ಗುರುವಾರ, 3 ಜುಲೈ 2025
×
ADVERTISEMENT

Tahawwur Hussain Rana

ADVERTISEMENT

ಕುಟುಂಬದ ಜತೆ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ರಾಣಾಗೆ ಅವಕಾಶ ನೀಡಿದ ಕೋರ್ಟ್

ಮುಂಬೈ ಭಯೋತ್ಪಾದಕ ದಾಳಿಯ (26/11) ಆರೋಪಿ ತಹವ್ವುರ್ ರಾಣಾಗೆ ಕುಟುಂಬ ಸದಸ್ಯರ ಬಳಿ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ದೆಹಲಿ ನ್ಯಾಯಾಲಯ ಸೋಮವಾರ ಅವಕಾಶ ನೀಡಿದೆ.
Last Updated 9 ಜೂನ್ 2025, 9:25 IST
ಕುಟುಂಬದ ಜತೆ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ರಾಣಾಗೆ ಅವಕಾಶ ನೀಡಿದ ಕೋರ್ಟ್

Mumbai Attack: ತಹವ್ವುರ್ ರಾಣಾ ನ್ಯಾಯಾಂಗ ಬಂಧನ ಜುಲೈ 9ರವೆರೆಗೆ ವಿಸ್ತರಣೆ

Judicial Custody: 26/11 ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ ಬಂಧನ ಜುಲೈ 9ರವರೆಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ
Last Updated 6 ಜೂನ್ 2025, 9:04 IST
Mumbai Attack: ತಹವ್ವುರ್ ರಾಣಾ ನ್ಯಾಯಾಂಗ ಬಂಧನ ಜುಲೈ 9ರವೆರೆಗೆ ವಿಸ್ತರಣೆ

ತಹವ್ವುರ್ ರಾಣಾ ಅರ್ಜಿ: ತಿಹಾರ್ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಕೇಳಿದ ಕೋರ್ಟ್‌

ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹವ್ವುರ್ ಹುಸೇನ್ ರಾಣಾ ತನ್ನ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಕೋರಿದ್ದು, ಆತನ ಕೋರಿಕೆಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿಯ ನ್ಯಾಯಾಲಯವೊಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ.
Last Updated 28 ಮೇ 2025, 14:39 IST
ತಹವ್ವುರ್ ರಾಣಾ ಅರ್ಜಿ: ತಿಹಾರ್ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಕೇಳಿದ ಕೋರ್ಟ್‌

Mumbai Attack: ತಹವ್ವುರ್ ರಾಣಾ ಧ್ವನಿ, ಕೈಬರಹ ದಾಖಲಿಸಲು NIAಗೆ ಕೋರ್ಟ್ ಅನುಮತಿ

Mumbai Attack Tahawwur Rana: 26/11ರ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್‌ ರಾಣಾನ ಧ್ವನಿ ಮತ್ತು ಕೈಬರಹದ ಮಾದರಿಗಳನ್ನು ದಾಖಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ದೆಹಲಿಯ ನ್ಯಾಯಾಲಯ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
Last Updated 1 ಮೇ 2025, 5:56 IST
Mumbai Attack: ತಹವ್ವುರ್ ರಾಣಾ ಧ್ವನಿ, ಕೈಬರಹ ದಾಖಲಿಸಲು NIAಗೆ ಕೋರ್ಟ್ ಅನುಮತಿ

ರಾಣಾ ಹಸ್ತಾಂತರ | ಉಗ್ರರಿಗೆ ಶಿಕ್ಷೆ; ಭಾರತಕ್ಕೆ ಪೂರ್ಣ ಸಹಕಾರ: ಅಮೆರಿಕದ ಭರವಸೆ

ರಾಣಾ ಹಸ್ತಾಂತರ ಹಿಂದೆಯೇ ಅಮೆರಿಕದ ಭರವಸೆ
Last Updated 11 ಏಪ್ರಿಲ್ 2025, 15:20 IST
ರಾಣಾ ಹಸ್ತಾಂತರ | ಉಗ್ರರಿಗೆ ಶಿಕ್ಷೆ; ಭಾರತಕ್ಕೆ ಪೂರ್ಣ ಸಹಕಾರ: ಅಮೆರಿಕದ ಭರವಸೆ

ಎನ್‌ಐಎ ಕಸ್ಟಡಿಯಲ್ಲಿ ರಾಣಾ: ದೆಹಲಿ ಮೆಟ್ರೊ ನಿಲ್ದಾಣದ ಗೇಟ್ ಸಂಖ್ಯೆ 2 ಬಂದ್‌

ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್‌ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದ್ದು, ಜವಾಹರಲಾಲ್ ನೆಹರು(ಜೆಎಲ್‌ಎನ್‌) ಮೆಟ್ರೊ ನಿಲ್ದಾಣದ ಗೇಟ್ ಸಂಖ್ಯೆ 2 ಶುಕ್ರವಾರ ಸತತ ಎರಡನೇ ದಿನವೂ ಬಂದ್‌ ಆಗಿದೆ.
Last Updated 11 ಏಪ್ರಿಲ್ 2025, 14:07 IST
ಎನ್‌ಐಎ ಕಸ್ಟಡಿಯಲ್ಲಿ ರಾಣಾ: ದೆಹಲಿ ಮೆಟ್ರೊ ನಿಲ್ದಾಣದ ಗೇಟ್ ಸಂಖ್ಯೆ 2 ಬಂದ್‌

ಎನ್ಐಎಗೆ ಮುಂಬೈ ಪೊಲೀಸರ ಸಹಕಾರ: ದೇವೇಂದ್ರ ಫಡಣವೀಸ್‌

Security Cooperation: ಎನ್‌ಐಎಗೆ ಮುಂಬೈ ಪೊಲೀಸರ ಸಹಕಾರ: ದೇವೇಂದ್ರ ಫಡಣವೀಸ್‌
Last Updated 11 ಏಪ್ರಿಲ್ 2025, 13:32 IST
ಎನ್ಐಎಗೆ ಮುಂಬೈ ಪೊಲೀಸರ ಸಹಕಾರ: ದೇವೇಂದ್ರ ಫಡಣವೀಸ್‌
ADVERTISEMENT

26/11 Mumbai Terror Attack: ತಹವ್ವುರ್‌ ರಾಣಾ ವಿಚಾರಣೆ ಆರಂಭಿಸಿದ ಎನ್‌ಐಎ

ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವ್ವುರ್‌ ರಾಣಾ ಭಾರತದ ಇತರ ನಗರಗಳಲ್ಲೂ ಅದೇ ರೀತಿಯ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿರಬಹುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
Last Updated 11 ಏಪ್ರಿಲ್ 2025, 12:52 IST
26/11 Mumbai Terror Attack: ತಹವ್ವುರ್‌  ರಾಣಾ ವಿಚಾರಣೆ ಆರಂಭಿಸಿದ ಎನ್‌ಐಎ

26‌/11ರ ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು: ತಹವ್ವುರ್ ರಾಣಾ‌

Explosive Revelation: 26/11 ದಾಳಿಗೆ ಭಾರತೀಯರು ಅರ್ಹರು ಎಂದು ತಹವ್ವುರ್ ರಾಣಾ ಹೇಳಿದ ಕುರಿತು ಅಮೆರಿಕದ ಕಾನೂನು ಇಲಾಖೆ ಮಾಹಿತಿ ನೀಡಿದೆ
Last Updated 11 ಏಪ್ರಿಲ್ 2025, 11:22 IST
26‌/11ರ ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು: ತಹವ್ವುರ್ ರಾಣಾ‌

ಮುಂಬೈ ದಾಳಿಯ ಸಂಚುಕೋರ ರಾಣಾ ಹಸ್ತಾಂತರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅಮೆರಿಕ

US reaction on Rana extradition: 26/11 ದಾಳಿಗಳು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ; ಭಾರತದ ನ್ಯಾಯದ ಅನ್ವೇಷಣೆಯನ್ನು ಅಮೆರಿಕ ಬೆಂಬಲಿಸುತ್ತದೆ
Last Updated 11 ಏಪ್ರಿಲ್ 2025, 3:50 IST
ಮುಂಬೈ ದಾಳಿಯ ಸಂಚುಕೋರ ರಾಣಾ ಹಸ್ತಾಂತರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅಮೆರಿಕ
ADVERTISEMENT
ADVERTISEMENT
ADVERTISEMENT