ಗುರುವಾರ, 3 ಜುಲೈ 2025
×
ADVERTISEMENT

Tamil language

ADVERTISEMENT

ಕನ್ನಡದ ಸತ್ವ ತಮಿಳು ಭಾಷೆಯಲ್ಲಿಲ್ಲ: ಮದ್ರಾಸ್ ವಿವಿ ಪ್ರಾಧ್ಯಾಪಕಿ ತಮಿಳ್ ಸೆಲ್ವಿ

‘ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಕಟಗೊಂಡ ಅನೇಕ ಕೃತಿಗಳನ್ನು ಓದಿದ್ದೇನೆ. ಕನ್ನಡ ಭಾಷೆಯಲ್ಲಿರುವ ಸತ್ವ ತಮಿಳು ಭಾಷೆಯಲ್ಲಿಲ್ಲ’ ಎಂದು ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು.
Last Updated 6 ಜೂನ್ 2025, 0:30 IST
ಕನ್ನಡದ ಸತ್ವ ತಮಿಳು ಭಾಷೆಯಲ್ಲಿಲ್ಲ: ಮದ್ರಾಸ್ ವಿವಿ ಪ್ರಾಧ್ಯಾಪಕಿ ತಮಿಳ್ ಸೆಲ್ವಿ

ಸಂಗತ: ಯಾವ ಭಾಷೆಯೂ ಮತ್ತೊಂದು ಭಾಷೆಯಿಂದ ಜನಿಸುವುದಿಲ್ಲ

ಭಾಷೆ ಮತ್ತು ಭಾಷೆಗಳ ವಿಕಸನ ಪ್ರಕ್ರಿಯೆ
Last Updated 4 ಜೂನ್ 2025, 23:30 IST
ಸಂಗತ: ಯಾವ ಭಾಷೆಯೂ ಮತ್ತೊಂದು ಭಾಷೆಯಿಂದ ಜನಿಸುವುದಿಲ್ಲ

ನುಡಿ ಜಗಳ:ಕನ್ನಡಿಗರು ಗಟ್ಟಿಗೊಳ್ಳಲಿ,ಪರಭಾಷಿಕರು ಕನ್ನಡದ ಮುಖ್ಯವಾಹಿನಿಯೊಳಗೆ ಬರಲಿ

Language Row: ಪರಭಾಷಿಕರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿಸಲು ಹೇರಿಕೆ ಎನಿಸದ, ಬೆನ್ನುತಟ್ಟುವ ರೂಪದ ಕ್ರಮಗಳನ್ನು ಕೈಗೊಳ್ಳಬೇಕು.
Last Updated 30 ಮೇ 2025, 23:30 IST
ನುಡಿ ಜಗಳ:ಕನ್ನಡಿಗರು ಗಟ್ಟಿಗೊಳ್ಳಲಿ,ಪರಭಾಷಿಕರು ಕನ್ನಡದ ಮುಖ್ಯವಾಹಿನಿಯೊಳಗೆ ಬರಲಿ

ತಮಿಳು ಭಾಷೆಯಲ್ಲೇ ಸರ್ಕಾರಿ ಆದೇಶ

Language Policy: ತಮಿಳು ಭಾಷಾ ಕಾಯ್ದೆ 1956 ಅನುಸಾರವಾಗಿ ಸರ್ಕಾರಿ ಪತ್ರವ್ಯವಹಾರ ತಮಿಳಲ್ಲಿಯೇ ನಡೆಯಬೇಕೆಂದು ತಮಿಳುನಾಡು ಸರ್ಕಾರ ಸೂಚನೆ ನೀಡಿದೆ.
Last Updated 16 ಏಪ್ರಿಲ್ 2025, 14:31 IST
ತಮಿಳು ಭಾಷೆಯಲ್ಲೇ ಸರ್ಕಾರಿ ಆದೇಶ

ಭಾಷಾ ವಿವಾದಗಳ ನಡುವೆ ಗಮನ ಸೆಳೆದ ಡೈರಿಮಿಲ್ಕ್‌ನ ಹೊಸ ಜಾಹೀರಾತು

ಹೊಸ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರ, ದ್ರಾವಿಡ ಭಾಷೆಗಳ ಕಡೆಗಣನೆಯ ಆರೋಪ, ಹಿಂದಿ ಹೇರಿಕೆ ಹೀಗೆಲ್ಲಾ ವಿವಾಗಳು ತಲೆ ಎತ್ತಿರುವ ಹೊತ್ತಿಗೆ, ಚಾಕೊಲೇಟ್ ತಯಾರಿಕಾ ಕಂಪನಿ ಡೈರಿಮಿಲ್ಕ್‌ನ ಇತ್ತೀಚಿನ ಜಾಹೀರಾತು ಚರ್ಚೆಯನ್ನು ಹುಟ್ಟುಹಾಕಿದೆ.
Last Updated 13 ಮಾರ್ಚ್ 2025, 10:56 IST
ಭಾಷಾ ವಿವಾದಗಳ ನಡುವೆ ಗಮನ ಸೆಳೆದ ಡೈರಿಮಿಲ್ಕ್‌ನ ಹೊಸ ಜಾಹೀರಾತು

Editorial | ಅನುದಾನ ಸ್ಥಗಿತದ ಬೆದರಿಕೆ: ರಾಜಕಾರಣಕ್ಕೆ ಭಾಷೆಯ ಬಳಕೆ ಬೇಡ

ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಗೌರವಿಸಬೇಕು, ಒಂದಿಷ್ಟು ಹೊಂದಾಣಿಕೆಗಳಿಗೆ ಸಿದ್ಧವಿರಬೇಕು
Last Updated 20 ಫೆಬ್ರುವರಿ 2025, 0:10 IST
Editorial | ಅನುದಾನ ಸ್ಥಗಿತದ ಬೆದರಿಕೆ: ರಾಜಕಾರಣಕ್ಕೆ ಭಾಷೆಯ ಬಳಕೆ ಬೇಡ

ಕೇಂದ್ರದ BJP ಸರ್ಕಾರ ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿದೆ: ಎಂ.ಕೆ ಸ್ಟಾಲಿನ್

ಭಾರತದ ಒಕ್ಕೂಟವನ್ನು ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರವು ಹಿಂದಿ ಹೇರಿಕೆ ಮಾಡುವುದನ್ನು ಅಭ್ಯಾಸವನ್ನಾಗಿ ಮಾಡಿಕೊಂಡಿದೆ
Last Updated 26 ಜನವರಿ 2023, 3:18 IST
ಕೇಂದ್ರದ BJP ಸರ್ಕಾರ ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿದೆ: ಎಂ.ಕೆ ಸ್ಟಾಲಿನ್
ADVERTISEMENT

ತಮಿಳಿನ ಅನುವಾದಿತ ಕೃತಿಗಳ ಬಿಡುಗಡೆ ಜೂನ್ 18ಕ್ಕೆ

ತಮಿಳು ಭಾಷೆ ಮತ್ತು ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದ ಯೋಜನೆ
Last Updated 16 ಜೂನ್ 2022, 3:56 IST
ತಮಿಳಿನ ಅನುವಾದಿತ ಕೃತಿಗಳ ಬಿಡುಗಡೆ ಜೂನ್ 18ಕ್ಕೆ

ನಾವು ಭಾರತೀಯರು ಎಂದು ಸಾಬೀತುಪಡಿಸಲು ಹಿಂದಿ ಕಲಿಯಬೇಕಿಲ್ಲ: ಅಣ್ಣಾಮಲೈ

ಹಿಂದಿ ಭಾಷೆ ಬಳಕೆ ಕುರಿತಂತೆ ತಮಿಳುನಾಡು ಬಿಜೆಪಿ ಮುಖ್ಯಸ್ಥರ ಹೇಳಿಕೆ.
Last Updated 14 ಏಪ್ರಿಲ್ 2022, 8:26 IST
ನಾವು ಭಾರತೀಯರು ಎಂದು ಸಾಬೀತುಪಡಿಸಲು ಹಿಂದಿ ಕಲಿಯಬೇಕಿಲ್ಲ: ಅಣ್ಣಾಮಲೈ

ನಿಮ್ಮ ಮಕ್ಕಳಿಗೆ ತಮಿಳು ಹೆಸರನ್ನೇ ಇರಿಸಿ: ತಮಿಳುನಾಡು ಸಿಎಂ ಸ್ಟಾಲಿನ್

ಮಕ್ಕಳಿಗೆ ಹೆಸರು ಇರಿಸುವ ವಿಚಾರವಾಗಿ ತಮಿಳುನಾಡು ಸಿಎಂ ಹೇಳಿಕೆ..
Last Updated 24 ಜನವರಿ 2022, 13:19 IST
ನಿಮ್ಮ ಮಕ್ಕಳಿಗೆ ತಮಿಳು ಹೆಸರನ್ನೇ ಇರಿಸಿ: ತಮಿಳುನಾಡು ಸಿಎಂ ಸ್ಟಾಲಿನ್
ADVERTISEMENT
ADVERTISEMENT
ADVERTISEMENT