ಜೊಮಾಟೊ, ಸ್ವಿಗ್ಗಿ, ಮ್ಯಾಜಿಕ್ ಪಿನ್ ಪ್ಲಾಟ್‌ಫಾರ್ಮ್ ಶುಲ್ಕ ಏರಿಕೆ
Food Delivery Charges: ಹಬ್ಬದ ಋತು ಆರಂಭವಾಗುತ್ತಿದ್ದಂತೆ ಜೊಮಾಟೊ, ಸ್ವಿಗ್ಗಿ ಮತ್ತು ಮ್ಯಾಜಿಕ್‌ಪಿನ್ ತಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿವೆ. ಜಿಎಸ್‌ಟಿ ಪರಿಷ್ಕರಣೆ ಪರಿಣಾಮವಾಗಿ ಗ್ರಾಹಕರಿಗೆ ಹೆಚ್ಚುವರಿ ಭಾರ ಬೀಳಲಿದೆ.Last Updated 7 ಸೆಪ್ಟೆಂಬರ್ 2025, 15:31 IST