ಗುರುವಾರ, 3 ಜುಲೈ 2025
×
ADVERTISEMENT

tablaist

ADVERTISEMENT

ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಜಾಕಿರ್‌ ಹುಸೇನ್‌ ಅಂತ್ಯಕ್ರಿಯೆ

ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್‌ ಹುಸೇನ್‌ ಅವರ ಅಂತ್ಯಕ್ರಿಯೆ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಗುರುವಾರ ನೆರವೇರಿತು.
Last Updated 20 ಡಿಸೆಂಬರ್ 2024, 13:51 IST
ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಜಾಕಿರ್‌ ಹುಸೇನ್‌ ಅಂತ್ಯಕ್ರಿಯೆ

ವ್ಹಾ ತಾಜ್...! ಜಾಹೀರಾತು ಪ್ರಪಂಚದಲ್ಲಿ ಅಚ್ಚೊತ್ತಿದ್ದ ತಬಲಾ ಮಾಂತ್ರಿಕ ಜಾಕೀರ್

Ustad Zakir Hussain: ಹೃದಯ ಸಂಬಂಧಿ ಸಮಸ್ಯೆಯಿಂದ ತಬಲಾ ಮಾಂತ್ರಿಕ ಉಸ್ತಾದ್‌ ಜಾಕೀರ್‌ ಹುಸೇನ್‌ (73) ನಿಧನರಾಗಿದ್ದಾರೆ. ಸಂಗೀತ ಕ್ಷೇತ್ರ ಮಾತ್ರವಲ್ಲದೆ 90ರ ದಶಕದಿಂದ ಜಾಹೀರಾತು ಕ್ಷೇತ್ರದಲ್ಲೂ ಉಸ್ತಾದ್‌ ಭಾರತೀಯರಿಗೆ ಪರಿಚಿತರು.
Last Updated 16 ಡಿಸೆಂಬರ್ 2024, 12:28 IST
ವ್ಹಾ ತಾಜ್...! ಜಾಹೀರಾತು ಪ್ರಪಂಚದಲ್ಲಿ ಅಚ್ಚೊತ್ತಿದ್ದ ತಬಲಾ ಮಾಂತ್ರಿಕ ಜಾಕೀರ್

ತಬಲಾ ವಾದಕ ಜಾಕಿರ್ ಹುಸೇನ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು

ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯೊಂದರಲ್ಲಿ ಐಸಿಯುಗೆ ದಾಖಲಿಸಲಾಗಿದೆ ಎಂದು ಅವರ ಸ್ನೇಹಿತ ರಾಕೇಶ್ ಚೌರಾಸಿಯಾ ಭಾನುವಾರ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2024, 15:35 IST
ತಬಲಾ ವಾದಕ ಜಾಕಿರ್ ಹುಸೇನ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು

ಹಿರಿಯ ನಟ ವಿಕ್ಟರ್, ತಬಲಾ ವಾದಕ ವಿಕ್ರಂ ಘೋಷ್ ಜೊತೆ RSS ಮುಖ್ಯಸ್ಥ ಭಾಗವತ್ ಚರ್ಚೆ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾನುವಾರ ಇಲ್ಲಿ ಹೆಸರಾಂತ ತಬಲಾ ವಾದಕ ವಿಕ್ರಂ ಘೋಷ್ ಮತ್ತು ಹಿರಿಯ ನಟ ವಿಕ್ಟರ್ ಬ್ಯಾನರ್ಜಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು.
Last Updated 31 ಡಿಸೆಂಬರ್ 2023, 14:26 IST
ಹಿರಿಯ ನಟ ವಿಕ್ಟರ್, ತಬಲಾ ವಾದಕ ವಿಕ್ರಂ ಘೋಷ್ ಜೊತೆ
RSS ಮುಖ್ಯಸ್ಥ ಭಾಗವತ್ ಚರ್ಚೆ

ಅತಿ ಕಿರಿಯ ತಬಲಾ ವಾದಕನಿಗೆ ಗಿನ್ನೆಸ್

ತೃಪ್ತರಾಜ್‌ಗೆ ಚಿಕ್ಕಂದಿನಿಂದಲೂ ಸಂಗೀತವೆಂದರೆ ಇಷ್ಟ. ಅಮ್ಮ ಭಕ್ತಿ ಗೀತೆಗಳನ್ನು ಹಾಡುತ್ತಿದ್ದರೆ, ಇವನು ಹಿಂದೆ ಕುಳಿತು ಅಲ್ಯುಮಿನಿಯಂ ಡಬ್ಬಾಗಳನ್ನು ಬಾರಿಸುತ್ತಿದ್ದ. ಅವನ ಈ ಆಸಕ್ತಿಯೇ ವಿಶ್ವದ ಅತಿ ಕಿರಿಯ ತಬಲಾ ವಾದಕನನ್ನಾಗಿ ಮಾಡಿದೆ ಎಂದು ಮಗನ ಸಾಧನೆ ಬಗ್ಗೆ ಸಂತೋಷದಿಂದ ಹೇಳುತ್ತಾರೆ ಅತುಲ್ ಪಾಂಡ್ಯ
Last Updated 10 ಜುಲೈ 2019, 19:30 IST
ಅತಿ ಕಿರಿಯ ತಬಲಾ ವಾದಕನಿಗೆ ಗಿನ್ನೆಸ್
ADVERTISEMENT
ADVERTISEMENT
ADVERTISEMENT
ADVERTISEMENT