ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

Taluk Panchayat

ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಜಿ.ಪಂ, ತಾ.ಪಂ ಚುನಾವಣೆ: ಸಿದ್ದರಾಮಯ್ಯ

‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಆದಷ್ಟು ಬೇಗ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 24 ಮೇ 2024, 8:17 IST
ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಜಿ.ಪಂ, ತಾ.ಪಂ ಚುನಾವಣೆ: ಸಿದ್ದರಾಮಯ್ಯ

ಚಾಮರಾಜ | ಜಿಲ್ಲಾ ಪಂಚಾಯ್ತಿ 28 , ತಾಲ್ಲೂಕು ಪಂಚಾಯ್ತಿ 83 ಕ್ಷೇತ್ರ ನಿಗದಿ

ಕ್ಷೇತ್ರ ಮರು ವಿಂಗಡಣೆ ಕರಡು ಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಕೆಗೆ 19ರವರೆಗೆ ಅವಕಾಶ
Last Updated 8 ಸೆಪ್ಟೆಂಬರ್ 2023, 4:19 IST
ಚಾಮರಾಜ | ಜಿಲ್ಲಾ ಪಂಚಾಯ್ತಿ 28 , ತಾಲ್ಲೂಕು ಪಂಚಾಯ್ತಿ 83 ಕ್ಷೇತ್ರ ನಿಗದಿ

ಜಿ.ಪಂ., ತಾ.ಪಂ. ಕ್ಷೇತ್ರ ವಿಂಗಡಣೆ: ಪರಿಷ್ಕೃತ ಕರಡು ಪಟ್ಟಿ ಪ್ರಕಟ

ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್‌ ವಿಂಗಡಣೆಯ ಪರಿಷ್ಕೃತ ಕರಡು ಪಟ್ಟಿಯನ್ನು ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವು ಮಂಗಳವಾರ ಪ್ರಕಟಿಸಿದೆ.
Last Updated 6 ಸೆಪ್ಟೆಂಬರ್ 2023, 16:24 IST
ಜಿ.ಪಂ., ತಾ.ಪಂ. ಕ್ಷೇತ್ರ ವಿಂಗಡಣೆ: ಪರಿಷ್ಕೃತ ಕರಡು ಪಟ್ಟಿ ಪ್ರಕಟ

ತಾಲ್ಲೂಕು ಪಂಚಾಯಿತಿ ಕೆ.ಡಿ.ಪಿ ಸಭೆ 6ಕ್ಕೆ

ಬಳ್ಳಾರಿ: ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೂ. 6ರಂದು ಬೆಳಿಗ್ಗೆ 11 ಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಮಾಸಿಕ ಕೆ.ಡಿ.ಪಿ ಸಭೆ ಏರ್ಪಡಿಸಲಾಗಿದೆ.
Last Updated 2 ಜೂನ್ 2023, 14:53 IST
fallback

ಜಿ.ಪಂ, ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ: ಅಧಿಸೂಚನೆ ಹೊರಡಿಸಿದ ಸರ್ಕಾರ

ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪುನರ್‌ವಿಂಗಡಿಸಿ ಹಾಗೂಸದಸ್ಯರ ಸಂಖ್ಯೆ ನಿಗದಿ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
Last Updated 2 ಮಾರ್ಚ್ 2023, 21:19 IST
ಜಿ.ಪಂ, ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ: ಅಧಿಸೂಚನೆ ಹೊರಡಿಸಿದ ಸರ್ಕಾರ

ಚಾಮರಾಜನಗರದಲ್ಲಿ 28 ಜಿ.ಪಂ, 83 ತಾ.ಪಂ ಕ್ಷೇತ್ರ: ಗೆಜೆಟ್‌ ಅಧಿಸೂಚನೆ

ಅಂತಿಮ ಗೆಜೆಟ್‌ ಅಧಿಸೂಚನೆ ಪ್ರಕಟಿಸಿದ ಕರ್ನಾಟಕ ಪಂಚಾಯತ್‌ ರಾಜ್‌ ಇಲಾಖೆ
Last Updated 2 ಮಾರ್ಚ್ 2023, 16:23 IST
ಚಾಮರಾಜನಗರದಲ್ಲಿ 28 ಜಿ.ಪಂ, 83 ತಾ.ಪಂ ಕ್ಷೇತ್ರ: ಗೆಜೆಟ್‌ ಅಧಿಸೂಚನೆ

ಸಾಲಿಗ್ರಾಮ ತಾಲ್ಲೂಕು ಪಂಚಾಯಿತಿ ಕಚೇರಿ ಉದ್ಘಾಟನೆ

ಮಿರ್ಲೆ ಗ್ರಾಮದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ನಿರ್ಮಾಣಕ್ಕೆ ಕ್ರಮ
Last Updated 18 ಜನವರಿ 2023, 4:11 IST
ಸಾಲಿಗ್ರಾಮ ತಾಲ್ಲೂಕು ಪಂಚಾಯಿತಿ ಕಚೇರಿ ಉದ್ಘಾಟನೆ
ADVERTISEMENT

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಇದೇ 17ಕ್ಕೆ ಹೈಕೋರ್ಟ್‌ ವಿಚಾರಣೆ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಅರ್ಜಿಯನ್ನು ಇದೇ 17 ರಂದು ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ.
Last Updated 13 ಮೇ 2022, 5:23 IST
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಇದೇ 17ಕ್ಕೆ ಹೈಕೋರ್ಟ್‌ ವಿಚಾರಣೆ

ತಾ.ಪಂ, ಜಿ.ಪಂ ಮೀಸಲಾತಿ ಕುರಿತು ಚರ್ಚಿಸಲು 31ಕ್ಕೆ ಸರ್ವಪಕ್ಷ ಸಭೆ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮೀಸಲಾತಿ ಗೊಂದಲ
Last Updated 28 ಮಾರ್ಚ್ 2022, 21:20 IST
ತಾ.ಪಂ, ಜಿ.ಪಂ ಮೀಸಲಾತಿ ಕುರಿತು ಚರ್ಚಿಸಲು  31ಕ್ಕೆ ಸರ್ವಪಕ್ಷ ಸಭೆ

‘ತಾ.ಪಂ. ವ್ಯವಸ್ಥೆ ತೆಗೆಯಬೇಕು; ಆದರೆ ನಮಗೆ ಅಧಿಕಾರ ಇಲ್ಲ’

ವಿಧಾನ ಪರಿಷತ್‌ನಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ
Last Updated 28 ಮಾರ್ಚ್ 2022, 19:31 IST
‘ತಾ.ಪಂ. ವ್ಯವಸ್ಥೆ ತೆಗೆಯಬೇಕು; ಆದರೆ ನಮಗೆ ಅಧಿಕಾರ ಇಲ್ಲ’
ADVERTISEMENT
ADVERTISEMENT
ADVERTISEMENT