ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಾನೆ ಖಾನ್ ಮತ್ತು ನಾನು ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದ ಅಸ್ಲಾನ್ ಗೋನಿ

Last Updated 6 ಡಿಸೆಂಬರ್ 2021, 5:39 IST
ಅಕ್ಷರ ಗಾತ್ರ

ಬೆಂಗಳೂರು: ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ಮತ್ತು ನಟ ಅಸ್ಲಾನ್ ಗೋನಿ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಡಿದೆ.

ಇಬ್ಬರೂ ಜತೆಯಾಗಿ ಶಾಪಿಂಗ್ ಹೋಗಿರುವುದು ಮತ್ತು ವಿವಿಧ ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಅಸ್ಲಾನ್ ಗೋನಿ ಅವರು ಸುಸಾನೆ ಖಾನ್ ಜತೆಗಿನ ಫೋಟೊ ಒಂದನ್ನು ಕೂಡ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿರುವುದು ಕೂಡ ಅವರಿಬ್ಬರ ಮಧ‌್ಯೆ ಪ್ರೇಮ ಉಂಟಾಗಿದೆ ಎಂದು ಜನರು ಹೇಳುವಂತೆ ಆಗಿತ್ತು..

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಅಸ್ಲಾನ್ ಗೋನಿ, ನಾವಿಬ್ಬರೂ ಒಳ್ಳೆಯ ಗೆಳೆಯರು ಅಷ್ಟೇ, ಅದು ಬಿಟ್ಟು ಬೇರೇನಿಲ್ಲ ಎಂದಿದ್ದಾರೆ.

ಹುಟ್ಟುಹಬ್ಬ ಆಚರಣೆಗಾಗಿ ಸುಸಾನೆ ಖಾನ್ ಜತೆ ಗೋವಾಗೆ ಹೋಗಿದ್ದಾಗಿ ಅಸ್ಲಾನ್ ಗೋನಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT