ಗುರುವಾರ, 3 ಜುಲೈ 2025
×
ADVERTISEMENT

Syllabus

ADVERTISEMENT

ಸಂಗೀತ, ನೃತ್ಯ ಪರೀಕ್ಷೆ: ಪಠ್ಯಕ್ರಮ ಪರಿಷ್ಕರಣೆ

ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ 2024–25ನೇ ಸಾಲಿನಲ್ಲಿ ನಡೆಸಲಾಗುವ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ.
Last Updated 16 ಮಾರ್ಚ್ 2025, 23:13 IST
ಸಂಗೀತ, ನೃತ್ಯ ಪರೀಕ್ಷೆ: ಪಠ್ಯಕ್ರಮ ಪರಿಷ್ಕರಣೆ

ಸಂಗತ: ಸಂದೇಹ ನಿವಾರಿಸಿಕೊಳ್ಳುವ ಹೊತ್ತು

ಸಿದ್ಧತಾ ಪರೀಕ್ಷೆಗಳು ಸಮೀಪಿಸುತ್ತಿವೆ. ಸಂದೇಹ, ಪ್ರಶ್ನೆಗಳಿದ್ದರೆ ಗುರುಗಳನ್ನು ಕೇಳಿ ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳು ಹಿಂಜರಿಯಬಾರದು
Last Updated 29 ಡಿಸೆಂಬರ್ 2024, 23:30 IST
ಸಂಗತ: ಸಂದೇಹ ನಿವಾರಿಸಿಕೊಳ್ಳುವ ಹೊತ್ತು

ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ಮದ್ರಾಸ್ ಹೈಕೋರ್ಟ್‌ ಆದೇಶದಂತೆ 2002ರಲ್ಲಿ ತೆಗೆದುಹಾಕಲಾಗಿದ್ದ ‘ಸುಡೋಮಿ ಮತ್ತು ಲೆಸ್ಬಿಯನಿಸಂ’ ಎಂಬ ಪಾಠವನ್ನು ವೈದ್ಯಕೀಯ ಪದವಿ ಕೋರ್ಸ್‌ನ ಅಸಹಜ ಲೈಂಗಿಕ ಅಪರಾಧ ಎಂಬ ಪಾಠದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಮರು ಪರಿಚಯಿಸಿದೆ.
Last Updated 4 ಸೆಪ್ಟೆಂಬರ್ 2024, 11:00 IST
ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ಕೆ–ಸಿಇಟಿ ಪರೀಕ್ಷೆಯಲ್ಲಿ ಪಠ್ಯದಲ್ಲಿಲ್ಲದ ಪ್ರಶ್ನೆಗಳು!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ನಡೆಸಿದ ಕೆ–ಸಿಇಟಿಯಲ್ಲಿನ ಜೀವವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಪಠ್ಯದಿಂದ ಕೈಬಿಟ್ಟಿರುವ ವಿಷಯಗಳಿಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು
Last Updated 18 ಏಪ್ರಿಲ್ 2024, 14:26 IST
ಕೆ–ಸಿಇಟಿ ಪರೀಕ್ಷೆಯಲ್ಲಿ ಪಠ್ಯದಲ್ಲಿಲ್ಲದ ಪ್ರಶ್ನೆಗಳು!

ಶಾಲಾ ಪಠ್ಯಗಳೇ ಮಕ್ಕಳ ಪತ್ರಿಕೆಯಾದರೆ?

ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ವೃತ್ತ ಪತ್ರಿಕೆಗಳೆಲ್ಲ ಗೊತ್ತು ಅದರೆ ಪಠ್ಯಪತ್ರಿಕೆ ಗೊತ್ತಿದೆಯೇ? ಭಾಷಾ ಕೌಶಲ ಬೆಳೆಸಲು, ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಹೆಚ್ಚಿಸಲು ಪಠ್ಯಕ್ರಮವನ್ನೇ ಸುದ್ದಿ ರೂಪದಲ್ಲಿ ಪ್ರಕಟಿಸುವಂಥ ಶಾಲಾ ಸಂಚಿಕೆ ರೂಪಿಸಲಾಗುತ್ತಿದೆ.
Last Updated 16 ಅಕ್ಟೋಬರ್ 2023, 0:30 IST
ಶಾಲಾ ಪಠ್ಯಗಳೇ ಮಕ್ಕಳ ಪತ್ರಿಕೆಯಾದರೆ?

TN ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ; ಸರ್ಕಾರದ ಶಿಫಾರಸು ತಿರಸ್ಕರಿಸಿದ ರಾಜ್ಯಪಾಲ

ತಮಿಳುನಾಡು ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಹೆಸರನ್ನು ರಾಜ್ಯಪಾಲ ಆರ್.ಎನ್.ರವಿ ತಿರಸ್ಕರಿಸಿದ್ದಾರೆ. ಆ ಮೂಲಕ ರಾಜ್ಯಪಾಲ ಮತ್ತು ಆಡಳಿತಾರೂಢ ಡಿಎಂಕೆ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.
Last Updated 22 ಆಗಸ್ಟ್ 2023, 10:02 IST
TN ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ; ಸರ್ಕಾರದ ಶಿಫಾರಸು ತಿರಸ್ಕರಿಸಿದ ರಾಜ್ಯಪಾಲ

ಪಠ್ಯಕ್ರಮ ಆಯ್ಕೆ; ಅರಿತು, ಮುನ್ನಡೆಯಿರಿ

ಪ್ರಸ್ತುತ ವಿವಿಧ ಪಠ್ಯಕ್ರಮಗಳು ಚಾಲ್ತಿಯಲ್ಲಿವೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಪೋಷಕರಲ್ಲಿರುವ ಗೊಂದಲ. ಈ ಸರಣಿಯಲ್ಲಿ ಪಠ್ಯಕ್ರಮಗಳ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತಿದೆ.
Last Updated 30 ಏಪ್ರಿಲ್ 2023, 22:40 IST
ಪಠ್ಯಕ್ರಮ ಆಯ್ಕೆ; ಅರಿತು, ಮುನ್ನಡೆಯಿರಿ
ADVERTISEMENT

ಪಾಠಗಳು ಮುಗಿದ ಮೇಲೆ..ಕೊನೆಯ ಹಂತದ ಸಿದ್ಧತೆ ಹೇಗಿರಬೇಕು?

ಶಾಲಾ–ಕಾಲೇಜುಗಳಲ್ಲಿ ಪಾಠಗಳೆಲ್ಲ ಮುಗಿದಿವೆ. ಪರೀಕ್ಷೆ ದಿನಾಂಕವೂ ಘೋಷಣೆಯಾಗಿದೆ. ವಿದ್ಯಾರ್ಥಿಗಳೀಗ ಕೊನೆಯ ಹಂತದ ಸಿದ್ಧತೆಯಲ್ಲಿದ್ದಾರೆ. ಆ ಸಿದ್ಧತೆ ಹೇಗಿರಬೇಕು. ಇಲ್ಲಿದೆ ಮಾಹಿತಿ.
Last Updated 22 ಜನವರಿ 2023, 21:45 IST
ಪಾಠಗಳು ಮುಗಿದ ಮೇಲೆ..ಕೊನೆಯ ಹಂತದ ಸಿದ್ಧತೆ ಹೇಗಿರಬೇಕು?

ಪಠ್ಯಪುಸ್ತಕವಾಗಿ ಪುನೀತ್ ರಾಜ್‌ಕುಮಾರ್ ಬಾಲ್ಯ

ಪುನೀತ್‌ ರಾಜ್‌ಕುಮಾರ್ ಅವರ ಜೀವನಚರಿತ್ರೆಯ ಒಂದು ಭಾಗವನ್ನು ಬೆಂಗಳೂರು ವಿಶ್ವವಿದ್ಯಾಯದ ಪಠ್ಯದಲ್ಲಿ ಅಳವಡಿಸಲಾಗಿದೆ.
Last Updated 22 ಡಿಸೆಂಬರ್ 2022, 22:00 IST
ಪಠ್ಯಪುಸ್ತಕವಾಗಿ ಪುನೀತ್ ರಾಜ್‌ಕುಮಾರ್ ಬಾಲ್ಯ

ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಲು ಆಗ್ರಹ: ಟ್ವಿಟರ್‌ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಸಚಿವ ನಾಗೇಶ್‌ ರಾಜೀನಾಮೆಗೆ ಒತ್ತಡ
Last Updated 22 ಮೇ 2022, 15:56 IST
ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಲು ಆಗ್ರಹ: ಟ್ವಿಟರ್‌ ಅಭಿಯಾನಕ್ಕೆ ಉತ್ತಮ ಸ್ಪಂದನೆ
ADVERTISEMENT
ADVERTISEMENT
ADVERTISEMENT