ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Suttur Jatre

ADVERTISEMENT

ಮೈಸೂರು | ಸುತ್ತೂರು ಜಾತ್ರೆ: ರೈತರು, ರೈತ ಮಹಿಳೆಯರಿಗೆ ಪ್ರಶಸ್ತಿ

ಸುತ್ತೂರು ಜಾತ್ರೆಯಲ್ಲಿ 17 ಮಂದಿ ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು.
Last Updated 9 ಫೆಬ್ರುವರಿ 2024, 13:52 IST
ಮೈಸೂರು | ಸುತ್ತೂರು ಜಾತ್ರೆ: ರೈತರು, ರೈತ ಮಹಿಳೆಯರಿಗೆ ಪ್ರಶಸ್ತಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ: ಸುತ್ತೂರಲ್ಲಿ ಸಿದ್ಧತೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಫೆ.11ರಂದು ಸುತ್ತೂರಿನಲ್ಲಿ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
Last Updated 9 ಫೆಬ್ರುವರಿ 2024, 13:46 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ: ಸುತ್ತೂರಲ್ಲಿ ಸಿದ್ಧತೆ

ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ
Last Updated 8 ಫೆಬ್ರುವರಿ 2024, 13:39 IST
ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

ಮೈಸೂರು: ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಗುರುವಾರ ಬೆಳಿಗ್ಗೆ ಅದ್ದೂರಿಯಾಗಿ ನೆರವೇರಿತು‌.
Last Updated 8 ಫೆಬ್ರುವರಿ 2024, 6:54 IST
ಮೈಸೂರು: ವಿಜೃಂಭಣೆಯ ಸುತ್ತೂರು ಶಿವರಾತ್ರೀಶ್ವರ ರಥೋತ್ಸವ

ಸುತ್ತೂರು ಜಾತ್ರೆ | ಜಾತಿಯಿಂದಲ್ಲ, ಉತ್ತಮ‌ ಬದುಕಿನಿಂದ ಶ್ರೇಷ್ಠತೆ: ಸಿದ್ದರಾಮಯ್ಯ

ಯಾವ ಜಾತಿಯಲ್ಲಿ ಹುಟ್ಟಿದೆ ಎಂಬುದರ ಮೇಲೆ ಶ್ರೇಷ್ಠತೆ ನಿಗದಿ ಆಗುವುದಿಲ್ಲ. ಮನುಷ್ಯರಾಗಿ ಬಾಳುವುದರಿಂದ ಶ್ರೇಷ್ಠತೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 7 ಫೆಬ್ರುವರಿ 2024, 15:10 IST
ಸುತ್ತೂರು ಜಾತ್ರೆ | ಜಾತಿಯಿಂದಲ್ಲ, ಉತ್ತಮ‌ ಬದುಕಿನಿಂದ ಶ್ರೇಷ್ಠತೆ: ಸಿದ್ದರಾಮಯ್ಯ

Video | ಬರದಲ್ಲೂ ಭರ್ಜರಿ ಫಸಲಿಗೆ 'ಕೃಷಿಮೇಳ' ಹೊಳಹು..!

ಮಳೆ ಅಭಾವದಿಂದ ರಾಜ್ಯ ಬರಪೀಡಿತ ಆಗಿರುವುದರಿಂದ ಸುತ್ತೂರು ಜಾತ್ರೆಯ ಕೃಷಿಮೇಳದಲ್ಲಿ ಕಡಿಮೆ ನೀರು ಬೇಡುವ ಬೆಳೆಗಳು ಹಾಗೂ ತರಕಾರಿಗಳ ಬಗ್ಗೆ ವಿಶೇಷ ಆದ್ಯತೆ ನೀಡಲಾಗಿದೆ. ಬರದಲ್ಲೂ ಭರ್ಜರಿ ಫಸಲು ತೆಗೆಯುವ ಸುಸ್ಥಿರ ಮಾರ್ಗವನ್ನು ರೈತರಿಗೆ ಮೇಳವು ಹುಡುಕಿಕೊಟ್ಟಿದೆ.
Last Updated 6 ಫೆಬ್ರುವರಿ 2024, 16:13 IST
Video | ಬರದಲ್ಲೂ ಭರ್ಜರಿ ಫಸಲಿಗೆ 'ಕೃಷಿಮೇಳ' ಹೊಳಹು..!

ಮೈಸೂರು: ಸುತ್ತೂರು ಜಾತ್ರೆಗೆ ಅದ್ದೂರಿ ಚಾಲನೆ

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ‌ ಆರಂಭವಾಯಿತು. ರೈತರು, ಭಕ್ತರು ಅರಿವುನ ಜಾತ್ರೆಗೆ ಹರಿದು ಬಂದರು.
Last Updated 6 ಫೆಬ್ರುವರಿ 2024, 14:27 IST
ಮೈಸೂರು: ಸುತ್ತೂರು ಜಾತ್ರೆಗೆ ಅದ್ದೂರಿ ಚಾಲನೆ
ADVERTISEMENT

ಫೆ.6ರಿಂದ ಸುತ್ತೂರು ಜಾತ್ರೆ: ಸಿಎಂ ಸಿದ್ದರಾಮಯ್ಯ, ಅಮಿತ್‌ ಶಾ ಸೇರಿ ಹಲವರು ಭಾಗಿ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಫೆ.6ರಿಂದ 11ರವರೆಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ (ಸುತ್ತೂರು ಜಾತ್ರೆ) ಆಯೋಜಿಸಲಾಗಿದ್ದು, ಕಪಿಲಾ ನದಿ ತೀರದ ಈ ಶ್ರೀಕ್ಷೇತ್ರದಲ್ಲಿ ಸಡಗರ ಮೇಳೈಸಲಿದೆ.
Last Updated 3 ಫೆಬ್ರುವರಿ 2024, 23:30 IST
ಫೆ.6ರಿಂದ ಸುತ್ತೂರು ಜಾತ್ರೆ: ಸಿಎಂ ಸಿದ್ದರಾಮಯ್ಯ, ಅಮಿತ್‌ ಶಾ ಸೇರಿ ಹಲವರು ಭಾಗಿ

ಕುಸ್ತಿ: ಬೆಳಗಾವಿಯ ನಾಗರಾಜು ‘ಸುತ್ತೂರು ಕೇಸರಿ’, ಮಂಜು ‘ಸುತ್ತೂರು ಕುಮಾರ’

ಕುಸ್ತಿ : ಶ್ರೀರಂಗಪಟ್ಟಣದ ಮಂಜು ‘ಸುತ್ತೂರು ಕುಮಾರ’
Last Updated 22 ಜನವರಿ 2023, 19:08 IST
ಕುಸ್ತಿ: ಬೆಳಗಾವಿಯ ನಾಗರಾಜು ‘ಸುತ್ತೂರು ಕೇಸರಿ’, ಮಂಜು ‘ಸುತ್ತೂರು ಕುಮಾರ’

Video | ಹತ್ತೂರ ಜಾತ್ರೆಗಿಂತ ಸುತ್ತೂರು ಜಾತ್ರೆ ನೋಡು

Last Updated 20 ಜನವರಿ 2023, 16:01 IST
fallback
ADVERTISEMENT
ADVERTISEMENT
ADVERTISEMENT