ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tajikistan

ADVERTISEMENT

ಟರ್ಕಿ ನಂತರ ಈಗ ತಜಕಿಸ್ತಾನದಲ್ಲಿ ಪ್ರಬಲ ಭೂಕಂಪ

ಪೂರ್ವ ತಜಕಿಸ್ತಾನದಲ್ಲಿ ಗುರುವಾರ ನಸುಕಿನ ವೇಳೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಸರ್ವೇಕ್ಷಣ ಇಲಾಖೆ (ಯುಎಸ್‌ಜಿಎಸ್‌) ತಿಳಿಸಿದೆ.
Last Updated 23 ಫೆಬ್ರುವರಿ 2023, 3:20 IST
ಟರ್ಕಿ ನಂತರ ಈಗ ತಜಕಿಸ್ತಾನದಲ್ಲಿ ಪ್ರಬಲ ಭೂಕಂಪ

ತಜಕಿಸ್ತಾನಕ್ಕೆ ಸೇನಾ ವಾಹನ ಕಳುಹಿಸಿದ ರಷ್ಯಾ

ಅಫ್ಗಾನಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ತಜಕಿಸ್ತಾನದ ಜೊತೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ಈ ಮೂಲಕ ರಷ್ಯಾ ಯತ್ನಿಸಿದೆ. ಅಲ್ಲದೇ, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಪ್ರಾಬಲ್ಯಕ್ಕೆ ಬಂದ ನಂತರ ಹಾಗೂ ಅಲ್ಲಿಂದ ಅಮೆರಿಕ ಸೇನೆ ವಾಪಸಾದ ಬಳಿಕ ತಜಕಿಸ್ತಾನದಲ್ಲಿರುವ ತನ್ನ ವಾಯುನೆಲೆಯಲ್ಲಿ ರಷ್ಯಾ ಸೇನಾ ಕಸರತ್ತು ನಡೆಸಿದೆ. ಮಧ್ಯ ಏಷ್ಯಾಕ್ಕೆ ಇಸ್ಲಾಮಿಕ್ ಉಗ್ರರು ಒಳನುಸುಳುವ ಸಾಧ್ಯತೆಗಳ ಬಗ್ಗೆ ರಷ್ಯಾ ಆತಂಕದಲ್ಲಿದೆ.
Last Updated 11 ಸೆಪ್ಟೆಂಬರ್ 2021, 19:31 IST
ತಜಕಿಸ್ತಾನಕ್ಕೆ ಸೇನಾ ವಾಹನ ಕಳುಹಿಸಿದ ರಷ್ಯಾ

ತಜಕಿಸ್ತಾನದ‌ ಸಹಕಾರಕ್ಕೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಶ್ಲಾಘನೆ

ಸ್ಪೀಕರ್‌, ರಕ್ಷಣಾ ಸಚಿವರ ಜತೆಗೆ ಮಾತುಕತೆ
Last Updated 31 ಮಾರ್ಚ್ 2021, 8:33 IST
ತಜಕಿಸ್ತಾನದ‌ ಸಹಕಾರಕ್ಕೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಶ್ಲಾಘನೆ

ಕೊರೊನಾ ಹಾವಳಿ | ತಜಿಕಿಸ್ತಾನದಲ್ಲಿ ಕ್ರೀಡಾ ಚಟುವಟಿಕೆ ಸ್ತಬ್ಭ

ಕೊರೊನಾ ಹಾವಳಿಯ ಆತಂಕ ಎದುರಿಸುತ್ತಿರುವ ತಜಿಕಿಸ್ತಾನ ಸರ್ಕಾರ ಕ್ರೀಡಾ ಚಟುವಟಿಕೆ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ. ಹೀಗಾಗಿ ತಜಿಕಿಸ್ತಾನ ಫುಟ್‌ಬಾಲ್ ಲೀಗ್‌ನ ಪಂದ್ಯಗಳು ಸೋಮವಾರದಿಂದ ಸ್ಥಗಿತಗೊಳ್ಳಲಿವೆ.
Last Updated 26 ಏಪ್ರಿಲ್ 2020, 19:31 IST
ಕೊರೊನಾ ಹಾವಳಿ | ತಜಿಕಿಸ್ತಾನದಲ್ಲಿ ಕ್ರೀಡಾ ಚಟುವಟಿಕೆ ಸ್ತಬ್ಭ

ತಜಕಿಸ್ತಾನ: ಚಾರಣಿಗರ ಒಲವಿನ ತಾಣ

ತಜಕಿಸ್ತಾನ, ಚಾರಣಿಗರಿಗೆ ಆಪ್ತವೆನಿಸುವ ತಾಣ. ಪರ್ವತಗಳು, ನದಿ ತಟಗಳು, ವಿಶಾಲ ಸರೋವರಗಳು, ಬಿಸಿನೀರಿನ ಬುಗ್ಗೆಗಳು ಚಾರಣಿಗರನ್ನಷ್ಟೇ ಅಲ್ಲ, ಪ್ರವಾಸಿಗರನ್ನೂ ಕೈ ಬೀಸಿ ಕರೆಯುತ್ತವೆ.
Last Updated 4 ಸೆಪ್ಟೆಂಬರ್ 2019, 19:30 IST
ತಜಕಿಸ್ತಾನ: ಚಾರಣಿಗರ ಒಲವಿನ ತಾಣ

ಫುಟ್‌ಬಾಲ್‌ ಟೂರ್ನಿ: ಚೆಟ್ರಿ ಪಡೆಗೆ ತಜಿಕಿಸ್ತಾನ ಸವಾಲು

ಇಂಟರ್‌ಕಾಂಟಿನೆಂಟಲ್‌ ಕಪ್‌:ಭಾರತಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ತವಕ
Last Updated 6 ಜುಲೈ 2019, 20:00 IST
ಫುಟ್‌ಬಾಲ್‌ ಟೂರ್ನಿ: ಚೆಟ್ರಿ ಪಡೆಗೆ ತಜಿಕಿಸ್ತಾನ ಸವಾಲು

ಭಾರತ ತಂಡಕ್ಕೆ ತಜಿಕಿಸ್ತಾನ ಸವಾಲು

ಹೀರೊ ಕಪ್‌ ಫುಟ್‌ಬಾಲ್‌ ಟೂರ್ನಿ
Last Updated 10 ಜೂನ್ 2019, 20:00 IST
ಭಾರತ ತಂಡಕ್ಕೆ ತಜಿಕಿಸ್ತಾನ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT