ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Syria Blast

ADVERTISEMENT

ಸಿರಿಯಾದಲ್ಲಿ ಬಾಂಬ್ ಸ್ಟೋಟ: 7 ಮಂದಿ ಸಾವು, 30 ಜನರಿಗೆ ಗಾಯ

ಟರ್ಕಿ ಗಡಿಗೆ ಸಮೀಪದಲ್ಲಿರುವ ಸಿರಿಯಾದ ಅಜಾಜ್‌ನ ಜನನಿಬಿಡ ಸ್ಥಳದಲ್ಲಿ ಶನಿವಾರ ತಡರಾತ್ರಿ ನಡೆದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 7 ಜನರು ಮೃತಪಟ್ಟಿದ್ದು, ಮೂವತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ
Last Updated 31 ಮಾರ್ಚ್ 2024, 2:54 IST
ಸಿರಿಯಾದಲ್ಲಿ ಬಾಂಬ್ ಸ್ಟೋಟ: 7 ಮಂದಿ ಸಾವು, 30 ಜನರಿಗೆ ಗಾಯ

ಸಿರಿಯಾದಲ್ಲಿ ವೈಮಾನಿಕ ದಾಳಿ: 10 ಇರಾನ್ ಪರ ಉಗ್ರರ ಸಾವು

ಪೂರ್ವ ಸಿರಿಯಾದಲ್ಲಿ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ ಪರವಾದ 10 ಉಗ್ರರು ಹತ್ಯೆಗೀಡಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯನ್ನು ಅಮೆರಿಕ ಪಡೆಗಳು ಎಸಗಿರಬಹುದು ಎನ್ನಲಾಗಿದೆ.
Last Updated 30 ಡಿಸೆಂಬರ್ 2023, 13:17 IST
ಸಿರಿಯಾದಲ್ಲಿ ವೈಮಾನಿಕ ದಾಳಿ: 10 ಇರಾನ್ ಪರ ಉಗ್ರರ ಸಾವು

ಸಿರಿಯಾ: ವೈಮಾನಿಕ ದಾಳಿಯಿಂದ 9 ಮಂದಿ ಸಾವು

‘ಭಾನುವಾರ ಬೆಳಗ್ಗೆ ವಾಯುವ್ಯ ಸಿರಿಯಾದ ತರಕಾರಿ ಮಾರುಕಟ್ಟೆಯ ಮೇಲೆ ವೈಮಾನಿಕ ದಾಳಿ ನಡೆದಿದ್ದು, ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಥಮ ಸ್ಪಂದಕರು ತಿಳಿಸಿದ್ದಾರೆ.
Last Updated 25 ಜೂನ್ 2023, 21:34 IST
ಸಿರಿಯಾ: ವೈಮಾನಿಕ ದಾಳಿಯಿಂದ 9 ಮಂದಿ ಸಾವು

ಸಿರಿಯಾ ಮೇಲೆ ಇಸ್ರೇಲ್‌ ಪ್ರತಿದಾಳಿ

ಸಿರಿಯಾ ಗುರಿಯಾಗಿಸಿಕೊಂಡು ಭಾನುವಾರ ಬೆಳಿಗ್ಗೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಇಸ್ರೇಲ್‌ನತ್ತ ಸಿರಿಯಾ ಆರು ರಾಕೆಟ್‌ಗಳನ್ನು ಪ್ರಯೋಗಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
Last Updated 9 ಏಪ್ರಿಲ್ 2023, 15:24 IST
ಸಿರಿಯಾ ಮೇಲೆ ಇಸ್ರೇಲ್‌ ಪ್ರತಿದಾಳಿ

ಸಿರಿಯಾದಿಂದ 17 ‍ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ?

ಸಿರಿಯಾ ವಿರುದ್ಧದ 77 ಆರೋಪಗಳ ಬಗ್ಗೆ ತಜ್ಞರು ತನಿಖೆ ನಡೆಸಿದ್ದಾರೆ. ಈ ಪೈಕಿ 17 ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿರುವ ಸಾಧ್ಯತೆಗಳಿವೆ ಎಂದು ಅಂತರರಾಷ್ಟ್ರೀಯ ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಕಾವಲು ಸಂಸ್ಥೆಯ ಮುಖ್ಯಸ್ಥರು ವಿಶ್ವಸಂಸ್ಥೆಗೆ ತಿಳಿಸಿದರು.
Last Updated 4 ಜೂನ್ 2021, 8:20 IST
ಸಿರಿಯಾದಿಂದ 17 ‍ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ?

ಶ್ರೀಲಂಕಾದ ಸರಣಿ ದಾಳಿಯು ಸಿರಿಯಾ ಸೋಲಿನ ಪ್ರತೀಕಾರ: ಬಾಗ್ದಾದಿ 

ಐಸಿಸ್ ಸಂಘಟನೆ ಮುಖ್ಯಸ್ಥ ಅಬು ಬಕ್ರಾಲ್ ಬಾಗ್ದಾದಿ
Last Updated 30 ಏಪ್ರಿಲ್ 2019, 8:51 IST
ಶ್ರೀಲಂಕಾದ ಸರಣಿ ದಾಳಿಯು ಸಿರಿಯಾ ಸೋಲಿನ ಪ್ರತೀಕಾರ: ಬಾಗ್ದಾದಿ 

ಪುಲ್ವಾಮ ಸ್ಫೋಟದ ವಿಡಿಯೊ ಎಂದು ವೈರಲ್ ಆದದ್ದು ಸಿರಿಯಾದ ವಿಡಿಯೊ

ಜಮ್ಮ-ಕಾಶ್ಮೀರದ ಪುಲ್ವಾಮ ಸ್ಫೋಟದ ವಿಡಿಯೋ ಎಂದು ವೈರಲ್ ಆಗುತ್ತಿರುವ ವಿಡಿಯೊ ವಾಸ್ತವದಲ್ಲಿ ಸಿರಿಯಾದಲ್ಲಿ ನಡೆದ ಸ್ಫೋಟದ್ದು ಎಂದು 'ಬೂಮ್ ಲೈವ್' ಪತ್ತೆ ಮಾಡಿದೆ.
Last Updated 16 ಫೆಬ್ರುವರಿ 2019, 11:26 IST
ಪುಲ್ವಾಮ ಸ್ಫೋಟದ ವಿಡಿಯೊ ಎಂದು ವೈರಲ್ ಆದದ್ದು ಸಿರಿಯಾದ ವಿಡಿಯೊ
ADVERTISEMENT
ADVERTISEMENT
ADVERTISEMENT
ADVERTISEMENT