ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Tamil Nadu government

ADVERTISEMENT

ಮಹಿಳಾ ಮತದಾರರನ್ನು ಸೆಳೆಯಲು ಡಿಎಂಕೆ ಪ್ಲಾನ್; ಬಿಹಾರ ಮಾದರಿಯ ಮೊರೆಹೋದ ಸ್ಟಾಲಿನ್

Tamil Nadu Election: ವಿಧಾನಸಭಾ ಚುನಾವಣೆಗೆ ಮುನ್ನ ಡಿಎಂಕೆ ಸರ್ಕಾರ ಮಹಿಳೆಯರ ಖಾತೆಗೆ ₹5 ಸಾವಿರ ಜಮಾ ಮಾಡಿ, ಮಾಸಿಕ ಸಹಾಯಧನವನ್ನು ₹2 ಸಾವಿರಕ್ಕೆ ಹೆಚ್ಚಿಸುವ ಭರವಸೆ ನೀಡಿ ಮಹಿಳಾ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದೆ.
Last Updated 13 ಫೆಬ್ರುವರಿ 2026, 7:03 IST
ಮಹಿಳಾ ಮತದಾರರನ್ನು ಸೆಳೆಯಲು ಡಿಎಂಕೆ ಪ್ಲಾನ್; ಬಿಹಾರ ಮಾದರಿಯ ಮೊರೆಹೋದ ಸ್ಟಾಲಿನ್

ನರೇಗಾ ಯೋಜನೆಯನ್ನೇ ಮುಂದುವರಿಸಿ: ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

Welfare Scheme: ಗ್ರಾಮೀಣ ಜನರ ಜೀವನೋಪಾಯಕ್ಕೆ ಅಗತ್ಯವಾದ ನರೇಗಾ ಯೋಜನೆ ಮುಂದುವರಿಸಬೇಕೆಂದು ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Last Updated 23 ಜನವರಿ 2026, 15:18 IST
ನರೇಗಾ ಯೋಜನೆಯನ್ನೇ ಮುಂದುವರಿಸಿ: ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

ತಮಿಳುನಾಡಿನಲ್ಲಿ ಕುಟುಂಬ ಪ್ರಾಬಲ್ಯ ಕೊನೆಗೊಳಿಸುವುದೇ TVK ಗುರಿ: ನಟ ವಿಜಯ್ ಘೋಷಣೆ

Actor Vijay TVK: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್‌ ಅವರು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದರು. ತಮಿಳುನಾಡಿನಲ್ಲಿ ‘ಕುಟುಂಬ ಪ್ರಾಬಲ್ಯ’ವನ್ನು ತೊಡೆದುಹಾಕುವುದೇ ಟಿವಿಕೆ ಗುರಿ ಎಂದು ಹೇಳಿದರು.
Last Updated 20 ಸೆಪ್ಟೆಂಬರ್ 2025, 14:42 IST
ತಮಿಳುನಾಡಿನಲ್ಲಿ ಕುಟುಂಬ ಪ್ರಾಬಲ್ಯ ಕೊನೆಗೊಳಿಸುವುದೇ TVK ಗುರಿ: ನಟ ವಿಜಯ್ ಘೋಷಣೆ

21 ದೇವಾಲಯಗಳ 1 ಟನ್ ಚಿನ್ನ ಕರಗಿಸಿ ಠೇವಣಿ ಇಟ್ಟ ತಮಿಳುನಾಡು ಸರ್ಕಾರ!

ಚಿನ್ನವನ್ನು ಕರಗಿಸಿ 24 ಕ್ಯಾರೆಟ್‌ನ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಮಿಳುನಾಡು ಸರ್ಕಾರದ ಮುಜರಾಯಿ ಇಲಾಖೆ ತಿಳಿಸಿದೆ.
Last Updated 17 ಏಪ್ರಿಲ್ 2025, 11:38 IST
21 ದೇವಾಲಯಗಳ 1 ಟನ್ ಚಿನ್ನ ಕರಗಿಸಿ ಠೇವಣಿ ಇಟ್ಟ ತಮಿಳುನಾಡು ಸರ್ಕಾರ!

ತಮಿಳುನಾಡು | ವೈದ್ಯನಿಗೆ ಚಾಕು ಇರಿತ: ಘಟನೆ ಖಂಡಿಸಿ ಮುಷ್ಕರ ಆರಂಭಿಸಿದ ವೈದ್ಯರು

ಚೆನ್ನೈನ ಕಲೈನರ್‌ ಸೆಂಟಿನರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಕೆಸಿಎಂಎಸ್‌ಎಚ್) ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ತಮಿಳುನಾಡು ಸರ್ಕಾರಿ ವೈದ್ಯರ ಸಂಘ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.
Last Updated 13 ನವೆಂಬರ್ 2024, 10:12 IST
ತಮಿಳುನಾಡು | ವೈದ್ಯನಿಗೆ ಚಾಕು ಇರಿತ: ಘಟನೆ ಖಂಡಿಸಿ ಮುಷ್ಕರ ಆರಂಭಿಸಿದ ವೈದ್ಯರು

ತಮಿಳುನಾಡು: ವೈದ್ಯನಿಗೆ ಹಲವು ಬಾರಿ ಚಾಕುವಿನಿಂದ ಇರಿದ ರೋಗಿಯ ಸಂಬಂಧಿಕರು!

ಚೆನ್ನೈನ ಕಲೈನರ್ ಸೆಂಟಿನರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು (ಬುಧವಾರ) ಬೆಳಗ್ಗೆ ಕರ್ತವ್ಯ ನಿರತ ವೈದ್ಯರೊಬ್ಬರಿಗೆ (ಕ್ಯಾನ್ಸರ್ ತಜ್ಞ) ರೋಗಿಯ ಸಂಬಂಧಿಕರು ಹಲವು ಬಾರಿ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ನಡೆದಿದೆ.
Last Updated 13 ನವೆಂಬರ್ 2024, 9:38 IST
ತಮಿಳುನಾಡು: ವೈದ್ಯನಿಗೆ ಹಲವು ಬಾರಿ ಚಾಕುವಿನಿಂದ ಇರಿದ ರೋಗಿಯ ಸಂಬಂಧಿಕರು!

TN ಡಿಸಿಎಂ ಉದಯನಿಧಿ ಜೀನ್ಸ್‌, ಟಿ–ಶರ್ಟ್‌ ಧರಿಸುವುದನ್ನು ಪ್ರಶ್ನಿಸಿ HCಗೆ ಅರ್ಜಿ

ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ಶನಿವಾರ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, 2019ರ ಸರ್ಕಾರದ ಆದೇಶದ ಪ್ರಕಾರ ಔಪಚಾರಿಕ ವಸ್ತ್ರ ಸಂಹಿತೆಯನ್ನು ಅನುಸರಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
Last Updated 19 ಅಕ್ಟೋಬರ್ 2024, 12:50 IST
TN ಡಿಸಿಎಂ ಉದಯನಿಧಿ ಜೀನ್ಸ್‌, ಟಿ–ಶರ್ಟ್‌ ಧರಿಸುವುದನ್ನು ಪ್ರಶ್ನಿಸಿ HCಗೆ ಅರ್ಜಿ
ADVERTISEMENT

TN|ಮತ್ತೆ ಸ್ಟಾಲಿನ್ ಸಂಪುಟ ಸೇರಿದ ಬಾಲಾಜಿ; ಹಿಂದೆ ಹೊಂದಿದ್ದ ಖಾತೆಯೇ ಮರು ಹಂಚಿಕೆ

ಉಪ ಮುಖ್ಯಮಂತ್ರಿಯಾಗಿ ಬಡ್ತಿ ಪಡೆದ ಉದಯನಿಧಿ
Last Updated 29 ಸೆಪ್ಟೆಂಬರ್ 2024, 10:21 IST
TN|ಮತ್ತೆ ಸ್ಟಾಲಿನ್ ಸಂಪುಟ ಸೇರಿದ ಬಾಲಾಜಿ; ಹಿಂದೆ ಹೊಂದಿದ್ದ ಖಾತೆಯೇ ಮರು ಹಂಚಿಕೆ

ತಮಿಳುನಾಡು: BSP ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿಯ ಎನ್‌ಕೌಂಟರ್

ತಮಿಳುನಾಡಿನ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಆರ್ಮ್‌ಸ್ಟ್ರಾಂಗ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಜುಲೈ 2024, 5:40 IST
ತಮಿಳುನಾಡು: BSP ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿಯ ಎನ್‌ಕೌಂಟರ್

‘ನೀಟ್‌’ ಪರೀಕ್ಷೆ ಅಗತ್ಯವಿಲ್ಲ; ತಮಿಳುನಾಡಿಗೆ ವಿನಾಯಿತಿ ನೀಡಬೇಕು: ನಟ ವಿಜಯ್

‘ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್‌) ತಮಿಳುನಾಡಿಗೆ ವಿನಾಯಿತಿ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ನಾಯಕ, ನಟ ವಿಜಯ್ ಮನವಿ ಮಾಡಿದ್ದಾರೆ.
Last Updated 3 ಜುಲೈ 2024, 6:42 IST
‘ನೀಟ್‌’ ಪರೀಕ್ಷೆ ಅಗತ್ಯವಿಲ್ಲ; ತಮಿಳುನಾಡಿಗೆ ವಿನಾಯಿತಿ ನೀಡಬೇಕು: ನಟ ವಿಜಯ್
ADVERTISEMENT
ADVERTISEMENT
ADVERTISEMENT