ಶನಿವಾರ, 12 ಜುಲೈ 2025
×
ADVERTISEMENT

swimming compition

ADVERTISEMENT

50 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆ: ಈಜುಪಟು ಶ್ರೀಹರಿ ನಟರಾಜ್‌ಗೆ ಬೆಳ್ಳಿ

ಭಾರತದ ಅನುಭವಿ ಈಜುಪಟು ಶ್ರೀಹರಿ ನಟರಾಜ್ ಅವರು ಫ್ರಾನ್ಸ್‌ನ ಕ್ಯಾನೆಟ್ ಎನ್ ರೌಸಿಲೋನ್‌ನಲ್ಲಿ ನಡೆದ 30ನೇ ಮೇರ್ ನಾಸ್ಟ್ರಮ್ ಪ್ರವಾಸದಲ್ಲಿ 50 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.
Last Updated 26 ಮೇ 2024, 15:53 IST
50 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆ: ಈಜುಪಟು ಶ್ರೀಹರಿ ನಟರಾಜ್‌ಗೆ ಬೆಳ್ಳಿ

ಬಿಸಿಲ ಬೇಗೆ, ಬೇಸಿಗೆ ರಜೆ: ಈಜುಪಟುಗಳ ಮನಸೆಳೆದ ಈಜುಕೊಳ

ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಬೇಸಿಗೆ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಈಜುಕೊಳ ಈ ಬಾರಿ ಜನರನ್ನು ಆಕರ್ಷಿಸುತ್ತಿದೆ.
Last Updated 26 ಏಪ್ರಿಲ್ 2022, 6:23 IST
ಬಿಸಿಲ ಬೇಗೆ, ಬೇಸಿಗೆ ರಜೆ: ಈಜುಪಟುಗಳ ಮನಸೆಳೆದ ಈಜುಕೊಳ

ಈಜು ಪ್ರತಿಭೆ ಶ್ರೀಹರಿ ನಟರಾಜ್‌

ರೆಹಾನ್‌ ಪೂಂಚಾ, ಸಂದೀಪ್ ಸೇಜ್ವಾಲ್‌, ವೀರಧವಳ್‌ ಖಾಡೆ ಅವರಂತಹ ಚಿನ್ನದ ‘ಮೀನು’ಗಳು ಈಜುಕೊಳದಲ್ಲಿ ಮಿಂಚಿನ ಗತಿಯಲ್ಲಿ ಈಜುವುದನ್ನು ನೋಡುತ್ತಾ ಬೆಳೆದ ಶ್ರೀಹರಿ ನಟರಾಜ್‌, ಈ‌ಗ ಭಾರತದ ಈಜು ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ.
Last Updated 8 ಸೆಪ್ಟೆಂಬರ್ 2019, 19:45 IST
ಈಜು ಪ್ರತಿಭೆ ಶ್ರೀಹರಿ ನಟರಾಜ್‌

ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌: ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌ ಅವರು ಶುಕ್ರವಾರ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
Last Updated 21 ಸೆಪ್ಟೆಂಬರ್ 2018, 17:41 IST
ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌: ದಾಖಲೆ ಉತ್ತಮಪಡಿಸಿಕೊಂಡ ಶ್ರೀಹರಿ

ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ 1ಕ್ಕೆ

ನೈರುತ್ಯ ರೈಲ್ವೆ ವಲಯದ ಕ್ರೀಡಾ ಸಂಘಟನೆಯು ಸೆ. 1ರಿಂದ 5ರ ವರೆಗೆ ಇಲ್ಲಿನ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ 59ನೇ ಅಖಿಲ ಭಾರತ ರೈಲ್ವೆ ಈಜು ಚಾಂಪಿಯನ್‌ಷಿಪ್‌ ಆಯೋಜಿಸಿದೆ.
Last Updated 29 ಆಗಸ್ಟ್ 2018, 20:02 IST
fallback
ADVERTISEMENT
ADVERTISEMENT
ADVERTISEMENT
ADVERTISEMENT