ಗುರುವಾರ, 3 ಜುಲೈ 2025
×
ADVERTISEMENT

TajMahal

ADVERTISEMENT

ತಾಜ್‌ಮಹಲ್‌ನಿಂದ ASIಗೆ ಅತಿ ಹೆಚ್ಚು ವರಮಾನ; ಉಳಿದವುಗಳ ಪಟ್ಟಿ ನೀಡಿದ ಸರ್ಕಾರ

ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ ಕಳೆದ ಐದು ವರ್ಷಗಳಲ್ಲಿ ₹297 ಕೋಟಿ ಆದಾಯದೊಂದಿಗೆ ಭಾರತೀಯ ಪುರಾತತ್ವ ಇಲಾಖೆಗೆ ತಂದುಕೊಟ್ಟು ಅಗ್ರ ಸ್ಥಾನದಲ್ಲಿದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ
Last Updated 4 ಏಪ್ರಿಲ್ 2025, 9:45 IST
ತಾಜ್‌ಮಹಲ್‌ನಿಂದ ASIಗೆ ಅತಿ ಹೆಚ್ಚು ವರಮಾನ; ಉಳಿದವುಗಳ ಪಟ್ಟಿ ನೀಡಿದ ಸರ್ಕಾರ

ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬ ಸಮೇತ ಭೇಟಿ

ಉತ್ತರಪ್ರದೇಶದ ಆಗ್ರಾದಲ್ಲಿರುವ ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಕುಟುಂಬ ಸಮೇತ ಭೇಟಿ ನೀಡಿದ್ದಾರೆ.
Last Updated 16 ಫೆಬ್ರುವರಿ 2025, 14:07 IST
ತಾಜ್ ಮಹಲ್‌ಗೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬ ಸಮೇತ ಭೇಟಿ

ಕೋವಿಡ್‌ ಪರೀಕ್ಷೆಯಿಲ್ಲದೆ ತಾಜ್‌ ಮಹಲ್‌ಗೆ ಪ್ರವೇಶವಿಲ್ಲ

ವಿಶ್ವಪ್ರಸಿದ್ಧ ಪ್ರವಾಸಿ ತಾಣ ತಾಜ್‌ ಮಹಲ್‌ಗೆ ಭೇಟಿ ನೀಡಬಯಸುವ ಪ್ರವಾಸಿಗರಿಗೆ ಉತ್ತರ ಪ್ರದೇಶ ಸರ್ಕಾರವು ಕೋವಿಡ್‌ ಪರೀಕ್ಷೆಯನ್ನು ಗುರುವಾರ ಕಡ್ಡಾಯಗೊಳಿಸಿದೆ.
Last Updated 22 ಡಿಸೆಂಬರ್ 2022, 14:10 IST
ಕೋವಿಡ್‌ ಪರೀಕ್ಷೆಯಿಲ್ಲದೆ ತಾಜ್‌ ಮಹಲ್‌ಗೆ ಪ್ರವೇಶವಿಲ್ಲ

ತಾಜ್‌ಮಹಲ್–2 ಆಡಿಯೊ ಸಿ.ಡಿ ಬಿಡುಗಡೆ

ಹುಬ್ಬಳ್ಳಿಯಬೆಂಗೇರಿಯ ಸ್ಮಾರ್ಟ್‌ ಸಿಟಿ ಸಂತೆ ಮೈದಾನದಲ್ಲಿ ಶನಿವಾರ ತಾಜ್‌ ಮಹಲ್‌–2 ಚಿತ್ರದ ಆಡಿಯೊ ಸಿ.ಡಿ.ಯನ್ನು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್ ಭಾನುವಾರ ಬಿಡುಗಡೆ ಮಾಡಿದರು
Last Updated 21 ಆಗಸ್ಟ್ 2022, 16:02 IST
ತಾಜ್‌ಮಹಲ್–2 ಆಡಿಯೊ ಸಿ.ಡಿ ಬಿಡುಗಡೆ

ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ: ಪೊಲೀಸರಿಂದ ತಡೆ

ಪ್ರತಿಭಟನಾಕಾರರು ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದರು.
Last Updated 16 ಫೆಬ್ರುವರಿ 2022, 1:49 IST
ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ: ಪೊಲೀಸರಿಂದ ತಡೆ

ಮಾರ್ಚ್ 15ರಿಂದ ‘ತಾಜ್ ಮಹಲ್ 2’ ಕೊನೆಯ ಹಂತದ ಚಿತ್ರೀಕರಣ

ಶ್ರೀ ಗಂಗಾಂಭಿಕಾ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ದೇವರಾಜಕುಮಾರ್ ನಿರ್ದೇಶನದ ‘ತಾಜ್ ಮಹಲ್-2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮಾರ್ಚ್ 15 ರಿಂದ ಆರಂಭವಾಗಲಿದೆ.
Last Updated 28 ಫೆಬ್ರುವರಿ 2021, 11:33 IST
ಮಾರ್ಚ್ 15ರಿಂದ ‘ತಾಜ್ ಮಹಲ್ 2’ ಕೊನೆಯ ಹಂತದ ಚಿತ್ರೀಕರಣ

ಕೊರೊನಾ ಭೀತಿ: ತಾಜ್‌‌ಮಹಲ್ ಸಾರ್ವಜನಿಕರಿಗೆ ಪ್ರವೇಶವಿಲ್ಲ

ವಿಶ್ವ ಪ್ರಸಿದ್ಧ ತಾಜ್ ಮಹಲ್ ಸ್ಮಾರಕಕ್ಕೆ ಸಾರ್ವಜನಿಕ ಪ್ರವೇಶ ನೀಡುವ ತನ್ನ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ.
Last Updated 6 ಜುಲೈ 2020, 6:40 IST
ಕೊರೊನಾ ಭೀತಿ: ತಾಜ್‌‌ಮಹಲ್ ಸಾರ್ವಜನಿಕರಿಗೆ ಪ್ರವೇಶವಿಲ್ಲ
ADVERTISEMENT

ಪ್ರಸಿದ್ಧ ತಾಜ್ ಮಹಲ್‌‌ಗೆ ಟ್ರಂಪ್ ಭೇಟಿ: ಸ್ವಾಗತ ಕೋರಲು ಯೋಗಿ ಆದಿತ್ಯನಾಥ್ ಸಿದ್ಧ

ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಸ್ಮಾರಕಕ್ಕೂ ಭೇಟಿ ನೀಡುವುದರಿಂದ ಇದೇ 24ರಂದು ಸ್ಮಾರಕಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.ಅಂದು ಟ್ರಂಪ್ ಅವರಿಗೆ ಆಗ್ರಾದಲ್ಲಿ ಸ್ವಾಗತ ಕೋರಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಜರಿದ್ದು, ಇವರ ಜೊತೆ ಆಗ್ರಾ ಮೇಯರ್ ನವೀನ್ ಕೆ ಜೈನ್ ಸ್ವಾಗತಿಸಲಿದ್ದಾರೆ ಎಂದು ಎಎನ್ ಐ ವರದಿ ತಿಳಿಸಿದೆ.
Last Updated 22 ಫೆಬ್ರುವರಿ 2020, 13:19 IST
ಪ್ರಸಿದ್ಧ ತಾಜ್ ಮಹಲ್‌‌ಗೆ ಟ್ರಂಪ್ ಭೇಟಿ: ಸ್ವಾಗತ ಕೋರಲು ಯೋಗಿ ಆದಿತ್ಯನಾಥ್ ಸಿದ್ಧ

ತಾಜ್‌ಮಹಲ್‌ ಧ್ವಂಸಕ್ಕೆ ಸಾಥ್‌: ಅಜಂ ಖಾನ್‌

‘ತಾಜ್‌ಮಹಲ್‌ ಮೂಲದಲ್ಲಿ ಶಿವನ ದೇವಾಲಯ. ಈ ಐತಿಹಾಸಿಕ ಕಟ್ಟಡವನ್ನು ಧ್ವಂಸಗೊಳಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವ ವಹಿಸಿಕೊಂಡರೆ ನಾನೂ ಕೈಜೋಡಿಸುತ್ತೇನೆ’ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್‌ ಹೇಳಿದ್ದಾರೆ.
Last Updated 29 ಜೂನ್ 2018, 20:26 IST
ತಾಜ್‌ಮಹಲ್‌ ಧ್ವಂಸಕ್ಕೆ ಸಾಥ್‌: ಅಜಂ ಖಾನ್‌
ADVERTISEMENT
ADVERTISEMENT
ADVERTISEMENT