊಂದಿಗೆ ಮತ್ತೆ ಕಾಣಿಸಿಕೊಂಡ ಹೃತಿಕ್: ಅಭಿಮಾನಿಗಳಲ್ಲಿ ಹೆಚ್ಚಿತು ಕುತೂಹಲ

ಬಾಲಿವುಡ್‌ ನಟ ಹೃತಿಕ್​ ರೋಷನ್ ಅವರು ಯುವ ನಟಿ ಸಬಾ ಆಜಾದ್ ಅವರೊಂದಿಗೆ ಮತ್ತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
Last Updated 5 ಫೆಬ್ರುವರಿ 2022, 12:25 IST
ಯುವ ನಟಿಯೊಂದಿಗೆ ಮತ್ತೆ ಕಾಣಿಸಿಕೊಂಡ ಹೃತಿಕ್: ಅಭಿಮಾನಿಗಳಲ್ಲಿ ಹೆಚ್ಚಿತು ಕುತೂಹಲ

ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್? ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ಬಾಲಿವುಡ್‌ ನಟ ಹೃತಿಕ್​ ರೋಷನ್ ಅವರು ಯುವ ನಟಿ ಸಬಾ ಆಜಾದ್ ಜತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
Last Updated 5 ಫೆಬ್ರುವರಿ 2022, 5:06 IST
ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್? ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್‌ಗೆ ಓಮೈಕ್ರಾನ್ ದೃಢ

ನಟ ಹೃತಿಕ್‌ ರೋಷನ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಅವರಿಗೆ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ದೃಢಪಟ್ಟಿದೆ. ಈ ಸುದ್ದಿಯನ್ನು ಸ್ವತಃ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರತಿಯೊಬ್ಬರೂ ಸುರಕ್ಷಿತವಾಗಿರಲು ಮತ್ತು ತಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
Last Updated 11 ಜನವರಿ 2022, 7:23 IST
ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್‌ಗೆ ಓಮೈಕ್ರಾನ್ ದೃಢ

ಹೃತಿಕ್ ರೋಷನ್‌ಗೆ ದೊಡ್ಡ ಅಪ್ಪುಗೆ; ಅದ್ಭುತ ತಂದೆ ಎಂದು ಶುಭಕೋರಿದ ಮಾಜಿ ಪತ್ನಿ

ಬಾಲಿವುಡ್‌ ನಟ ಹೃತಿಕ್‌ ರೋಷನ್ ಹಾಗೂ ಸುಸಾನೆ ಖಾನ್ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ. ಆದರೆ, ತಮ್ಮ ಮಕ್ಕಳಾದ ರಿದಾನ್ ಮತ್ತು ರೆಹಾನ್ ಅವರಿಗಾಗಿ ಸಹ-ಪೋಷಕರಾಗಿ ಮುಂದುವರಿಯುತ್ತಿದ್ದಾರೆ. ಇಂದು ನಟ ಹೃತಿಕ್ ರೋಷನ್ ಅವರ 48ನೇ ಹುಟ್ಟುಹಬ್ಬದ ಅಂಗವಾಗಿ ಸುಸಾನೆ ಅವರು ಇನ್‌ಸ್ಟಾಗ್ರಾಂನಲ್ಲಿ ಶುಭಕೋರಿದ್ದಾರೆ. ಅಲ್ಲದೆ, ಹೃತಿಕ್ ಮತ್ತು ಅವರ ಪುತ್ರರನ್ನು ಒಳಗೊಂಡ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
Last Updated 10 ಜನವರಿ 2022, 8:09 IST
ಹೃತಿಕ್ ರೋಷನ್‌ಗೆ ದೊಡ್ಡ ಅಪ್ಪುಗೆ; ಅದ್ಭುತ ತಂದೆ ಎಂದು ಶುಭಕೋರಿದ ಮಾಜಿ ಪತ್ನಿ
ADVERTISEMENT

ಗೆಳೆಯ ಅಸ್ಲಾನ್ ಜತೆ ಕ್ರಿಸ್‌ಮಸ್‌ ಆಚರಿಸಿದ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ

ಸುಸಾನೆ ಖಾನ್ ಅವರ ಗೆಳೆಯ ಅಸ್ಲಾನ್ ಗೋನಿ ಜತೆಗಿನ ಒಡನಾಟದಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ..
Last Updated 27 ಡಿಸೆಂಬರ್ 2021, 5:27 IST
ಗೆಳೆಯ ಅಸ್ಲಾನ್ ಜತೆ ಕ್ರಿಸ್‌ಮಸ್‌ ಆಚರಿಸಿದ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ

ಹೃತಿಕ್ ಮಾಜಿ ಪತ್ನಿ ಸುಸಾನೆ ಖಾನ್ ಜತೆಗೆ ಹುಟ್ಟುಹಬ್ಬ ಆಚರಿಸಿದ ನಟ ಅಸ್ಲಾನ್ ಗೋನಿ

ಸುಸಾನೆ ಹುಟ್ಟುಹಬ್ಬದಲ್ಲೂ ಅಸ್ಲಾನ್ ಪಾಲ್ಗೊಂಡಿದ್ದರು.
Last Updated 21 ಡಿಸೆಂಬರ್ 2021, 5:03 IST
ಹೃತಿಕ್ ಮಾಜಿ ಪತ್ನಿ ಸುಸಾನೆ ಖಾನ್ ಜತೆಗೆ ಹುಟ್ಟುಹಬ್ಬ ಆಚರಿಸಿದ ನಟ ಅಸ್ಲಾನ್ ಗೋನಿ

ಸುಸಾನೆ ಖಾನ್ ಮತ್ತು ನಾನು ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದ ಅಸ್ಲಾನ್ ಗೋನಿ

ಸುಸಾನೆ ಖಾನ್ ಮತ್ತು ಅಸ್ಲಾನ್ ಗೋನಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Last Updated 6 ಡಿಸೆಂಬರ್ 2021, 5:39 IST
ಸುಸಾನೆ ಖಾನ್ ಮತ್ತು ನಾನು ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದ ಅಸ್ಲಾನ್ ಗೋನಿ
ADVERTISEMENT
ADVERTISEMENT
ADVERTISEMENT