ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SuuKyi

ADVERTISEMENT

ಭ್ರಷ್ಟಾಚಾರ ಆರೋಪ: ಸೂಕಿಗೆ 6 ವರ್ಷ ಜೈಲು

ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ನಾಯಕಿ ಆಂಗ್ ಸಾನ್‌ ಸೂಕಿ ಅವರನ್ನು ಇನ್ನೂ ನಾಲ್ಕು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಹೇಳಿರುವ ಸೇನಾಡಳಿತದ ನ್ಯಾಯಾಲಯ, ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ಅವರು 11 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಹೊಸದಾಗಿ 6 ವರ್ಷಗಳ ಜೈಲು ಶಿಕ್ಷೆ ಅದಕ್ಕೆ ಸೇರ್ಪಡೆಯಾಗಿದೆ.
Last Updated 15 ಆಗಸ್ಟ್ 2022, 11:32 IST
ಭ್ರಷ್ಟಾಚಾರ ಆರೋಪ: ಸೂಕಿಗೆ 6 ವರ್ಷ ಜೈಲು

ಮಯನ್ಮಾರ್‌ ಮತದಾನ: ಮತ್ತೆ ಸೂಕಿ ನೇತೃತ್ವದ ಎನ್‌ಎಲ್‌ಡಿ ಗೆಲುವಿನ ನಿರೀಕ್ಷೆ

ಮಯನ್ಮಾರ್‌ ರಾಷ್ಟ್ರೀಯ ಸಂಸತ್‌ನ ಮೇಲ್ಮನೆ ಮತ್ತು ಕೆಳಮನೆಯ ಸ್ಥಾನಗಳಿಗಾಗಿ ಭಾನುವಾರ ಮತದಾನ ನಡೆದಿದ್ದು ಆಂಗ್‌ ಸಾನ್‌ ಸೂಕಿ ನೇತೃತ್ವದ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ಮತ್ತೆ ಅಧಿಕಾರದ ಗದ್ದುಗೆಗೆ ಏರುವ ನಿರೀಕ್ಷೆ ಇದೆ. ಸಂಸತ್‌ನ ಮೇಲ್ಮನೆ ಮತ್ತು ಕೆಳ ಮನೆಯ ಸ್ಥಾನಗಳಿಗಾಗಿ 90ಕ್ಕೂ ಹೆಚ್ಚು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಸೂಕಿ ಅವರ ಎನ್‌ಎಲ್‌ಡಿ ಪಕ್ಷವು 2015ರ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದಿತ್ತು. ಮಿಲಿಟರಿ ಬೆಂಬಲ ಹೊಂದಿರುವ ಯೂನಿಯನ್‌ ಸಾಲಿಡಾರಿಟಿ ಅಂಡ್‌ ಡೆವಲಪ್‌ಮೆಂಟ್‌ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿತ್ತು.
Last Updated 8 ನವೆಂಬರ್ 2020, 20:20 IST
ಮಯನ್ಮಾರ್‌ ಮತದಾನ: ಮತ್ತೆ ಸೂಕಿ ನೇತೃತ್ವದ ಎನ್‌ಎಲ್‌ಡಿ ಗೆಲುವಿನ ನಿರೀಕ್ಷೆ

ಪ್ರಚೋದನಕಾರಿ ಹೇಳಿಕೆಯಿಂದ ಸಮುದಾಯಗಳ ನಡುವೆ ಒಡಕು: ಸೂಕಿ

ಮ್ಯಾನ್ಮಾರ್‌ನ ಹಿರಿಯ ನಾಯಕಿ
Last Updated 21 ಜೂನ್ 2018, 13:30 IST
ಪ್ರಚೋದನಕಾರಿ ಹೇಳಿಕೆಯಿಂದ ಸಮುದಾಯಗಳ ನಡುವೆ ಒಡಕು: ಸೂಕಿ
ADVERTISEMENT
ADVERTISEMENT
ADVERTISEMENT
ADVERTISEMENT