ಮಂಗಳವಾರ, 3 ಮಾರ್ಚ್ 2026
×
ADVERTISEMENT

ಚಿಂಚೋಳಿ: ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲ

ಪಂಚಾಯತ್ ರಾಜ್ ಸಚಿವರ ತವರು ಜಿಲ್ಲೆಯಲ್ಲಿ ಸೋರುತ್ತಿರುವ ಕಟ್ಟಡ 
Published : 2 ಆಗಸ್ಟ್ 2024, 6:44 IST
Last Updated : 2 ಆಗಸ್ಟ್ 2024, 6:44 IST
ADVERTISEMENT
ಫಾಲೋ ಮಾಡಿ
Comments
ತಾ.ಪಂ.ಗೆ ಈಗ ಚುನಾಯಿತ ಪ್ರತಿನಿಧಿಗಳು ಇಲ್ಲ. ತಾ.ಪಂಗೆ ಪ್ರತಿವರ್ಷ ಬರುವ ₹2 ಕೋಟಿ ಅಭಿವೃದ್ಧಿ ಅನುದಾನದಲ್ಲಿಯೇ ಸ್ವಂತ ಕಟ್ಟಡ ನಿರ್ಮಿಸಬೇಕು.
–ಗೌರಿಶಂಕರ ಉಪ್ಪಿನ, ಗ್ರಾ.ಪಂ. ಸದಸ್ಯ ಗಡಿಲಿಂಗದಳ್ಳ
ತಾ.ಪಂ ಕಟ್ಟಡ ನಿರ್ಮಿಸಿ ಹಲವು ದಶಕಗಳು ಕಳೆದಿವೆ. ಈಗಿರುವ ಕಟ್ಟಡ ನೆಲಸಮಗೊಳಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
–ಶಂಕರ ರಾಠೋಡ, ಇಒ ತಾ.ಪಂ. ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT