ಸೋಮವಾರ, 23 ಫೆಬ್ರುವರಿ 2026
×
ADVERTISEMENT

Tamilnadu Assembly Election

ADVERTISEMENT

ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು: DMK ವಿರುದ್ಧ ದಳಪತಿ ಗುಡುಗು

TVK vs DMK: ವೆಲ್ಲೂರಿನಲ್ಲಿ ನಡೆದ ಸಭೆಯಲ್ಲಿ ನಟ ವಿಜಯ್ ಸಿಎಂ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿ, 2026 ಚುನಾವಣೆಯಲ್ಲಿ ಟಿವಿಕೆ ಮತ್ತು ಡಿಎಂಕೆ ನಡುವೆ ನೇರ ಪೈಪೋಟಿ ಎಂದರು.
Last Updated 23 ಫೆಬ್ರುವರಿ 2026, 10:37 IST
ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು: DMK ವಿರುದ್ಧ ದಳಪತಿ ಗುಡುಗು

ತಮಿಳುನಾಡು ಪೊಲೀಸರಿಂದಲೂ ವಿಜಯ್‌ ಸಮಾವೇಶಕ್ಕೆ ನಿರ್ಬಂಧ

TVK Salem Meeting: ಪುದುಚೇರಿ ಪೊಲೀಸರ ಮಾದರಿಯಲ್ಲೇ ತಮಿಳುನಾಡು ಪೊಲೀಸರೂ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಸಮಾವೇಶಕ್ಕೆ ಕೆಲವು ನಿರ್ಬಂಧ ವಿಧಿಸಿದ್ದಾರೆ.
Last Updated 12 ಫೆಬ್ರುವರಿ 2026, 11:12 IST
ತಮಿಳುನಾಡು ಪೊಲೀಸರಿಂದಲೂ ವಿಜಯ್‌ ಸಮಾವೇಶಕ್ಕೆ ನಿರ್ಬಂಧ

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

Tamil Nadu BJP Shock: ತಮಿಳುನಾಡಿನ 6 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
Last Updated 3 ಫೆಬ್ರುವರಿ 2026, 14:59 IST
ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

ಮೂರು ರಾಜ್ಯಗಳ 32 ಸಾಧಕರಿಗೆ 'ಪದ್ಮ' ಪ್ರಶಸ್ತಿ: ವಿಧಾನಸಭೆ ಚುನಾವಣೆ ಮೇಲೆ ಕಣ್ಣು?

Assembly Elections: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್‌, ಹಿಂದುಳಿದ ವರ್ಗಗಳ ನಾಯಕ ವೆಲ್ಲಪಳ್ಳಿ ನಟೇಶನ್‌, ನಟ ಮಮ್ಮುಟಿ ಸೇರಿದಂತೆ ಒಟ್ಟು 131 ಸಾಧಕರಿಗೆ ಕೇಂದ್ರ ಸರ್ಕಾರವು ಗಣರಾಜ್ಯೋತ್ಸವದ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ.
Last Updated 26 ಜನವರಿ 2026, 2:55 IST
ಮೂರು ರಾಜ್ಯಗಳ 32 ಸಾಧಕರಿಗೆ 'ಪದ್ಮ' ಪ್ರಶಸ್ತಿ: ವಿಧಾನಸಭೆ ಚುನಾವಣೆ ಮೇಲೆ ಕಣ್ಣು?

ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ, ಅದೊಂದು ಯುದ್ಧ: TVK ಮುಖ್ಯಸ್ಥ ವಿಜಯ್

Tamil Nadu Politics: ‘ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ; ಅದೊಂದು ಪ್ರಜಾಪ್ರಭುತ್ವದ ಯುದ್ಧ. ಕಮಾಂಡರ್‌ಗಳಾದ ನೀವುಗಳೇ ಈ ಯುದ್ಧದ ನೇತೃತ್ವ ವಹಿಸುತ್ತೀರಿ’ ಎಂದು ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್‌ ತಮ್ಮ ಕಾರ್ಯಕರ್ತರಿಗೆ ಹೇಳಿದರು.
Last Updated 25 ಜನವರಿ 2026, 14:00 IST
ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ, ಅದೊಂದು ಯುದ್ಧ: TVK ಮುಖ್ಯಸ್ಥ ವಿಜಯ್

ವಿಧಾನಸಭೆ ಚುನಾವಣೆಗೂ ಮುನ್ನ ವಿಜಯ್ ಪಕ್ಷಕ್ಕೆ 'ಸೀಟಿ' ಹೊಡೆದ ಆಯೋಗ

Tamil Nadu Election: ತಮಿಳಿಗ ವೆಟ್ರಿ ಕಳಗಂ ಪಕ್ಷಕ್ಕೆ ವಿಸಿಲ್ ಚಿಹ್ನೆ ನೀಡಿದ್ದು, ಕಮಲ್ ಹಾಸನ್‌ ಪಕ್ಷಕ್ಕೆ ಟಾರ್ಚ್‌ ಸೀಮೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ತಿಳಿಸಿದೆ. ಚುನಾವಣೆ ಏಪ್ರಿಲ್–ಮೇ ನಡುವೆ ನಿರೀಕ್ಷೆ.
Last Updated 22 ಜನವರಿ 2026, 10:50 IST
ವಿಧಾನಸಭೆ ಚುನಾವಣೆಗೂ ಮುನ್ನ ವಿಜಯ್ ಪಕ್ಷಕ್ಕೆ 'ಸೀಟಿ' ಹೊಡೆದ ಆಯೋಗ

ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರಕ್ಕೆ: ಸಚಿವ ಗೋಯಲ್‌

AIADMK Alliance: ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕ ಪೀಯೂಷ್ ಗೋಯಲ್ ಹೇಳಿದ್ದಾರೆ.
Last Updated 22 ಜನವರಿ 2026, 7:36 IST
ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರಕ್ಕೆ: ಸಚಿವ ಗೋಯಲ್‌
ADVERTISEMENT

ತಮಿಳುನಾಡು: ಜ. 23ಕ್ಕೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್‍ಯಾಲಿ

Modi Election Campaign: ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆ ಹೊತ್ತಲ್ಲಿ ಪ್ರಧಾನಿ ಮೋದಿ ಜನವರಿ 23ರಂದು ಎನ್‌ಡಿಎ ನಾಯಕರ ಜತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಬಿರುಸಿನ ಪ್ರಚಾರ ಆರಂಭಿಸಲಿದ್ದಾರೆ.
Last Updated 14 ಜನವರಿ 2026, 14:53 IST
ತಮಿಳುನಾಡು: ಜ. 23ಕ್ಕೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್‍ಯಾಲಿ

ವಿಭಜನೆ ರಾಜಕಾರಣಕ್ಕೆ ರಾಹುಲ್‌ ಗಾಂಧಿ ಉತ್ತಮ ಉದಾಹರಣೆ: ಬಿಜೆಪಿ

Rahul Gandhi: ಪ್ರಧಾನಿ ನರೇಂದ್ರ ಮೋದಿ ಅವರು ‘ತಮಿಳು ಜನರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ’ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಬುಧವಾರ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್‌ ಅವರ ಆರೋಪವು ‘ಅತ್ಯಂತ ನಾಚಿಕೆಗೇಡಿನದ್ದು ಮತ್ತು ಆಧಾರರಹಿತವಾದುದು’ ಎಂದು ಹೇಳಿದೆ.
Last Updated 14 ಜನವರಿ 2026, 13:49 IST
ವಿಭಜನೆ ರಾಜಕಾರಣಕ್ಕೆ ರಾಹುಲ್‌ ಗಾಂಧಿ ಉತ್ತಮ ಉದಾಹರಣೆ: ಬಿಜೆಪಿ

Politics: ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಗೆ ಕಾಂಗ್ರೆಸ್‌ ಪಟ್ಟು; ಡಿಎಂಕೆ ನಕಾರ

DMK Alliance: ದಿಂಡಿಗಲ್‌ನಲ್ಲಿ ಕಾಂಗ್ರೆಸ್‌ ಅಧಿಕಾರ ಹಂಚಿಕೆಗೆ ಒತ್ತಾಯಿಸಿರುವುದನ್ನು ಡಿಎಂಕೆ ತಿರಸ್ಕರಿಸಿದೆ. ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
Last Updated 11 ಜನವರಿ 2026, 12:54 IST
Politics: ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಗೆ ಕಾಂಗ್ರೆಸ್‌ ಪಟ್ಟು; ಡಿಎಂಕೆ ನಕಾರ
ADVERTISEMENT
ADVERTISEMENT
ADVERTISEMENT