ನನ್ನ ನಾಯಕರನ್ನು ಮುಟ್ಟುವವರ ಕೈ ಕತ್ತರಿಸುವೆ, ಅದೇ ನನ್ನ ಧರ್ಮ: ಡಿಎಂಕೆ ನಾಯಕ
ತಮ್ಮ ಪಕ್ಷದ ಮುಖ್ಯಸ್ಥರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಥವಾ 'ದ್ರಾವಿಡರ್ ಕಳಗಂ' (ಡಿಕೆ) ಮುಖ್ಯಸ್ಥ ಕೆ.ವೀರಮಣೀ ಅವರನ್ನು ಯಾರಾದರೂ ಮುಟ್ಟಿದರೆ, ಅಂತಹವರ ಕೈ ಕತ್ತರಿಸುತ್ತೇನೆ ಎನ್ನುವ ಮೂಲಕ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಹಿರಿಯ ನಾಯಕ ಟಿ.ಆರ್. ಬಾಲು ವಿವಾದ ಸೃಷ್ಟಿಸಿದ್ದಾರೆ.Last Updated 28 ಜನವರಿ 2023, 16:20 IST