ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tamate

ADVERTISEMENT

ಜಾಮ್ ತಕ್ಕ ತಕ್ಕ ತಕ್ಕ...

ವಯಸ್ಸು, ಜಾತಿಯ ಹಂಗಿಲ್ಲದೆ ತಮಟೆ ಕಲಿಸುವ ಶಿಬಿರವನ್ನು ಭರತ್ ಡಿಂಗ್ರಿ ಇತ್ತೀಚೆಗೆ ನಡೆಸಿಕೊಟ್ಟರು. ಶಿಬಿರಾರ್ಥಿಯೊಬ್ಬರು ತಮ್ಮ ಅನುಭವ ಸಾರವನ್ನು ಇಲ್ಲಿ ಅಕ್ಷರಕ್ಕಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಜಾಮ್ ತಕ್ಕ ತಕ್ಕ ತಕ್ಕ...

ತಮಟೆಯ ಸದ್ದು ಬೆಳಕಿನ ಸುದ್ದಿ

ಜೀತದ ಸರಪಳಿಗಳನ್ನು ಕಳಚುವ ಉತ್ಕಟತೆ ಒಂದೆಡೆ. ತಮಟೆ ಸದ್ದಿನ ಮುಚ್ಚಟೆ ಇನ್ನೊಂದೆಡೆ. ಎರಡನ್ನೂ ಉಳಿಸಿಕೊಂಡ ಆನೇಕಲ್‌ನ ನಾಗರಾಜ್ ಅದೆಷ್ಟೋ ಹೆಣ್ಣುಮಕ್ಕಳ ಬದುಕನ್ನೂ ತಮಟೆಯ ದನಿಯಿಂದಲೇ ಮೇಲೆತ್ತಿದ ಅಪರೂಪದವರು.
Last Updated 16 ಜುಲೈ 2023, 1:39 IST
ತಮಟೆಯ ಸದ್ದು ಬೆಳಕಿನ ಸುದ್ದಿ

ವಿಧಾನಸಭಾ ಚುನಾವಣೆ | ತಮಟೆ ಕಲಾವಿದರಿಗೆ ಹೆಚ್ಚಿದ ಬೇಡಿಕೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಆರಂಭವಾದ ನಂತರ, ಮೂಲೆಗುಂಪಾಗಿದ್ದ ತಮಟೆ ವಾದನ ಮಾಡುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದ್ದು, ಆಧುನಿಕತೆಯ ನಡುವೆಯೂ ಜಾನಪದ ಶೈಲಿಯ ತಮಟೆವಾದನಗಳಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದ್ದು, ತಮಟೆ ಕಲಾವಿದರು ಕೈ ತುಂಬಾ ಸಂಪಾದನೆ ಮಾಡುವಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
Last Updated 1 ಮೇ 2023, 13:03 IST
ವಿಧಾನಸಭಾ ಚುನಾವಣೆ | ತಮಟೆ ಕಲಾವಿದರಿಗೆ ಹೆಚ್ಚಿದ  ಬೇಡಿಕೆ

ಶಿಡ್ಲಘಟ್ಟ| ಮುನಿವೆಂಕಟಪ್ಪ ತಮಟೆ ಸದ್ದಿಗೆ ಒಲಿದ ಪದ್ಮಶ್ರೀ

ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರು 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾನಪದ ಸಂಗೀತ ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ದೊರೆತಿದೆ.
Last Updated 25 ಜನವರಿ 2023, 19:14 IST
ಶಿಡ್ಲಘಟ್ಟ|  ಮುನಿವೆಂಕಟಪ್ಪ ತಮಟೆ ಸದ್ದಿಗೆ ಒಲಿದ ಪದ್ಮಶ್ರೀ

ತಮಟೆ ವಾದ್ಯ ಪರಿಣತ ಜ್ಯೋತಿಲಿಂಗಯ್ಯ

ಬಾಲ್ಯದಿಂದಲೇ ಮೊಳಗಿಸುತ್ತಿದ್ದಾರೆ ತಮಟೆ ಸದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿ
Last Updated 12 ನವೆಂಬರ್ 2019, 19:46 IST
ತಮಟೆ ವಾದ್ಯ ಪರಿಣತ ಜ್ಯೋತಿಲಿಂಗಯ್ಯ

ಅಪ್ಪ–ಮಗನ ‘ತಮಟೆ’ ಜುಗಲ್‌ಬಂದಿ

ಕಂಠೀರವ ಸ್ಟುಡಿಯೊದಲ್ಲಿ ಶುಕ್ರವಾರ ಸಿನಿಮಾದ ಮುಹೂರ್ತ ಕೂಡ ನಡೆಯಿತು. ಬೆಂಗಳೂರು, ಕೋಲಾರ ಹಾಗೂ ಬಂಗಾರಪೇಟೆಯಲ್ಲಿ 23 ದಿನಗಳು ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ ಚಿತ್ರ ತಂಡ.
Last Updated 16 ಆಗಸ್ಟ್ 2019, 12:34 IST
ಅಪ್ಪ–ಮಗನ ‘ತಮಟೆ’ ಜುಗಲ್‌ಬಂದಿ
ADVERTISEMENT
ADVERTISEMENT
ADVERTISEMENT
ADVERTISEMENT